Headlines

ಬೆಂಗಳೂರು : ಮುಂದುನ ದಿನಗಳಲ್ಲಿ ಅನುಮತಿ ಪಡೆಯದೆ ರ್‍ಯಾಲಿ ಮಾಡಿದ್ರೆ 3 ವರ್ಷ ಜೈಲು ಶಿಕ್ಷೆ.!? ವಿಧೇಯಕದಲ್ಲಿ ಏನೆಲ್ಲ ಇದೆ.?

news.ashwasurya.in

ಖಾಸಗಿ ವ್ಯಕ್ತಿ, ಸಂಘ-ಸಂಸ್ಥೆಗಳು ಸರ್ಕಾರದ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ನಡೆಸುವಂತಿಲ್ಲ ಹಾಗೊಂದು ವೇಳೆ ನಡೆಸಿದರೆ ಆರೋಪಿಯನ್ನು ಎಸ್ಸೈ ಹುದ್ದೆಗಿಂತ ಕಡಿಮೆ ಇಲ್ಲದ ಪೊಲೀಸ್‌ ಅಧಿಕಾರಿಗೆ ಬಂಧಿಸುವ ಅಧಿಕಾರ.
ಇದನ್ನು ಬೇಲ್‌ರಹಿತ ಅಪರಾಧವಾಗಿ ಪರಿಗಣಿಸುವ, ಮೊದಲ ಬಾರಿ 3 ವರ್ಷವರೆಗೆ ಜೈಲು, ₹5 ಲಕ್ಷ ವರೆಗೆ ದಂಡ ವಿಧಿಸಲು ಅವಕಾಶ ನಿರಂತರ ಉಲ್ಲಂಘನೆಗಳ ಅಪರಾಧ ಸಾಬೀತಾದ ನಂತರ ದಿನಕ್ಕೆ 5,000 ರು.ವರೆಗೆ ಹೆಚ್ಚುವರಿ ದಂಡ ವಿಧಿಸಲು ಅವಕಾಶ ನೀಡಲಿದೆ ಬಿಲ್‌
10ಕ್ಕೂ ಹೆಚ್ಚು ಜನರ ಸಂಗೀತ ಸಮಾರಂಭ, ಇತರೆ ಕಾರ್‍ಯಕ್ರಮ, ರಾಜಕೀಯ ಸಭೆ, ಮೆರವಣಿಗೆ, ಧಾರ್ಮಿಕ ಸಭೆ ಇದರ ವ್ಯಾಪ್ತಿಗೆ‌ ವಿವಾಹ, ಅಂತ್ಯಕ್ರಿಯೆ ಮೆರವಣಿಗೆ, ಅಸಂಘಟಿತ ಸಭೆ, ಶಿಕ್ಷಣ, ಕ್ರೀಡೆ, ವಿರಾಮ, ಮನರಂಜನೆ ಕಾರ್‍ಯಕ್ರಮ ಈ ಪಟ್ಟಿಯಿಂದ ಹೊರಕ್ಕೆ.

Leave a Reply

Your email address will not be published. Required fields are marked *

Optimized by Optimole
error: Content is protected !!