Headlines

ನನ್ನ ಮುಂದೆ ಸಾಕಷ್ಟು ಸವಾಲುಗಳಿವೆ : ದಕ್ಷಿಣಕನ್ನಡ ಜಿಲ್ಲೆ ನೂತನ ಕಾಂಗ್ರೆಸ್ ಅಧ್ಯಕ್ಷ, ಪದ್ಮರಾಜ್ ಆರ್ ಪೂಜಾರಿ.

ನನ್ನ ಮುಂದೆ ಸಾಕಷ್ಟು ಸವಾಲುಗಳಿವೆ : ದಕ್ಷಿಣಕನ್ನಡ ಜಿಲ್ಲೆ ನೂತನ ಕಾಂಗ್ರೆಸ್ ಅಧ್ಯಕ್ಷ, ಪದ್ಮರಾಜ್ ಆರ್ ಪೂಜಾರಿ. news.ashwasurya.in ಅಶ್ವಸೂರ್ಯ/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಪದ್ಮರಾಜ್ ಆರ್. ಪೂಜಾರಿ ಅವರು ತನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.ಇಂದು ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ತಾನು 1992 ರಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಬಳಿಕ ದಕ್ಷಿಣಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಳೆದ…

Read More

ಮುಂಬಯಿ : ಕುಟುಂಬದ ನಾಲ್ವರ ಸಾವಿಗೆ ಕಲ್ಲಂಗಡಿ ಹಣ್ಣು ಕಾರಣವಲ್ಲ. ವೈದ್ಯಕೀಯ ವರದಿ ಬಿಚ್ಚಿಟ್ಟ ಸತ್ಯವೇನು.?

ಮುಂಬಯಿ : ಕುಟುಂಬದ ನಾಲ್ವರ ಸಾವಿಗೆ ಕಲ್ಲಂಗಡಿ ಹಣ್ಣು ಕಾರಣವಲ್ಲ. ವೈದ್ಯಕೀಯ ವರದಿ ಬಿಚ್ಚಿಟ್ಟ ಸತ್ಯವೇನು.? ಕಳೆದ ಎರಡು ದಿನದ ಹಿಂದೆ ಮುಂಬೈನಲ್ಲಿ ಕುಟುಂಬವೊಂದು ರಾತ್ರಿ ಊಟ ಮುಗಿಸಿದ ನಂತರ ಕಲ್ಲಂಗಡಿ ಹಣ್ಣು ಸೇವಿಸಿ ನಾಲ್ವರು ಸಾವನ್ನಪ್ಪಿದ ಪ್ರಕರಣ ದೇಶಾದ್ಯಂತ ದೊಡ್ಡ ಸುದ್ದುಯ ಜೋತೆಗೆ ಆತಂಕವನ್ನು ಉಂಟು ಮಾಡಿತ್ತು.ಜನ ಕಲ್ಲಂಗಡಿ ಹಣ್ಣು ತಿನ್ನುವುದನ್ನೆ ಬಿಟ್ಟಿದ್ದರು.! ಆದರೆ ಇದೀಗ ಬಂದಿರುವ ನಾಲ್ವರ ವೈದ್ಯಕೀಯ ವರದಿಯ ಪ್ರಕಾರ ಅವರ ಸಾವು ಕಲ್ಲಂಗಡಿ ಹಣ್ಣಿನಿಂದ ಉಂಟಾಗಿಲ್ಲ ಎನ್ನಲಾಗಿದೆ. ಹಾಗಾದರೆ ವೈದ್ಯಕೀಯ ವರದಿಯಲ್ಲಿ…

Read More

ನವದೆಹಲಿ : ಕೈ ಸಂಪುಟ ವಿಸ್ತರಣೆಗೆ ಕ್ಷಣ ಗಣನೆ.! ಹಳಬರಿಗೂ ಮಣೆ ಹೊಸ ಸಚಿವರು ಯಾರು.?

ನವದೆಹಲಿ : ಕೈ ಸಂಪುಟ ವಿಸ್ತರಣೆಗೆ ಕ್ಷಣ ಗಣನೆ.! ಹಳಬರಿಗೂ ಮಣೆ ಹೊಸ ಸಚಿವರು ಯಾರು.? news.ashwasurya.in ಅಶ್ವಸೂರ್ಯ/ನವದೆಹೆಲಿ : ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ ಅಸಲಿ ಆಟ ಈಗ ಶುರುವಾಗಿದೆ ಇಂದು ರಾತ್ರಿಯೆ ಅಂತಿಮ ಪಟ್ಟಿ ರೆಡಿಯಾಗಲಿದೆ. ದೆಹಲಿ ಅಂಗಳದಲ್ಲಿ ಸಚಿವರ ಆಯ್ಕೆಗೆ ದೊಡ್ಡಮಟ್ಟದ ಚರ್ಚೆ ಶುರುವಾಗಿದ್ದು.ಈ ಮೊದಲು ಎರಡು ಪಟ್ಟಿ ಸಿದ್ಧಪಡಿಸಿದ್ದ ಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅದನ್ನೂ ಫಿಲ್ಟರ್ ಮಾಡಿದ್ದಾರೆ. ಹೊಸ ಪಟ್ಟಿಯನ್ನು ಹೈಕಮಾಂಡ್ ಹೊಸ್ತಿಲಿಗೆ ಮುಂದೆ ಇಟ್ಟಿದ್ದಾರೆ.ಹೌದು…

Read More

ಬೆಂಗಳೂರು : ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿಗೆ ಆತ್ಮಹತ್ಯೆಗೆ ಶರಣಾದ ಶಿಕ್ಷಕಿ.!! ಅಮ್ಮ ನನ್ನ ಪತಿ ನಾದಿನಿಯನ್ನು ಸುಮ್ಮನೆ ಬಿಡಬೇಡ…

ಬೆಂಗಳೂರು : ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿಗೆ ಆತ್ಮಹತ್ಯೆಗೆ ಶರಣಾದ ಶಿಕ್ಷಕಿ.!! ಅಮ್ಮ ನನ್ನ ಪತಿ ನಾದಿನಿಯನ್ನು ಸುಮ್ಮನೆ ಬಿಡಬೇಡ… ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸುಂಕದಕಟ್ಟೆಯಲ್ಲಿ ನಡೆದ ಈ ದುರಂತ ಘಟನೆಯಲ್ಲಿ, ೨೫ ವರ್ಷದ ಶ್ವೇತಾ ಎಂಬ ಖಾಸಗಿ ಶಾಲಾ ಶಿಕ್ಷಕಿ ಪತಿ ಮತ್ತು ನಾದಿನಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಸಾವಿಗೆ ಮುನ್ನ ಬರೆದಿಟ್ಟ ಡೆತ್‌ನೋಟ್‌ನಲ್ಲಿ, ತಮ್ಮ ಸಾವಿಗೆ ಪತಿ ಹಾಗೂ ಆತನ ಅಕ್ಕ (ನಾದಿನಿ) ಕಾರಣ ಎಂದು ಆರೋಪಿಸಿದ್ದರು…. news.ashwasurya.in ಅಶ್ವಸೂರ್ಯ/ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ…

Read More

ಬೆಳಗಾವಿ : 2 ಕೋಟಿ ಹಣಕ್ಕಾಗಿ ಗಂಡನನ್ನೇ ಕೊಂದು ಮುಗಿಸಿದ ಮಗಳು.! ತಲೆ ಎತ್ತಿ ಓಡಾಡಲಾಗದೆ ತಾಯಿಯು ಆತ್ಮಹತ್ಯೆಗೆ ಶರಣು.!

ಬೆಳಗಾವಿ : 2 ಕೋಟಿ ಹಣಕ್ಕಾಗಿ ಗಂಡನನ್ನೇ ಕೊಂದು ಮುಗಿಸಿದ ಮಗಳು.! ತಲೆ ಎತ್ತಿ ಓಡಾಡಲಾಗದೆ ತಾಯಿಯು ಆತ್ಮಹತ್ಯೆಗೆ ಶರಣು.! news.ashwasurya.in ಅಶ್ವಸೂರ್ಯ/ಬೆಳಗಾವಿ : 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಆಘಾತಕಾರಿ ಸುದ್ಧಿ ಹೊರಬಿದ್ದಿದೆ.! ಪ್ರಕರಣದ ಪ್ರಮುಖ ಆರೋಪಿ ಸುಮಾ ಮಂಜರಗಿ ಬಂಧನಕ್ಕೆ ಒಳಗಾಗುತ್ತಿದ್ದಂತೆ, ಅತ್ತ ಮಗಳ ಕೃತ್ಯದಿಂದ ಜರ್ಜರಿತರಾಗಿದ್ದ ಆಕೆಯ ತಾಯಿ ನೇಣಿಗೆ ಶರಣಾಗಿದ್ದಾರೆ.ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ…

Read More

Shocking News : ಭಟ್ಕಳದಲ್ಲಿ ರೌಡಿಗಳ ಅಟ್ಟಹಾಸ.! ಗಲಾಟೆ ಬಿಡಿಸಲು ಹೋದ ಪೊಲೀಸರಿಗೆ ರೌಡಿಗಳಿಂದ ಚಾಕು ಇರಿತ.!

Shocking News : ಭಟ್ಕಳದಲ್ಲಿ ರೌಡಿಗಳ ಅಟ್ಟಹಾಸ.! ಗಲಾಟೆ ಬಿಡಿಸಲು ಹೋದ ಪೊಲೀಸರಿಗೆ ರೌಡಿಗಳಿಂದ ಚಾಕು ಇರಿತ.! news.ashwasurya.in ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ರೌಡಿಶೀಟರ್‌ಗಳ ನಡುವೆ ಗಲಾಟೆ ನೆಡೆಯುತ್ತದ್ದ ಸಂಧರ್ಭದಲ್ಲಿ ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆಯೇ ರೌಡಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.! ಈ ಘಟನೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳು ಗಾಯಗೊಂಡಿದ್ದು, ಆರೋಪಿ ರೌಡಿಶೀಟರ್‌ಗಳ ವಿರುದ್ಧ ದೂರು ದಾಖಲಾಗಿದೆ, ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ… ಅಶ್ವಸೂರ್ಯ/ಕಾರವಾರ : ಕಾರವಾರದಲ್ಲಿ…

Read More
Optimized by Optimole
error: Content is protected !!