ಬೀದಿ ದೀಪದಡಿ ಓದು, ಅರ್ಧ ವಡಾಪಾವ್ ನಿಂದ ನಾಸಾ ಅಂಗಳದ ವರೆಗೆ.! ಸ್ಲಂ ಜಯಕುಮಾರ್ ನಾಸಾ ವಿಜ್ಞಾನಿಯ ಯಶೋಗಾಥೆ..

ಬೀದಿ ದೀಪದಡಿ ಓದು, ಅರ್ಧ ವಡಾಪಾವ್ ನಿಂದ ನಾಸಾ ಅಂಗಳದ ವರೆಗೆ.! ಸ್ಲಂ ಜಯಕುಮಾರ್ ನಾಸಾ ವಿಜ್ಞಾನಿಯ ಯಶೋಗಾಥೆ.. news.ashwasurya.in ಅಶ್ವಸೂರ್ಯ/ಮುಂಬೈ: ಈ ಯಶಸ್ಸು ಮತ್ತು ವಿದ್ಯೆ ಎನ್ನುವುದು ಶ್ರೀಮಂತರ ಅಥವಾ ಹಣವಂತರ ಸ್ವತ್ತು ಎನ್ನುವ ಕಲ್ಪನೆ ಅನೇಕರಿಗೆ ಇರುತ್ತದೆ. ಆದರೆ ಇದು ಜನರಲ್ಲಿರುವ ತಪ್ಪು ತಿಳುವಳಿಕೆ ಮತ್ತು ಕಲ್ಪನೆ ಎನ್ನುವುದನ್ನು ಮುಂಬೈನ ಯುವಕ ಜಯಕುಮಾರ್ ವೈದ್ಯ ಸಾಧನೆ ಮಾಡಿ ಸಾಬೀತುಪಡಿಸಿದ್ದಾರೆ. ಮುಂಬೈನ ಕುರ್ಲಾದ ಕೊಳೆಗೇರಿಯ 8×10 ಅಡಿ ವಿಸ್ತೀರ್ಣದ ಸಣ್ಣ ಮನೆಯಿಂದ ಆರಂಭವಾದ ಇವರ ಬದುಕಿನ…

Read More

ಬೆಂಗಳೂರು : ನಟಿಯ ಕಲರ್‌ ಫುಲ್ ಲವ್ ಸ್ಟೋರಿ.! ಬೆತ್ತಲಾಗಿ ಕುಳಿತ ಪ್ರಿಯಕರನ ಬೆನ್ನಿಗೆ ಚೂರಿ ಹಾಕಿಸಿದಳು.!

ಬೆಂಗಳೂರು : ನಟಿಯ ಕಲರ್‌ ಫುಲ್ ಲವ್ ಸ್ಟೋರಿ.! ಬೆತ್ತಲಾಗಿ ಕುಳಿತ ಪ್ರಿಯಕರನ ಬೆನ್ನಿಗೆ ಚೂರಿ ಹಾಕಿಸಿದಳು.! ಆರೋಪಿ ನಟಿ ಬಿಂದು…ಕೊಲೆಯಾದ ಮೋಹನ್ ಕೃಷ್ಣರಾವ್.! news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ ನಟಿಯೊಬ್ಬಳ ತ್ರಿಕೋನ ಪ್ರೇಮಕಥೆಯೊಂದು ಕೊಲೆಯಲ್ಲಿ ಅಗತ್ಯವಾಗಿದೆ.ಸ್ಯಾಂಡಲ್ ವುಡ್‌ನಲ್ಲಿ ಅಲ್ಲಿ ಇಲ್ಲಿ ಗುರುತಿಸಿಕೊಂಡಿದ್ದ ನಟಿ ಹಾಗೂ ಸಹ ನಿರ್ದೇಶಕಿ ಬಿಂದು ತನ್ನ ಇತ್ತೀಚಿಗಿನ ಪ್ರಿಯಕರನೊಂದಿಗೆ ಸೇರಿಕೊಂಡು ಹಳೆಯ ಪ್ರೀಯತಮ ಮೋಹನ್ ಕೃಷ್ಣರಾವ್‌ನನ್ನು ಕೊಲೆಮಾಡಿಸಿ ಚಟ್ಟವೇರಿಸಿದ್ದಾಳೆ.! ಈ ಪ್ರಕರಣ ಬೆಳಕಿಗೆ ಬರುತ್ತಿದ್ದ ಹಾಗೆ ಬಾಗಲಗುಂಟೆ ಪೊಲೀಸರು ನಟಿ ಸೇರಿದಂತೆ…

Read More

ಉಡುಪಿ: ಸೆ.21ರ ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ನಿರ್ಣಯ: ಹೆಬ್ರಿಯಲ್ಲಿ ಸಿಎಂ ಡಿಕೆ ಶಿವಕುಮಾರ್ ಭರವಸೆ.

ಉಡುಪಿ: ಸೆ.21ರ ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ನಿರ್ಣಯ: ಹೆಬ್ರಿಯಲ್ಲಿ ಸಿಎಂ ಡಿಕೆ ಶಿವಕುಮಾರ್ ಭರವಸೆ. ಪಶ್ಚಿಮ ಘಟ್ಟದಲ್ಲಿ ಕಸ್ತೂರಿ ರಂಗನ್ ವರದಿ ಅಧಿಸೂಚನೆ ಜಾರಿ ಕುರಿತು ಸೆಪ್ಟೆಂಬರ್ 21 ರಿಂದ 23 ರವರೆಗೆ ನಡೆಯುವ ವಿಶೇಷ ಜಂಟಿ ಅಧಿವೇಶನದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ (ಸೆಪ್ಟೆಂಬರ್ 18, 2026)…

Read More

ಶಿವಮೊಗ್ಗ : ಒಂದು ವರ್ಷದ ಬಳಿಕ ಶಿಕಾರಿಪುರ ಬಾಲಕಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್.! ಶವ ಸೂಟ್‌ಕೇಸ್‌ಲ್ಲಿಟ್ಟು ಪ್ರಪಾತಕ್ಕೆ ಹಾಕಿದ ಪಿಜಿ ಮಾಲಿಕ & ಗ್ಯಾಂಗ್.!

ಶಿವಮೊಗ್ಗ : ಒಂದು ವರ್ಷದ ಬಳಿಕ ಶಿಕಾರಿಪುರ ಬಾಲಕಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್.! ಶವ ಸೂಟ್‌ಕೇಸ್‌ಲ್ಲಿಟ್ಟು ಪ್ರಪಾತಕ್ಕೆ ಹಾಕಿದ ಪಿಜಿ ಮಾಲಿಕ & ಗ್ಯಾಂಗ್.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿಕಾರಿಪುರದಲ್ಲಿ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಅಂದು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬ ಸತ್ಯ ಪೊಲೀಸರ ದಕ್ಷ ತನಿಖೆಯಿಂದ ಬಯಲಾಗಿದೆ.! ಪಿಜಿಗೆ ಕೆಟ್ಟ ಹೆಸರು ಬರುತ್ತದೆಂಬ ಭಯದಿಂದ,ಪಿಜಿಯ ಮಾಲೀಕರು ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಪ್ರಪಾತಕ್ಕೆ ಎಸೆದಿದ್ದರಂತೆ.!?ಅಪ್ರಾಪ್ತ ಬಾಲಕಿ ಕಾಣೆಯಾದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ…

Read More

ನವೆಂಬರ್ ಅಂತ್ಯಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವಧಿ ಮುಕ್ತಾಯ: ಶೀಘ್ರದಲ್ಲೇ ಹೊಸ ಅಧ್ಯಕ್ಷರ ನೇಮಕ ಸಾಧ್ಯತೆ: ಕುಮಾರ್ ಬಂಗಾರಪ್ಪ.

ನವೆಂಬರ್ ಅಂತ್ಯಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವಧಿ ಮುಕ್ತಾಯ: ಶೀಘ್ರದಲ್ಲೇ ಹೊಸ ಅಧ್ಯಕ್ಷರ ನೇಮಕ ಸಾಧ್ಯತೆ: ಕುಮಾರ್ ಬಂಗಾರಪ್ಪ. news.ashwasurya.in ಅಶ್ವಸೂರ್ಯ/ಮೈಸೂರು: ಕರ್ನಾಟಕ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಅವಧಿ ನವೆಂಬರ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಹೊಸ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಯಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯ ಮುಂದಿನ ಅಧ್ಯಕ್ಷರ…

Read More

ಮಂಗಳೂರು : 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್” ಸದಸ್ಯ ಚಿಕ್ಕ ಹನುಮನ ಬಂಧನ.!

ಮಂಗಳೂರು : 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್” ಸದಸ್ಯ ಚಿಕ್ಕ ಹನುಮನ ಬಂಧನ.! ಬಂಧಿತನ ಗುರುತು: ಚಿಕ್ಕ ಹನುಮ ಅಲಿಯಾಸ್ ಚಿಕ್ಕ ಹನುಮಂತಪ್ಪ (55). ಈತ ಬೆಂಗಳೂರಿನ ಹೊಸಕೋಟೆ ತಾಲೂಕಿನ ದಂಡುಪಾಳ್ಯ ಗ್ರಾಮದವನು.ಕಾರ್ಯಾಚರಣೆ ನಡೆದ ಸ್ಥಳ: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಳ್ಳೆ ಎಂಬಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ಮಂಗಳೂರಿನ ವಿಶೇಷ ಪೊಲೀಸ್ ತಂಡ ಪತ್ತೆಹಚ್ಚಿದೆ.ಹೆಸರು ಬದಲಿಸಿ ವಾಸ: ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ಕೆ. ಕೃಷ್ಣಪ್ಪ ಅಲಿಯಾಸ್ ಕೃಷ್ಣ ಎಂದು ಹೆಸರು ಬದಲಿಸಿಕೊಂಡು ದಶಕಗಳಿಂದ ಆಂಧ್ರಪ್ರದೇಶದಲ್ಲಿ ವಾಸವಾಗಿದ್ದ.1997ರ…

Read More
Optimized by Optimole
error: Content is protected !!