Headlines

ಬೆಂಗಳೂರು : ಕೆಆರ್ ಪುರಂ ತ್ರಿಬಲ್ ಮರ್ಡರ್ ಕೇಸ್, ಪುದುಚೇರಿಯಲ್ಲಿ ಹಂತಕಿ ಶ್ವೇತಾ ಬಂಧನ.!

ಸ್ವಾತಂತ್ರ್ಯ ಇರಲಿಲ್ಲ: ಪೊಲೀಸರ ಪ್ರಾಥಮಿಕ ವಿಚಾರಣೆಯ ವೇಳೆ ಆರೋಪಿ ಶ್ವೇತಾ, “ಮನೆಯಲ್ಲಿ ನನಗೆ ಯಾವುದೇ ಸ್ವಾತಂತ್ರ್ಯ ಇರಲಿಲ್ಲ, ತಾಯಿ ಸದಾ ನನ್ನ ನೆಮ್ಮದಿ ಕೆಡಿಸುತ್ತಿದ್ದರು ಮತ್ತು ನನ್ನನ್ನು ನಿಯಂತ್ರಿಸಲು ನೋಡುತ್ತಿದ್ದರು” ಎಂದು ಒಪ್ಪಿಕೊಂಡಿದ್ದಾಳೆ.

Leave a Reply

Your email address will not be published. Required fields are marked *

Optimized by Optimole
error: Content is protected !!