Headlines

ತೀರ್ಥಹಳ್ಳಿ ಸಮೀಪ ಚಲಿಸುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್.!ಅಪಾಯದಿಂದ ಪಾರದ ಪ್ರಯಾಣಿಕರು.!

ಶಿವಮೊಗ್ಗ : ತೀರ್ಥಹಳ್ಳಿ ಸಮೀಪ ಚಲಿಸುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್.!ಪ್ರಯಾಣಿಕರ ಕಥೆ ಎನು.? ಅಪಾಯದಿಂದ ಪಾರದ‌ ಪ್ರಯಾಣಿಕರು.! news.ashwasurya.in ಅಶ್ವಸೂರ್ಯ/ಶಿವಮೊಗ್ಗ :ತೀರ್ಥಹಳ್ಳಿ ಸಮೀಪ ಚಲಿಸುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್ ಆಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತವೊಂದು ಹೊಸವರ್ಷದ ದಿನದಂದೆ ತಪ್ಪಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗದಿಂದ ಕಟ್ಟೆಹಕ್ಲಿಗೆ ತೆರಳುತ್ತಿದ್ದ KSRTC ಬಸ್ ನ ಸ್ಟೇರಿಂಗ್ ಕಟ್ ಆಗಿದ್ದು ಕೂಡಲೇ ಸಮಯಪ್ರಜ್ಞೆಯಿಂದ ಚಾಲಕ ಬಸ್ ನಿಲ್ಲಿಸಿ ಅಪಘಾತವನ್ನು ತಪ್ಪಿಸಿದ್ದಾರೆ.ಬಸ್ಸಿನಲ್ಲಿ…

Read More

ರೇಣುಕಾ ಸ್ವಾಮಿ ಹತ್ಯೆ‌ ಪ್ರಕರಣ : ಪ್ರದೋಷ್‌ ಇನ್ನು ಮುಂದೆ ಮಾಫಿ ಸಾಕ್ಷಿ.! ಕೋರ್ಟ್‌ ಒಪ್ಪಿಗೆ.ದರ್ಶನ್ ಗೆ ಬಾರಿ ಹಿನ್ನಡೆ.

ರೇಣುಕಾ ಸ್ವಾಮಿ ಹತ್ಯೆ‌ ಪ್ರಕರಣ : ಪ್ರದೋಷ್‌ ಇನ್ನು ಮುಂದೆ ಮಾಫಿ ಸಾಕ್ಷಿ.! ಕೋರ್ಟ್‌ ಒಪ್ಪಿಗೆ.ದರ್ಶನ್ ಗೆ ಬಾರಿ ಹಿನ್ನಡೆ. news.ashwasurya.in ಅಶ್ವಸೂರ್ಯ/ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14ನೇ ಆರೋಪಿ ಪ್ರದೋಷ್‌ನನ್ನು(Pradosh) ಮಾಫಿ ಸಾಕ್ಷಿಯಾಗಿ ಪರಿಗಣಿಸಲು 59ನೇ ಸಿಸಿಹೆಚ್‌ ನ್ಯಾಯಾಲಯ ಅನುಮತಿ ನೀಡಿದೆ.ಇಂದು ಅರ್ಜಿಯನ್ನು ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ಪ್ರದೋಷ್ ಮಾಫಿ ಸಾಕ್ಷಿಗೆ ಇತರ ಆರೋಪಿಗಳು ಆಕ್ಷೇಪಿಸುವಂತಿಲ್ಲ ಎಂದು ಮಹತ್ವದ ಆದೇಶ ಪ್ರಕಟಿಸಿದೆ.ಪ್ರಕರಣದಲ್ಲಿ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದ. ಈ…

Read More

ಶಿವಮೊಗ್ಗ : ಬಡವರ ಏಳಿಗೆಗಾಗಿ ಜಾರಿಗೆ ತಂದ ಯೋಜನೆಗಳಲ್ಲಿ ಬಂಗಾರಪ್ಪ ಜೀವಂತವಾಗಿದ್ದಾರೆ : ಸಚಿವ ಮಧು ಬಂಗಾರಪ್ಪ.

ಶಿವಮೊಗ್ಗ : ಬಡವರ ಏಳಿಗೆಗಾಗಿ ಜಾರಿಗೆ ತಂದ ಯೋಜನೆಗಳಲ್ಲಿ ಬಂಗಾರಪ್ಪ ಜೀವಂತವಾಗಿದ್ದಾರೆ : ಸಚಿವ ಮಧು ಬಂಗಾರಪ್ಪ. ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರ ಯೋಜನೆಗಳು, ಕಾರ್ಯಕ್ರಮಗಳು ಸದಾ ಹಸಿರಾಗಿವೆ. ಹಕ್ಕುಪತ್ರಗಳನ್ನು ವಿತರಣೆ ಮಾಡುವುದರಲ್ಲಿ ಕೂಡ ಅವರ ಚಿಂತನೆ ಇದೆ. ಗೋಪಾಲಗೌಡರ ಜಯಂತಿಯಂದು ಬಂಗಾರಪ್ಪ ರಸ್ತೆ ನಾಮಕರಣವಾಗುತ್ತಿರುವುದು ಹಿರಿಯ ಚೇತನಗಳ ಆಶೀರ್ವಾದವಾಗಿದೆ ಹಾಗೂ ಉಸ್ತುವಾರಿ ಸಚಿವನಾಗಿ ಈ ಕಾರ್ಯಕ್ರಮ ಉದ್ಘಾಟಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಮತ್ತು ನನ್ನ ಪುಣ್ಯ ಎಂದ ಅವರು ಬಂಗಾರಪ್ಪನವರ ತತ್ವ, ಸಿದ್ದಾಂತಗಳನ್ನು ಅನುಸರಿಸಿಕೊಂಡು ಹೋಗುತ್ತಿದ್ದೇನೆ ಎಂದರು.ಆಶ್ರಯ, ಆರಾಧನಾ,…

Read More

ಖ್ಯಾತ ಕಂಟೆಂಟ್ ಕ್ರಿಯೇಟರ್ ಹೆಂಡತಿ ಬಸ್ ಕಂಡೆಕ್ಟರ್ ಜೊತೆ ಎಸ್ಕೇಪ್.!

ಖ್ಯಾತ ಕಂಟೆಂಟ್ ಕ್ರಿಯೇಟರ್ ಹೆಂಡತಿ ಬಸ್ ಕಂಡೆಕ್ಟರ್ ಜೊತೆ ಎಸ್ಕೇಪ್.! news.ashwasurya.in ಅಶ್ವಸೂರ್ಯ/ಕೇರಳ : ಸೋಶಿಯಲ್ ಮೀಡಿಯಾ ಮೂಲಕ ರೀಲ್ಸ್ ಮಾಡಿ ಜನರ ಮನ ಗೆದ್ದವರು ಅದೇಷ್ಟೋ ಮಂದಿ ಇದ್ದಾರೆ. ಇತ್ತೀಚೆಗೆ ಕಂಟೆಂಟ್ ಕ್ರಿಯೇಟರರ್ಸ್’ಗಳು ಹೆಚ್ಚಾಗುತ್ತಿದ್ದು, ಕೆಲ ಕಂಟೆಂಟ್ ಕ್ರಿಯೆಟರ್ಸ್’ಗಳ ವಿವಾಹ ಜೀವನದಲ್ಲಿ ಬಿರುಕುಗಳು ಮಾಡುತ್ತಿರುವುದು ಇತ್ತೀಚೆಗೆ ಸಾಕಷ್ಟು ವರದಿಯಾಗಿದೆ.ಇದೀಗ ಇಂತಹ ವರದಿಗಳ ಸಾಲಿಗೆ ಸಾಕ್ಷಿ ಎನ್ನುವಂತೆ ಕೇರಳದಲ್ಲೊಂದು ಘಟನೆ ನಡೆದು ಹೋಗಿದೆ. ಹೌದು… ಖ್ಯಾತ ಕಂಟೆಂಟ್ ಕ್ರಿಯೇಟರ್ ಹಾಗೂ ಮಾಲಿವುಡ್ ನಟನಾಗಿ ಗುರುತಿಸಿಕೊಂಡಿರುವ ಫೇಮಸ್ ಯೂಟ್ಯೂಬರ್…

Read More

ಶಿವಮೊಗ್ಗ : ಪೇದೆಯೊಬ್ಬನ ಕಿರುಕುಳ ಡೆತ್ ನೋಟ್ ಬರೆದಿಟ್ಟು ಠಾಣೆಯಲ್ಲೇ ಹೆಡ್‌ ಕಾನ್‌ಸ್ಟೇಬಲ್ ಆತ್ಮಹತ್ಯಗೆ ಶರಣು.!ಎನಾಗಿದೆ ಪೊಲೀಸ್ ಇಲಾಖೆಗೆ.?

ಶಿವಮೊಗ್ಗ : ಪೇದೆಯೊಬ್ಬನ ಕಿರುಕುಳ ಡೆತ್ ನೋಟ್ ಬರೆದಿಟ್ಟು ಠಾಣೆಯಲ್ಲೇ ಹೆಡ್‌ ಕಾನ್‌ಸ್ಟೇಬಲ್ ಆತ್ಮಹತ್ಯಗೆ ಶರಣು.!ಎನಾಗಿದೆ ಪೊಲೀಸ್ ಇಲಾಖೆಗೆ.? news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಡೆತ್ ನೋಟ್ ಬರೆದಿಟ್ಟು ಠಾಣೆಯಲ್ಲೇ ಹೆಡ್‌ ಕಾನ್‌ಸ್ಟೇಬಲ್ ಆತ್ಮಹತ್ಯೆಗೆ ಶರಣಾದ ಪ್ರಕರಣ ಬೆಳಕಿಗೆ ಬಂದಿದೆ.!ಶಿವಮೊಗ್ಗ ಪಶ್ಚಿಮ ಸಂಚಾರ ಠಾಣೆಯ ಪೊಲೀಸ್ ಹೆಡ್‌ ಕಾನ್‌ಸ್ಟೇಬಲ್‌ ಡೆತ್ ನೋಟ್ ಬರೆದಿಟ್ಟು ಠಾಣೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.! ಈ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.ಮೃತರನ್ನು ಹೆಡ್‌ ಕಾನ್‌ಸ್ಟೇಬಲ್ ಮುಹಮ್ಮದ್‌ ಝಕ್ರಿಯಾ (55) ಎಂದು ಗುರುತಿಸಲಾಗಿದೆ. ಅವರು…

Read More

ಬಳ್ಳಾರಿ ಜಿಲ್ಲೆಯಲ್ಲಿ ರೌಡಿ ನಿಗ್ರಹ ತಂಡಗಳ ನೇಮಕ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಸುಮನ್ ಡಿ.ಪಿ.

ಬಳ್ಳಾರಿ ಜಿಲ್ಲೆಯಲ್ಲಿ ರೌಡಿ ನಿಗ್ರಹ ತಂಡಗಳ ನೇಮಕ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಸುಮನ್ ಡಿ.ಪಿ. news.ashwasurya.in ಅಶ್ವಸೂರ್ಯ/ ಬಳ್ಳಾರಿ, ಜೂ,20 : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಸುಮನ್ ಡಿ.ಪಿ ಅವರು ಜಿಲ್ಲೆಯಲ್ಲಿ 3 ರೌಡಿ ನಿಗ್ರಹ ತಂಡಗಳನ್ನು ರಚನೆ ಮಾಡಿದ್ದಾರೆ. ರೌಡಿಗಳ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಎಸ್‌ಪಿ ‌ ಯವರು ತಮ್ಮ ಅಧೀನದಲ್ಲಿ ಬಳ್ಳಾರಿ ನಗರ, ಸಿರುಗುಪ್ಪ, ತೋರಣಗಲ್ಲು ಉಪ-ವಿಭಾಗದ ಡಿ.ಎಸ್.ಪಿ.ಗಳ ನೇತೃತ್ವದಲ್ಲಿ ಸಿ.ಪಿ.ಐ.-ಪಿ.ಐ ಹಾಗೂ ಅಧಿಕಾರಿ/ಸಿಬ್ಬಂದಿಯವರನ್ನೊಳಗೊಂಡ ರೌಡಿ…

Read More
Optimized by Optimole
error: Content is protected !!