ಶ್ರೀ ಸಿ.ಎಸ್. ಚಂದ್ರಭೂಪಾಲ್ ಇವರನ್ನು ಕರ್ನಾಟಕ ರಾಜ್ಯ”ಅಹಿಂದ” ಸಂಘಟನೆಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ನೆಮಕ

ಶ್ರೀ ಸಿ.ಎಸ್. ಚಂದ್ರಭೂಪಾಲ್ ಶಿವಮೊಗ್ಗ :.ಪಿ.ಸಿ.ಸಿ. ರಾಜ್ಯ ಸಂಯೋಜಕರು ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ. ಪ್ರಧಾನ ಕಾರ್ಯ ದರ್ಶಿ ಮತ್ತು ಆಡಳಿತ ಉಸ್ತುವಾರಿ ಗಳಾದಶ್ರೀ ಸಿ.ಎಸ್. ಚಂದ್ರಭೂಪಾಲ ಇವರನ್ನುಕರ್ನಾಟಕ ರಾಜ್ಯ”ಅಹಿಂದ” ಸಂಘಟನೆಯಶಿವಮೊಗ್ಗ ಜಿಲ್ಲೆಯ ಜಿಲ್ಲಾ ಅಧ್ಯಕ್ಷರನ್ನಾಗಿಕರ್ನಾಟಕ ರಾಜ್ಯ”ಅಹಿಂದ” ಸಂಘಟನೆಯರಾಜ್ಯಾಧ್ಯಕ್ಷರಾದ ಶ್ರೀ ಪ್ರಭುಲಿಂಗದೊಡ್ಡಿನಿರವರು ನೇಮಕ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಎಲ್ಲಾ ಅಹಿಂದ ಸಮುದಾಯದ ಬಂಧುಗಳ ಜೊತೆ ಜೊತೆಗೆಅವರ ಸಹಕಾರ ಮತ್ತು ಬೆಂಬಲದೊಂದಿಗೆನನಗೆ ವಹಿಸಿರುವ ಜವಾಬ್ದಾರಿಯುತ ಕರ್ತವ್ಯ ವನ್ನು ಯಶಸ್ವಿಯಾಗಿ ನಿರ್ವಹಿಸಿ”ಅಹಿಂದ” ಸಂಘಟನೆಗೆ ಚಾಲನೆನೀಡಿ ಶಿವಮೊಗ್ಗ ಜಿಲ್ಲೆಯಲ್ಲಿ ಸದೃಢ –…

Read More

ಪತ್ನಿಯನ್ನು ಕೊಂದು ‘ಹಾರ್ಟ್ ಅಟ್ಯಾಕ್’ ಎಂದು ಬಿಂಬಿಸಿದ್ದ ಪತಿ ಅರೆಸ್ಟ್ : ತನಿಖೆಯಲ್ಲಿ ಕೊಲೆ ರಹಸ್ಯ ಬಯಲು

ಪತ್ನಿಯನ್ನು ಕೊಂದು ‘ಹಾರ್ಟ್ ಅಟ್ಯಾಕ್’ ಎಂದು ಬಿಂಬಿಸಿದ್ದ ಪತಿ ಅರೆಸ್ಟ್ : ತನಿಖೆಯಲ್ಲಿ ಕೊಲೆ ರಹಸ್ಯ ಬಯಲು news.ashwasurya.in ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನೆಡೆದಿದ್ದು ಒಂದು ದಿನದ ನಂತರ ಗೋಣಿಬೀಡು ಪೊಲೀಸರು ಮೃತ ಮಹಿಳೆಯ ಪತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಸಂಬಂಧದಿಂದಾಗಿ ನನ್ನ ಸಹೋದರಿಯನ್ನು ಪತಿ ದರ್ಶನ್ ಕೊಲೆ ಮಾಡಿದ್ದಾನೆ ಎಂದು ಸಂತ್ರಸ್ತೆಯ ಸಹೋದರ ದೂರು ದಾಖಲಿಸಿದ್ದರು.ಮೃತ ಮಹಿಳೆಯನ್ನು…

Read More

ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಂತನ ಕಾರ್ತಿಕ ಕಾರ್ಯಕ್ರಮ

ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಂತನ ಕಾರ್ತಿಕ ಕಾರ್ಯಕ್ರಮ ನಾಡು ಕಟ್ಟುವಲ್ಲಿ ವಾರದ ಮಲ್ಲಪ್ಪ ಅವರ ಕೊಡುಗೆ ಹಿರಿದು ಶಿವಮೊಗ್ಗ : ಪ್ರಾಮಾಣಿಕತೆ, ಸ್ವಾವಲಂಬನೆ, ಸಾಮಾಜಿಕ ಬದ್ಧತೆ, ಶ್ರದ್ಧೆಯೊಂದಿಗೆ ನಾಡು ಕಟ್ಟುವಲ್ಲಿ ಸೊಲ್ಲಾಪುರದ ಶರಣ ವಾರದ ಮಲ್ಲಪ್ಪ ಅವರ ಕೊಡುಗೆ ಅಪಾರ ಎಂದು ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಕಿರಣ್‌ ದೇಸಾಯಿ ಹೇಳಿದರು. ನಗರದ ಬಸವ ಕೇಂದ್ರ ಹಾಗೂ ಸರ್ಜಿ ಆಸ್ಪತ್ರೆಗಳ ಸಮೂಹದ ವತಿಯಿಂದ ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚಿಂತನ ಕಾರ್ತಿಕ ಕಾರ್ಯಕ್ರಮದಲ್ಲಿ ವಾರದ ಮಲ್ಲಪ್ಪ…

Read More

ಸ್ವದೇಶೀ ಮೇಳಕ್ಕೆ 3 ಲಕ್ಷದ 75 ಸಾವಿರ ಜನ ಭೇಟಿ:7 ಕೋಟಿ 68 ಲಕ್ಷ ವಹಿವಾಟು, ಅಭೂತಪೂರ್ವ ಯಶಸ್ಸಿನೊಂದಿಗೆ ತೆರೆ ಕಂಡ ಸ್ವದೇಶಿ ಮೇಳ

ಸ್ವದೇಶೀ ಮೇಳಕ್ಕೆ 3 ಲಕ್ಷದ 75 ಸಾವಿರ ಜನ ಭೇಟಿ:7 ಕೋಟಿ 68 ಲಕ್ಷ ವಹಿವಾಟು,ಅಭೂತಪೂರ್ವ ಯಶಸ್ಸಿನೊಂದಿಗೆ ತೆರೆ ಕಂಡ ಸ್ವದೇಶಿ ಮೇಳ ಶಿವಮೊಗ್ಗ : ಜನರಿಗೆ ದೇಶೀಯ ವಸ್ತುಗಳ ಪರಿಚಯ ಮತ್ತು ಸ್ವದೇಶಿ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವದೇಶಿ ಜಾಗರಣ ಮಂಚ್‌ ಆಯೋಜಿಸಿದ್ದ ಬೃಹತ್‌ ಸ್ವದೇಶಿ ಮೇಳವು ಅಭೂತಪೂರ್ವ ಯಶಸ್ಸಿನೊಂದಿಗೆ ಭಾನುವಾರ ತೆರೆ ಕಂಡಿದೆ. ನಗರದಲ್ಲಿ ಐದು ದಿನಗಳ ಕಾಲ ನಡೆದ ಮೇಳಕ್ಕೆ ಪ್ರತಿ ನಿತ್ಯವೂ…

Read More

ಹಣಗೆರೆಕಟ್ಟೆಯ ಶ್ರೀ ಜಿ ಲೋಕೇಶ್ ಕರಕುಚ್ಚಿ ಅವರಿಗೆ ರಾಜಕೀಯ ಮತ್ತು ಪರಿಸರ ಸ್ಮಂರಕ್ಷಣೇ ಮತ್ತು ಸಹಕಾರ ಕ್ಷೇತ್ರದಲ್ಲಿನ ಇವರ ಸೇವೆಗೆ ಪ್ರಸ್ತುತ ವರ್ಷದ 2023 ರ “ಮಹಾತ್ಮ ಜೋತಿಬಾ ಫೂಲೆ ರಾಷ್ಟ್ರೀಯ ಸಧ್ಬಾವನ ಪುರಸ್ಕಾರ

ಹಣಗೆರೆಕಟ್ಟೆಯ ಶ್ರೀ ಜಿ ಲೋಕೇಶ್ ಕರಕುಚ್ಚಿ ಅವರಿಗೆ ರಾಜಕೀಯ ಮತ್ತು ಪರಿಸರ ಸ್ಮಂರಕ್ಷಣೇ ಮತ್ತು ಸಹಕಾರ ಕ್ಷೇತ್ರದಲ್ಲಿನ ಇವರ ಸೇವೆಗೆ ಪ್ರಸ್ತುತ ವರ್ಷದ 2023 ರ “ಮಹಾತ್ಮ ಜೋತಿಬಾ ಫೂಲೆ ರಾಷ್ಟ್ರೀಯ ಸಧ್ಬಾವನ ಪುರಸ್ಕಾರ ಶ್ರೀ ಜಿ ಲೋಕೇಶ ಕರಕುಚ್ಚಿ ( ಅಧ್ಯಕ್ಷರು ಹಾಲು ಉತ್ಪಾದಕರ ಸಂಘ ಕಲ್ಲುಕೊಪ್ಪ ಮಾಜಿ ಅಧ್ಯಕ್ಷರು ಹಣಗೆರೆ ಗ್ರಾಮ ಪಂಚಾಯತಿ ) ರಾಜಕೀಯ ಮತ್ತು ಪರಿಸರ ಸ್ಮಂರಕ್ಷಣೇ ಮತ್ತು ಸಹಕಾರ ಕ್ಷೇತ್ರದಲ್ಲಿನ ಇವರ ಸೇವೆಗೆ ಪ್ರಸ್ತುತ ವರ್ಷದ 2023 ರ “ಮಹಾತ್ಮ…

Read More

ವೀರಶೈವ ಲಿಂಗಾಯತ ಮಠಾಧೀಶರ ಸುವರ್ಣ ಪರಿಷತ್‌ನಿಂದ ಸಂಸದ ಬಿ.ವೈ. ರಾಘವೇಂದ್ರರವರಿಗೆ ಸಾರ್ಥಕ ಸುವರ್ಣ ಅಭಿನಂದನೆ

ವೀರಶೈವ ಲಿಂಗಾಯತ ಮಠಾಧೀಶರ ಸುವರ್ಣ ಪರಿಷತ್‌ನಿಂದ ಸಂಸದ ಬಿ.ವೈ. ರಾಘವೇಂದ್ರರವರಿಗೆ ಸಾರ್ಥಕ ಸುವರ್ಣ ಅಭಿನಂದನೆ ಸಮಗ್ರ ಅಭಿವೃದ್ಧಿಯೊಂದಿಗೆ ಸಾರ್ಥಕತೆ ಮೆರೆದ ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗ : ನಗರದಲ್ಲಿ ಮೊಟ್ಟಮೊದಲ ಬಾರಿಗೆ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದುಡಿದಂತಹ ಯುವ ನಾಯಕ, ಅಭಿವೃದ್ಧಿಯ ಹರಿಕಾರ, ಜನಪ್ರಿಯ ಸಂಸದ ಸನ್ಮಾನ್ಯ ಶ್ರೀ ಬಿ.ವೈ. ರಾಘವೇಂದ್ರ ಅವರಿಗೆ ಶುಕ್ರವಾರ ಜಿಲ್ಲೆಯ ಎಲ್ಲ ಮಠಾಧೀಶರ ಪರವಾಗಿ ಆಶೀರ್ವದಿಸಿ ಅಭಿನಂದಿಸಲಾಯಿತು. 50 ವಸಂತಗಳನ್ನು ಪೂರೈಸಿದ ಬಿ.ವೈ.ರಾಘವೇಂದ್ರ ಅವರಿಗೆ ಸಾರ್ಥಕ ಸುವರ್ಣ ಶಿರೋನಾಮೆಯಡಿ ನಗರದ…

Read More
Optimized by Optimole
error: Content is protected !!