ಮಂಗಳೂರು :1.79 ಲಕ್ಷ ಮೌಲ್ಯದ ಎಂಡಿಎಂಎ ಡ್ರಗ್‌ ವಶ.! ನಾಲ್ವರು ಆರೋಪಿಗಳ ಬಂಧನ.

ಮಂಗಳೂರು :1.79 ಲಕ್ಷ ಮೌಲ್ಯದ ಎಂಡಿಎಂಎ ಡ್ರಗ್‌ ವಶ.! ನಾಲ್ವರು ಆರೋಪಿಗಳ ಬಂಧನ. news.ashwasurya.in ಅಶ್ವಸೂರ್ಯ/ಮಂಗಳೂರು : ರೂ.1.79 ಲಕ್ಷ ಮೌಲ್ಯದ 17.97 ಗ್ರಾಂ ಎಂಡಿಎಂಎ ವಶ: ನಾಲ್ವರು ಆರೋಪಿಗಳ ಬಂಧನವಿಟ್ಲ: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿ, ಸುಮಾರು ರೂ.1,79,700 ಮೌಲ್ಯದ 17.97 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.ಮಾಹಿತಿಯ ಪ್ರಕಾರ, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಇಂದಿರಾ…

Read More

ಭದ್ರಾವತಿ : ಹಣಕ್ಕಾಗಿ ಅರವಳಿಕೆ ಮದ್ದು ಕೊಟ್ಟು ದೊಡ್ಡಪ್ಪ , ದೊಡ್ಡಮ್ಮ ನನ್ನು ಕೊಂದು ಮುಗಿಸಿದ ಕಿರಾತಕ ಮಗ.! ಎಂತಹ ಕ್ರೂರಿ ಇವನು.!?

ಭದ್ರಾವತಿ : ಹಣಕ್ಕಾಗಿ ಅರಿವಳಿಕೆ ಮದ್ದು ಕಟ್ಟು ದೊಡ್ಡಪ್ಪ , ದೊಡ್ಡಮ್ಮನನ್ನು ಕೊಂದು ಮುಗಿಸಿದ ಕಿರಾತಕ ಮಗ.! ಎಂತಹ ಕ್ರೂರಿ ಇವನು.!? ಪ್ರೊಪೋಫೋಲ್ ಇಂಜೆಕ್ಷನ್ ಒಂದು ಸಾಮಾನ್ಯ ಅರಿವಳಿಕೆ ಔಷಧಿಯಾಗಿದ್ದು, ಶಸ್ತ್ರಚಿಕಿತ್ಸೆ ಅಥವಾ ವೈದ್ಯಕೀಯ ಕಾರ್ಯವಿಧಾನಗಳ ಸಮಯದಲ್ಲಿ ರೋಗಿಗಳನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ನಿದ್ರಿಸಲು ಬಳಸಲಾಗುತ್ತದೆ, ನೋವು ಇಲ್ಲದೆ ಪ್ರಕ್ರಿಯೆಗಳನ್ನು ನಡೆಸಲು ಸಹಾಯ ಮಾಡುತ್ತದೆ; ಇದು ವೈದ್ಯರ ಮೇಲ್ವಿಚಾರಣೆಯಲ್ಲಿ ಆಸ್ಪತ್ರೆಯಲ್ಲಿ ಮಾತ್ರ ನೀಡಲಾಗುವುದು. ಇದು ರಕ್ತದೊತ್ತಡ ಮತ್ತು ಉಸಿರಾಟದ ದರವನ್ನು ಕಡಿಮೆ ಮಾಡಬಹುದು ಮತ್ತು ತಲೆನೋವು, ವಾಕರಿಕೆ…

Read More

ಬೆಂಗಳೂರು : ಕ್ಯಾಬಿನೆಟ್ ನಲ್ಲಿ ಸಚಿವರಾಗಲು ಕಾಯುತ್ತಿದ್ದವರಿಗೆ ಗುಡ್ ನ್ಯೂಸ್.

ಬೆಂಗಳೂರು : ಕ್ಯಾಬಿನೆಟ್ ನಲ್ಲಿ ಸಚಿವರಾಗಲು ಕಾಯುತ್ತಿದ್ದವರಿಗೆ ಗುಡ್ ನ್ಯೂಸ್. news.ashwasurya.in ಅಶ್ವಸೂರ್ಯ/ಬೆಂಗಳೂರು: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ ಮಾಡಿ ಒಂದು ತಿಂಗಳಾದರೂ ಇನ್ನೂ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಸಚಿವಾಕಾಂಕ್ಷಿಗಳಿಗೆ ಈಗ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ.ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೇ ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ತಮ್ಮ ಬೆಂಬಲಿಗರ ಮೂಲಕ ಪ್ರತಿಭಟನೆ, ಒತ್ತಡ ಹೇರುವ ಪ್ರಯತ್ನ ಮಾಡಿದ್ದರು. ಇನ್ನು ಕೆಲವರು ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಸದ್ಯಕ್ಕೆ ಯಾವುದೂ…

Read More

ಮಂಗಳೂರು : ಮತ್ತೆ ಜಳಪಿಸಿದ ಲಾಂಗು ಮಚ್ಚು.! ಮುಂಜಾನೆಯೆ ಹರಿಯಿತು ರೌಡಿಶೀಟರ್ ನೆತ್ತರು.!ಮಾರಕಾಸ್ತ್ರಗಳಿಂದ ಕಡಿದು ಟ್ಯಾಬ್ಲೆಟ್ ಆರಿಫ್ ಹತ್ಯೆ.!

ಮಂಗಳೂರು : ಮತ್ತೆ ಜಳಪಿಸಿದ ಲಾಂಗು ಮಚ್ಚು.! ಮುಂಜಾನೆಯೆ ಹರಿಯಿತು ರೌಡಿಶೀಟರ್ ನೆತ್ತರು.!ಮಾರಕಾಸ್ತ್ರಗಳಿಂದ ಕಡಿದು ಟ್ಯಾಬ್ಲೆಟ್ ಆರಿಫ್ ಹತ್ಯೆ.! news.ashwasurya.in ಅಶ್ವಸೂರ್ಯ/ಮಂಗಳೂರು :ಮಂಗಳೂರು ಹೊರವಲಯದ ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಮುಂಜಾನೆ ರೌಡಿಶೀಟರ್ ಆರಿಫ್ ಅಲಿಯಾಸ್ ಟಾಬ್ಲೆಟ್ ಆರಿಫ್‌ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬುಲೆಟ್ ಬೈಕ್‌ನಲ್ಲಿ ಹೋಗುತ್ತಿದ್ದ ಆರಿಫ್‌ಗೆ ಕಾರ್‌ನಿಂದ ಡಿಕ್ಕಿ ಹೊಡೆದ ಹಂತಕರು ಮಾರಕಾಸ್ತ್ರಗಳಿಂದ ಮನಸ್ಸೊ ಇಚ್ಚೆ ಕೊಚ್ಚಿ ಕೊಲೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಣ್ಣಗಿದ್ದ ದಕ್ಷಿಣಕನ್ನಡಮಂಗಳೂರಿನಲ್ಲಿ ಮತ್ತೆ ನೆತ್ತರ ಘಮಲು ಕರಾವಳಿಯ ಸರಹದ್ದಿನಲ್ಲಿ ಪಸರಿಸಿದೆ.!ಮಂಗಳೂರು ಹೊರವಲಯದ‌ ತೊಕ್ಕೊಟ್ಟು…

Read More

10 ತಿಂಗಳ ಪುಟ್ಟ ಕಂದಮ್ಮನ ಅಂಗಾಂಗ ದಾನ.!10 ತಿಂಗಳಿಗೆ ಬಾರದ ಲೋಕಕ್ಕೆ ಕಂದಮ್ಮ.! ಎಲ್ಲರ ಕಣ್ಣಂಚಿನಲ್ಲಿ ನೀರು…..

10 ತಿಂಗಳ ಪುಟ್ಟ ಕಂದಮ್ಮನ ಅಂಗಾಂಗ ದಾನ.!10 ತಿಂಗಳಿಗೆ ಬಾರದ ಲೋಕಕ್ಕೆ ಕಂದಮ್ಮ.! ಎಲ್ಲರ ಕಣ್ಣಂಚಿನಲ್ಲಿ ನೀರು….. news.ashwasurya.in ಜಗತ್ತು ನೋಡದ ಮಗುವಿನಿಂದ 5 ಮಕ್ಕಳಿಗೆ ಜೀವದಾನ; ಕೇರಳದಲ್ಲಿ ಅತೀ ಕಿರಿಯ ಅಂಗಾಂಗ ದಾನಿ… ಅಶ್ವಸೂರ್ಯ/ಕೇರಳ : ಇನ್ನೂ ಸರಿಯಾಗಿ ಅಂಬೆಗಾಲು ಇಡದ 10 ತಿಂಗಳ ಪುಟಾಣಿ ಕಂದಮ್ಮ ಇದೀಗ ದೇಶದೇಲ್ಲಡೆ ಸುದ್ದಿಯಾಗಿದ್ದಾಳೆ.! ಅತಿ ಕಿರಿಯ ವಯಸ್ಸಿನಲ್ಲಿ ಅಂಗಾಂಗ ದಾನ ಮಾಡಿದ‌ ಕಂದಮ್ಮ ಎನಿಸಿಕೊಂಡಿದ್ದಾಳೆ. ಇತ್ತೀಚೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರೀಯಗೊಂಡಿದ್ದ…

Read More

ಉಡುಪಿ : ಕುಂದಾಪುರ ಗ್ರಾ. ಠಾಣೆಯ ಎಸ್ ಐ ನಾಸೀರ್ ಹುಸೇನ್ ಹೃದಯಾಘಾತದಿಂದ ನಿಧನ.

ಉಡುಪಿ : ಕುಂದಾಪುರ ಗ್ರಾ. ಠಾಣೆಯ ಎಸ್ ಐ ನಾಸೀರ್ ಹುಸೇನ್ ಹೃದಯಾಘಾತದಿಂದ ನಿಧನ. news.ashwasurya.in ಅಶ್ವಸೂರ್ಯ/ಕುಂದಾಪುರ : ಕುಂದಾಪುರ ಗ್ರಾಮಾಂತರ ಠಾಣೆಯ ಎಸ್ ಐ ನಾಸೀರ್ ಹುಸೇನ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.!ಕುಂದಾಪುರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ನಾಸೀರ್ ಹುಸೇನ್ ಅವರು ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು. ಅವರಿಗೆ 59 ವರ್ಷ ವಯಸ್ಸಾಗಿತ್ತುಭಾನುವಾರ ಬೆಳಿಗ್ಗೆ ಪೋಲಿಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಲ್ಲರಿಗೂ “ಫಿಟ್ನೆಸ್ ಡಬ್ ಫ್ರೀ” ಕರ್ನಾಟಕ ಸೈಬರ್ ಜಾಗೃತಿಗಾಗಿ 5…

Read More
Optimized by Optimole
error: Content is protected !!