Headlines

ಮುಂಬೈ : ಕೆಕೆಆರ್‌ ಅಭಿಮಾನಿ ಯುವತಿಗೆ ಮುಂಬೈ ಅಭಿಮಾನಿ ಯುವಕನಿಂದ ಲವ್ ಪ್ರಪೋಸ್‌.! ಎಡವಟ್ಟು ಮಾಡಿಕೊಂಡ ಮುಂಬೈ ಬೆಂಬಲಿಗ.!

ಕೆಕೆಆರ್‌ ಅಭಿಮಾನಿ ಯುವತಿಗೆ ಮುಂಬಯಿ ಅಭಿಮಾನಿ ಯುವಕನಿಂದ ಲವ್ ಪ್ರಪೋಸ್‌.! ಎಡವಟ್ಟು ಮಾಡಿಕೊಂಡ ಮುಂಬೈ ಬೆಂಬಲಿಗ.! news.ashwasurya.in ಅಶ್ವಸೂರ್ಯ/ಮುಂಬಯಿ : ಭಾನುವಾರ ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳ ನಡುವಣ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ಪಂದ್ಯದ ವೇಳೆ ಗ್ಯಾಲರಿಯಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಕೆಕೆಆರ್‌ ಅಭಿಮಾನಿ ಯುವತಿಗೆ ಮುಂಬಯಿ ಅಭಿಮಾನಿ ಯುವಕ ಲವ್ ಪ್ರಪೋಸ್‌ ಮಾಡಿದ್ದಾನೆ. ಆದರೆ, ಪ್ರಪೋಸ್‌ ಮಾಡಿದ ವೇಳೆ ಆತ ಎಡವಟ್ಟು ಮಾಡಿಕೊಂಡಿದ್ದಾನೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ….

Read More

ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್, ತಲೆ ಬಾಗಿದ ಕ್ರಿಕೆಟ್ ದೇವರು ಸಚಿನ್.!

ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್, ತಲೆ ಬಾಗಿದ ಕ್ರಿಕೆಟ್ ದೇವರು ಸಚಿನ್.! news.ashwasurya.in ಅಶ್ವಸೂರ್ಯ/ನವದೆಹಲಿ : ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್‌ಗೆ ಸಚಿನ್ ತೆಂಡೂಲ್ಕರ್ ಫಿದಾ ಆಗಿದ್ದಾರೆ‌! ಎಸ್‌ಆರ್‌ಎಚ್ ವಿರುದ್ಧದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಕೇವಲ 29 ಎಸೆತಗಳಲ್ಲಿ 12 ಸಿಕ್ಸರ್ ಹಾಗೂ ಐದು ಬೌಂಡರಿಗಳ ನೆರವಿನಿಂದ 97 ರನ್ ಸಿಡಿಸಿದ ಅವರು, ಮೊದಲ ಎಂಟು ಓವರ್‌ಗಳಲ್ಲೇ ಪಂದ್ಯವನ್ನು ರೋಚಕಗೊಳಿಸಿದರು.15 ವರ್ಷದ…

Read More

ಬೆಂಗಳೂರು : ಮಾಜಿ ಎಂಎಲ್‌ಸಿ ದಯಾನಂದ್ ರೆಡ್ಡಿ ಕಿಡ್ನ್ಯಾಪ್‌ ಪ್ರಕರಣ, ನಾಲ್ವರು ಆರೋಪಿಗಳು ಹೆಡೆಮುರಿ ಕಟ್ಟಿದ ಪೋಲಿಸರು.

ಬೆಂಗಳೂರು : ಮಾಜಿ ಎಂಎಲ್‌ಸಿ ದಯಾನಂದ್ ರೆಡ್ಡಿ ಕಿಡ್ನ್ಯಾಪ್‌ ಪ್ರಕರಣ, ನಾಲ್ವರು ಆರೋಪಿಗಳು ಹೆಡೆಮುರಿ ಕಟ್ಟಿದ ಪೋಲಿಸರು. news.ashwasurya.in ಅಶ್ವಸೂರ್ಯ/ಬೆಂಗಳೂರು : ಇತ್ತೀಚೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದ ರೆಡ್ಡಿ ಅವರನ್ನು ಅಪಹರಿಸಿ ಕೊಲೆ ಬೆದರಿಕೆ ಹಾಕಿ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಘಟನೆ ನಡೆದಿತ್ತು. ಇದೀಗ ಈ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ತಡರಾತ್ರಿ 12:15ರ ಸುಮಾರಿಗೆ ಗೋಲ್ಡ್ ಕಾಯಿನ್ ಕ್ಲಬ್‌ನಿಂದ ಹೊರಟಿದ್ದ ಮಾಜಿ ಎಂಎಲ್‌ಸಿ ದಯಾನಂದರೆಡ್ಡಿ ಅವರ ಕಾರನ್ನು ಬೈಕ್‌ನಲ್ಲಿ…

Read More

ಶಿವಮೊಗ್ಗ : ಶಿವಮೊಗ್ಗ ನಗರ ಮತ್ತು ಜಿಲ್ಲೆಯಾದ್ಯಂತ CL-7 ಸನ್ನದು ನಿಯಮಗಳನ್ನು ಗಾಳಿಗೆ ತೂರಿದ ಮಾಲೀಕರು.!ಹೊದ್ದು ಮಲಗಿದ ಅಬಕಾರಿ ಇಲಾಖೆಯ ಅಧಿಕಾರಿಗಳು.! ಭಾಗ-01

ಶಿವಮೊಗ್ಗ : ಶಿವಮೊಗ್ಗ ನಗರ ಮತ್ತು ಜಿಲ್ಲೆಯಾದ್ಯಂತ CL-7 ಸನ್ನದು ನಿಯಮಗಳನ್ನು ಗಾಳಿಗೆ ತೂರಿದ ಮಾಲೀಕರು.!ಹೊದ್ದು ಮಲಗಿದ ಅಬಕಾರಿ ಇಲಾಖೆಯ ಅಧಿಕಾರಿಗಳು.!ಭಾಗ-01. news.ashwasurya.in ಕರ್ನಾಟಕ ಅಬಕಾರಿ ಇಲಾಖೆಯ ನಿಯಮಗಳ ಸುತ್ತೋಲೆಯಂತೆ CL-7 ಸನ್ನದು (ಲೈಸೆನ್ಸ್) ಹೊಂದಿರುವವರು ವೈನ್ ಶಾಪ್ (CL-2) ರೀತಿ ಸಾರ್ವಜನಿಕವಾಗಿ ಮದ್ಯ ಮಾರಾಟ ಮಾಡಲು ಪ್ರತ್ಯೇಕ ಅಂಗಡಿ ಅಥವಾ ಕೌಂಟರ್ ತೆರೆಯುವಂತಿಲ್ಲ.ಕರ್ನಾಟಕ ಅಬಕಾರಿ ನಿಯಮಗಳು,1968ರ ಪ್ರಕಾರ ಪ್ರತಿಯೊಂದು ಸನ್ನದಿಗೂ ತನ್ನದೇ ಆದ ಪ್ರತ್ಯೇಕ ನಿಯಮಾವಳಿಗಳಿರುತ್ತವೆ. ಅವುಗಳ ವಿವರ ಇಲ್ಲಿದೆ:CL-7 ಮತ್ತು CL-2 ಸನ್ನದುಗಳ ನಡುವಿನ…

Read More

ತೀರ್ಥಹಳ್ಳಿ ರಂಜದಕಟ್ಟೆ ಅಡಿಕೆ ಕಳ್ಳರು ಅಂದರ್.! ಹಾವೇರಿಯ ಇಬ್ಬರು ಆರೋಪಿಗಳಿಂದ 4.50 ಲಕ್ಷ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ ಪಡೆದ ಪೋಲಿಸರು.!

ತೀರ್ಥಹಳ್ಳಿ ರಂಜದಕಟ್ಟೆ ಅಡಿಕೆ ಕಳ್ಳರು ಅಂದರ್.! ಹಾವೇರಿಯ ಇಬ್ಬರು ಆರೋಪಿಗಳಿಂದ 4.50 ಲಕ್ಷ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ ಪಡೆದ ಪೋಲಿಸರು.! news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಗ್ರಾಮದಲ್ಲಿ ಕೇಲವು ದಿನಗಳ ಹಿಂದೆ ನಡೆದಿದ್ದ ಸರಣಿ ಅಡಿಕೆ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಮೂಲದ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಗಳಿಂದ ಸುಮಾರು 4.50 ಲಕ್ಷ ರೂಪಾಯಿ ಮೌಲ್ಯದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಪೊಲೀಸರು…

Read More

ಶಿವಮೊಗ್ಗ : ಸುವರ್ಣ ಸಂಸ್ಕೃತಿ ಭವನ ಆವರಣದಲ್ಲಿ ನಿರ್ಮಿಸಿರುವ ಪಿ.ಲಂಕೇಶ್ ಬಯಲು ರಂಗಮಂದಿರ ಉದ್ಘಾಟನೆ ಹಾಗೂ ಒಮ್ಮೆ ಹೆಣ್ಣಾಗು ನಾಟಕ ಪ್ರದರ್ಶನ.

ಶಿವಮೊಗ್ಗ : ಸುವರ್ಣ ಸಂಸ್ಕೃತಿ ಭವನ ಆವರಣದಲ್ಲಿ ನಿರ್ಮಿಸಿರುವ ಪಿ.ಲಂಕೇಶ್ ಬಯಲು ರಂಗಮಂದಿರ ಉದ್ಘಾಟನೆ ಹಾಗೂ ಒಮ್ಮೆ ಹೆಣ್ಣಾಗು ನಾಟಕ ಪ್ರದರ್ಶನ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸುವರ್ಣ ಸಂಸ್ಕೃತಿ ಭವನ ಆವರಣದಲ್ಲಿ ರಂಗಾಯಣ, ಶಿವಮೊಗ್ಗ ಇವರು ನೂತನವಾಗಿ ನಿರ್ಮಿಸಿರುವ ‘ಪಿ ಲಂಕೇಶ್ ಬಯಲು ಮಂದಿರ’ದ ಉದ್ಘಾಟನಾ ಸಮಾರಂಭವನ್ನು ಮಾ.14 ರ ಸಂಜೆ 4.30 ಕ್ಕೆ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ…

Read More
Optimized by Optimole
error: Content is protected !!