Headlines

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಹರಿದ ‌ನೆತ್ತರು.! ರೌಡಿಶೀಟರ್ ಪವನ್ ಭೀಕರ ಹತ್ಯೆ.! ಹೆತ್ತ ತಾಯಿಯ ಎದುರಲ್ಲೇ ಉಸಿರು ಚೆಲ್ಲಿದ ಮಗ.!

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಹರಿದ ‌ನೆತ್ತರು.! ರೌಡಿಶೀಟರ್ ಪವನ್ ಭೀಕರ ಹತ್ಯೆ.! ಹೆತ್ತ ತಾಯಿಯ ಎದುರಲ್ಲೇ ಉಸಿರು ಚೆಲ್ಲಿದ ಮಗ.! news.ashwasurya.in ಅಶ್ವಸೂರ್ಯ/ಬೆಂಗಳೂರು : ಹೆತ್ತ ತಾಯಿ ಎದುರೇ ಆಕೆಯ‌ ಮಗನನ್ನು ಕೊಚ್ಚಿ ಕೊಂದ ಹಂತಕರು.ಪ್ರತ್ಯಕ್ಷ ಸಾಕ್ಷಿಗಳ ಮಾಹಿತಿ ಪ್ರಕಾರ, ಮೂರು ಬೈಕ್‌ಗಳಲ್ಲಿ ಬಂದಿದ್ದ ಆರು ಮಂದಿ ಹಂತಕರು ಹೆಲ್ಮೆಟ್ ಧರಿಸಿಕೊಂಡು ಪವನ್ ಕುಮಾರ್ ಮನೆ ಬಳಿ ಹೊಂಚು ಹಾಕಿ ಕುಳಿತಿದ್ದರು. ಪವನ್ ಮನೆಯ ಹತ್ತಿರ ಬಂದು ಆತನ ತಾಯಿಯ ಜೊತೆಯಲ್ಲಿ ನಿಂತಿದ್ದಾಗ ಆರೋಪಿಗಳು ಅವನ ಮೇಲೆ…

Read More

ಧರ್ಮಸ್ಥಳ : ಬಂಗ್ಲೆಗುಡ್ಡ ಅಸ್ಥಿಪಂಜರ ಪ್ರಕರಣ: ಡಿಎನ್‌ಎ ಪರೀಕ್ಷೆಯಲ್ಲಿ 3 ಅಸ್ಥಿಪಂಜರಗಳ ಗುರುತು ಪತ್ತೆ.!

ಧರ್ಮಸ್ಥಳ : ಬಂಗ್ಲೆಗುಡ್ಡ ಅಸ್ಥಿಪಂಜರ ಪ್ರಕರಣ: ಡಿಎನ್‌ಎ ಪರೀಕ್ಷೆಯಲ್ಲಿ 3 ಅಸ್ಥಿಪಂಜರಗಳ ಗುರುತು ಪತ್ತೆ.! news.ashwasurya.in ಅಶ್ವಸೂರ್ಯ/ಧರ್ಮಸ್ಥಳ : ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಧರ್ಮಸ್ಥಳದ ಬಂಗ್ಲೆಗುಡ್ಡದ ಅಸ್ಥಿಪಂಜರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ. ವಿಶೇಷ ತನಿಖಾ ದಳ (SIT) ನಡೆಸಿದ ತನಿಖೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ಡಿಎನ್‌ಎ (DNA) ಪರೀಕ್ಷೆಯ ವರದಿಯ ಮೂಲಕ ಪತ್ತೆಯಾಗಿದ್ದ ಅಸ್ಥಿಪಂಜರಗಳ ಪೈಕಿ ಮೂರು ಅಸ್ಥಿಪಂಜರಗಳ ನಿಖರ ಗುರುತು ಅಧಿಕೃತವಾಗಿ ದೃಢಪಟ್ಟಿದೆ. ಗುರುತು ಪತ್ತೆಯಾದ ಮೂವರ ವಿವರ…

Read More

ಶಿವಮೊಗ್ಗ : ಶಿವಮೊಗ್ಗ ಹೊರವಲಯದ ತುಂಗಾ ತೀರದಲ್ಲಿ ನೆಡೆದ ಟ್ರಯಲ್ ಬ್ಲಾಸ್ಟ್ ಪ್ರಕರಣದ 3ನೇ ಅಪರಾಧಿಗೆ 6 ವರ್ಷ ಜೈಲು.

ಶಿವಮೊಗ್ಗ : ಶಿವಮೊಗ್ಗ ಹೊರವಲಯದ ತುಂಗಾ ತೀರದಲ್ಲಿ ನೆಡೆದ ಟ್ರಯಲ್ ಬ್ಲಾಸ್ಟ್ ಪ್ರಕರಣದ 3ನೇ ಅಪರಾಧಿಗೆ 6 ವರ್ಷ ಜೈಲು. news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಹೊರವಲಯದ ತುಂಗಾ ತೀರದಲ್ಲಿ ನೆಡೆದ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 3ನೇ ಅಪರಾಧಿ ಅರಾಫತ್‌ಗೆ (Arafat) 6 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.ಟ್ರಯಲ್ ಬ್ಲಾಸ್ಟ್ ಕೇಸ್‌ನಲ್ಲಿ 3ನೇ ಅಪರಾಧಿಯಾಗಿದ್ದ ಅರಾಫತ್ ಅಲಿ ಆರೋಪ ಸಾಬೀತಾಗಿದ್ದು, ವಿಚಾರಣೆ ನಡೆಸಿದ ಎನ್ಐಎ ವಿಶೇಷ ಕೋರ್ಟ್ (NIA…

Read More

ಬೆಂಗಳೂರು : 56432 ಸರ್ಕಾರಿ ಹುದ್ದೆ ಭರ್ತಿಗೆ ಸಂಪುಟ ಅಸ್ತು, 100ರ ಬದಲು 400 ರೋಸ್ಟರ್‌ ಬಿಂದು ಪಾಲನೆ.!

ಬೆಂಗಳೂರು : 56432 ಸರ್ಕಾರಿ ಹುದ್ದೆ ಭರ್ತಿಗೆ ಸಂಪುಟ ಅಸ್ತು, 100ರ ಬದಲು 400 ರೋಸ್ಟರ್‌ ಬಿಂದು ಪಾಲನೆ.! news.ashwasurya.in ರಾಜ್ಯದಲ್ಲಿ 56,432 ಸರ್ಕಾರಿ ಹುದ್ದೆಗಳ ನೇಮಕಾತಿಗೆ, 100ರ ಬದಲು 400 ರೋಸ್ಟರ್ ಬಿಂದುಗಳನ್ನು ಅಳವಡಿಸಲು ಸಚಿವ ಸಂಪುಟ ನಿರ್ಧರಿಸಿದೆ. ಈ ಬದಲಾವಣೆಯು ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಗುರಿ ಹೊಂದಿದ್ದು, ಹಳೆಯ ಅಧಿಸೂಚನೆಗಳನ್ನು ಹಿಂಪಡೆಯಲಾಗಿದೆ…. ಅಶ್ವಸೂರ್ಯ/ಬೆಂಗಳೂರು : ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಗೆ 100 ರೋಸ್ಟರ್‌ ಬಿಂದುಗಳ ಬದಲಾಗಿ 400 ರೋಸ್ಟರ್‌ ಬಿಂದುಗಳನ್ನು…

Read More

ಭೂಪಾಲ್ : ಕೃಷಿ ಅಭಿವೃದ್ಧಿ ಪ್ರದರ್ಶನದಲ್ಲಿ ತಂತ್ರಜ್ಞಾನ ಮತ್ತು ಆಕರ್ಷಣೆಯ ವಿಶಿಷ್ಟ ಸಂಗಮ. ಶಿವಮೊಗ್ಗದ ಗೋಲ್ಡನ್ ಮ್ಯಾನ್ ರಾಜಿಮೋನ್ ಮಿಥಲ್ ಪ್ರಮುಖ ಆಕರ್ಷಣೆ.!

ಭೂಪಾಲ್ : ಕೃಷಿ ಅಭಿವೃದ್ಧಿ ಪ್ರದರ್ಶನದಲ್ಲಿ ತಂತ್ರಜ್ಞಾನ ಮತ್ತು ಆಕರ್ಷಣೆಯ ವಿಶಿಷ್ಟ ಸಂಗಮ. ಶಿವಮೊಗ್ಗದ ಗೋಲ್ಡನ್ ಮ್ಯಾನ್ ರಾಜಿಮೋನ್ ಮಿಥಲ್ ಪ್ರಮುಖ ಆಕರ್ಷಣೆ.! news.ashwasurya.in ಕೃಷಿ ಕಲ್ಯಾಣ ವರ್ಷ-2026 ರ ಅದ್ಧೂರಿ ಉದ್ಘಾಟನೆಯನ್ನು ಜಂಬೂರಿ ಮೈದಾನದಲ್ಲಿ ನಡೆಸಲಾಯಿತು. ಕೃಷಿ ಪ್ರದರ್ಶನದಲ್ಲಿ 65 ಸುಧಾರಿತ ಕೃಷಿ ಉಪಕರಣಗಳು ಮತ್ತು ಅಪರೂಪದ ಪುಂಗನೂರು ಹಸು ರೈತರನ್ನು ಮಂತ್ರಮುಗ್ಧಗೊಳಿಸಿತು….. ಅಶ್ವಸೂರ್ಯ/ಭೋಪಾಲ್: ರೈತ ಕಲ್ಯಾಣ ವರ್ಷ 2026ಕ್ಕೆ ಚಾಲನೆ ನೀಡುವ ಸಲುವಾಗಿ ಜಂಬೋರಿ ಮೈದಾನದಲ್ಲಿ ಕೃಷಿ ಅಭಿವೃದ್ಧಿ ಪ್ರದರ್ಶನವನ್ನು ನಡೆಸಲಾಯಿತು. ಇದು ರೈತರಿಗೆ…

Read More

IND vs PAK: “ಮಾಡು ಇಲ್ಲವೆ ಮಡಿ” ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮುಣ್ಣು ಮುಕ್ಕಿಸಿದ ಭಾರತದ ವೀರ ವನಿತೆಯರು! ರಾಧ ಪಡೆಯ ಸೆಮಿಸ್ ಆಸೆ ಇನ್ನೂ ಜೀವಂತ.!

IND vs PAK: “ಮಾಡು ಇಲ್ಲವೆ ಮಡಿ” ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮುಣ್ಣು ಮುಕ್ಕಿಸಿದ ಭಾರತದ ವೀರ ವನಿತೆಯರು! ರಾಧ ಪಡೆಯ ಸೆಮಿಸ್ ಆಸೆ ಇನ್ನೂ ಜೀವಂತ.! news.ashwasurya.in ಅಶ್ವಸೂರ್ಯ/ಬ್ಯಾಂಕಾಕ್‌ : ಎಸಿಸಿ ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ 2026 ರ ಪಂದ್ಯದಲ್ಲಿ ಪಾಕಿಸ್ತಾನ A ವಿರುದ್ಧ ಭಾರತ A ತಂಡ ಭರ್ಜರಿ ಗೆಲುವು ಸಾಧಿಸಿದೆ.ಭಾರತ (India) ತಂಡ ಪಾಕಿಸ್ತಾನ (Pakistan) ವನ್ನು 8 ವಿಕೆಟ್‌ಗಳಿಂದ ಸೋಲಿಸಿ ಮಖಾಡೆ ಮಲಗಿಸಿದೆ.! ಎಸಿಸಿ (ACC) ಮಹಿಳಾ ಏಷ್ಯಾ ಕಪ್…

Read More
Optimized by Optimole
error: Content is protected !!