Headlines

ಬೆಂಗಳೂರು : ಯಶ್ ಜೊತೆಗೆ ನಾಯಕಿ ಇರುವ ಪೋಸ್ಟರ್ ರಿವಿಲ್ ಮಾಡಿದ ‘ಟಾಕ್ಸಿಕ್’ ಸಿನಿಮಾ ತಂಡ.! ಚಿತ್ರದ ಮೊದಲ ಹಾಡು ಬಿಡುಗಡೆಗೆ ಕ್ಷಣಗಣನೆ.!

ಬೆಂಗಳೂರು : ಯಶ್ ಜೊತೆಗೆ ನಾಯಕಿ ಇರುವ ಪೋಸ್ಟರ್ ರಿವಿಲ್ ಮಾಡಿದ ‘ಟಾಕ್ಸಿಕ್’ ಸಿನಿಮಾ ತಂಡ.! ಚಿತ್ರದ ಮೊದಲ ಹಾಡು ಬಿಡುಗಡೆಗೆ ಕ್ಷಣಗಣನೆ.! news.ashwasurya.in ಅಶ್ವಸೂರ್ಯ/ಬೆಂಗಳೂರು : “ಟ್ಯಾಕ್ಸಿಕ್” ಚಿತ್ರ ತಂಡ ಫೋಸ್ಟರ್ ಒಂದನ್ನು ಬಿಡುಗಡೆ ಮಾಡುತ್ತು ಅ ನಂತರದಲ್ಲಿ ಅದ ಟೀಕೆಯ ಬೆನ್ನಲ್ಲೇ ಚಿತ್ರದ ನಾಯಕ ಯಶ್ ಜೊತೆಗೆ ನಾಯಕಿಯ ಇರುವಂತಹ ಫೋಸ್ಟರ್ ಅನ್ನು ಚಿತ್ರ ತಂಡ ರಿವಿಲ್ ಮಾಡಿದೆ.‘ಟಾಕ್ಸಿಕ್’ ಸಿನಿಮಾ ರಿಲೀಸ್‌ಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿಯಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳು ಭಾರಿ…

Read More

ಕೇರಳ ದೀಪಕ್ ಆತ್ಮಹತ್ಯೆ ಪ್ರಕರಣ : ಕೇರಳದ ಬಸ್ ಗಳಲ್ಲಿ ಹೊಸ ಟ್ರೆಂಡ್.! ಮಹಿಳೆಯರಿಂದ ಜೀವ ರಕ್ಷಣೆಗೆ ಪುರುಷರ ರಕ್ಷಾ ಕವಚಗಳು.!

ಕೇರಳ ದೀಪಕ್ ಆತ್ಮಹತ್ಯೆ ಪ್ರಕರಣ : ಕೇರಳದ ಬಸ್ ಗಳಲ್ಲಿ ಹೊಸ ಟ್ರೆಂಡ್.! ಮಹಿಳೆಯರಿಂದ ಜೀವ ರಕ್ಷಣೆಗೆ ಪುರುಷರ ರಕ್ಷಾ ಕವಚಗಳು.! news.ashwasurya.in ಅಶ್ವಸೂರ್ಯ/ಕೇರಳ : ಕೇರಳದಲ್ಲಿ ಇದೀಗ ಪುರುಷರು ಬಸ್‌ಗಳಲ್ಲಿ ಮಹಿಳೆಯರಿಂದ ತಮ್ಮ ದೇಹ ಟಚ್ ಅಗದಂತೆ ರಕ್ಷಿಸಿಕೊಳ್ಳಲು ಹೊಸ ಐಡಿಯಾಗಳನ್ನು ಅವರವರ ಮನಸ್ಸಿಗೆ ಬಂದಂತೆ ಕಂಡು ಕೊಂಡಿದ್ದಾರೆ. ಈ ಹೊಸ ಹೊಸ ಐಡಿಯಾಗಳು ಇದೀಗ ಕೇರಳದಲ್ಲಿ ಟ್ರೆಂಡ್ ಸೃಷ್ಠಿಸಿದ್ದು, ಬಸ್ ನಲ್ಲಿ ಸಂಚರಿಸುವ ಎಲ್ಲಾ ಪುರುಷರು ತಮ್ಮ ಜೀವ ಉಳಿಸಿಕೊಳ್ಳಲು ಇದನ್ನೇ ಬಳಸಿ ಎಂದು…

Read More

ಇಷ್ಟೊಂದು ಹೊಟ್ಟೆ ಕಿಚ್ಚಾ.!ವೈಭವ್ ಸೂರ್ಯವಂಶಿ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದೇನು.!?

ಇಷ್ಟೊಂದು ಹೊಟ್ಟೆ ಕಿಚ್ಚಾ.!ವೈಭವ್ ಸೂರ್ಯವಂಶಿ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದೇನು ನೋಡಿ.! news.ashwasurya.in ಅಶ್ವಸೂರ್ಯ/ಚೆಸ್ಟರ್ ಲೆ ಸ್ಟ್ರೀಟ್: ಒಬ್ಬ ಯುವ ಆಟಗಾರನ ಮೇಲೆ ಯಾಕೆ ಇಷ್ಟೊಂದು ಜಲಸ್ಸು.?ಯುವ ಆಟಗಾರನ ಬೆನ್ನಿಗೆ ಇಡಿ ವಿಶ್ವವೇ ನಿಂತಿದೆ.! ಆದರೆ ಟೀಂ ಇಂಡಿಯಾ ಟಿ20 ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ಆಡಿದ ಮಾತಿಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ 15 ವರ್ಷದ ವೈಭವ್ ಸೂರ್ಯವಂಶಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೊಡೆಬಡಿಯ…

Read More

ಶಿವಮೊಗ್ಗದಿಂದ ಮೂಡಬಿದರೆ ಅಕ್ಕನ ಮನೆಗೆ ಹೋಗಿದ್ದ ವಿವಾಹಿತೆ ನಾಪತ್ತೆ.!ಕುಟುಂಬಸ್ಥರ ಆತಂಕ..!

ಶಿವಮೊಗ್ಗದಿಂದ ಮೂಡಬಿದರೆ ಅಕ್ಕನ ಮನೆಗೆ ಹೋಗಿದ್ದ ವಿವಾಹಿತೆ ನಾಪತ್ತೆ.!ಕುಟುಂಬಸ್ಥರ ಆತಂಕ..! news.ashwasurya.in ಅಶ್ವಸೂರ್ಯ/ಮೂಡುಬಿದಿರೆ : ಶಿವಮೊಗ್ಗದಿಂದ ಮೂಡುಬಿದಿರೆಯಲ್ಲಿರುವ ಅಕ್ಕನ ಮನೆಗೆ ಬಂದಿದ್ದ 20 ವರ್ಷದ ವಿವಾಹಿತ ಮಹಿಳೆಯೊಬ್ಬರು ಅಲ್ಲಿಂದ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ನಾಪತ್ತೆಯಾಗಿರುವ ಮಹಿಳೆಯನ್ನು ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ನಿವಾಸಿ ಸಾಬಿರ ಬಾನು (20) ಎಂದು ಗುರುತಿಸಲಾಗಿದೆ.ಸಾಬಿರ ಬಾನು ಅವರನ್ನು ಸುಮಾರು ಎರಡು ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಶ್ಫಾಕ್ ಎಂಬವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು ಎನ್ನಲಾಗಿದೆ. ಮದುವೆಯ ಬಳಿಕ ಅವರು ಆಗಾಗ್ಗೆ ಮೂಡುಬಿದಿರೆ…

Read More

ಶಿವಮೊಗ್ಗ : ಅವಳಿ ನಗರಗಳ ಸೌಂದರ್ಯ ಹೆಚ್ಚಿಸಲು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಹೆಜ್ಜೆ ಹಸಿರೀಕರಣ ಮತ್ತು ಸೌಂದರ್ಯೀಕರಣಕ್ಕೆ ವಿಶೇಷ ಕ್ರಮ : ಹೆಚ್.ಎಸ್.ಸುಂದರೇಶ್

ಶಿವಮೊಗ್ಗ : ಅವಳಿ ನಗರಗಳ ಸೌಂದರ್ಯ ಹೆಚ್ಚಿಸಲು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಹೆಜ್ಜೆ ಹಸಿರೀಕರಣ ಮತ್ತು ಸೌಂದರ್ಯೀಕರಣಕ್ಕೆ ವಿಶೇಷ ಕ್ರಮ : ಹೆಚ್.ಎಸ್.ಸುಂದರೇಶ್. ಹಲವು ಕೆರೆಗಳ ಅಭಿವೃದ್ಧಿಗೆ ಸೂಡಾ ಗಮನಹರಿಸಿದ್ದು, ಹಲವು ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಂಬಂಧ ಕಂದಾಯ ಇಲಾಖೆ, ಮಹಾನಗರಪಾಲಿಕೆ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಈ ಕೆರೆಗಳ ಒತ್ತುವರಿ ತೆರವುಗೊಳಿಸಿ, ಗಡಿ ಗುರುತಿಸಿ, ಪ್ರಾಧಿಕಾರಕ್ಕೆ ಹಸ್ತಾಂತರಿಸಿದಲ್ಲಿ ರಕ್ಷಣಾ ಬೇಲಿ ನಿರ್ಮಿಸುವುದರೊಂದಿಗೆ ಕೆರೆಗಳ ನವ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು…

Read More

ಕಸ್ತೂರಿ ರಂಗನ್ ವರದಿ: ಕರ್ನಾಟಕದಲ್ಲೂ ಕೇರಳ ಮಾದರಿಯಲ್ಲಿ ಭೌತಿಕ ಸರ್ವೆ, ರೈತರಿಗೆ ಸಿಎಂ ಡಿ.ಕೆ.ಶಿವಕುಮಾರ್‌ ಅಭಯ!

ಕಸ್ತೂರಿ ರಂಗನ್ ವರದಿ: ಕರ್ನಾಟಕದಲ್ಲೂ ಕೇರಳ ಮಾದರಿಯಲ್ಲಿ ಭೌತಿಕ ಸರ್ವೆ, ರೈತರಿಗೆ ಸಿಎಂ ಡಿ.ಕೆ.ಶಿವಕುಮಾರ್‌ ಅಭಯ! ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡು ಮತ್ತು ಕರಾವಳಿ ಭಾಗದ ರೈತರಿಗಾಗುವ ಆತಂಕವನ್ನು ದೂರ ಮಾಡಲು ಸಿಎಂ ಡಿ.ಕೆ.ಶಿವಕುಮಾರ್ ಪ್ರವಾಸ ಕೈಗೊಂಡಿದ್ದಾರೆ. ಕೇರಳ ಮಾದರಿಯಲ್ಲಿ ಭೌತಿಕ ಸರ್ವೇ ನಡೆಸುವ ಬಗ್ಗೆ ಹಾಗೂ ಅರಣ್ಯ ಒತ್ತುವರಿ ಕುರಿತು ಹೊಸ ನೋಟಿಸ್ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ… news.ashwasurya.in ಶಿವಮೊಗ್ಗ/ಚಿಕ್ಕಮಗಳೂರು (ಸೆ.20): ಕಸ್ತೂರಿ ರಂಗನ್ ವರದಿ ಜಾರಿಯಿಂದ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕರಾವಳಿ…

Read More
Optimized by Optimole
error: Content is protected !!