
ಶಿವಮೊಗ್ಗ : Old OC Bidder ‘ಮಟ್ಕಾ ದೊರೆ’ ನಾನು ದಂಧೆ ಬಿಟ್ಟಿದ್ದೇನೆ ಎಂದು ತೋರಿಸಿದ ಅಸಲಿ ಆಟವೇನು?
news.ashwasurya.in
Old ಬೆಡ್ಡರ್ ತನ್ನ ದಂಧೆಯನ್ನು ಶಿವಮೊಗ್ಗ–ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಪ್ತವಾಗಿ ವಿಸ್ತರಿಸಿದ್ದಾನೆ..! ಏಜೆಂಟರ್‌ಗಳು ಯಾರು? ದಂಧೆ ಬಿಟ್ಟೆ ಎನ್ನುವ ಮಾತಿನ ಹಿಂದೆ ಮತ್ತೊಂದು ಅಸಲಿ ಆಟವೇನು.?….
ಶಿವಮೊಗ್ಗ/ಚಿಕ್ಕಮಗಳೂರು: ಒಂದು ಕಾಲದಲ್ಲಿ OC ಬಡ್ಡಿಂಗ್ ವಲಯದಲ್ಲಿ ಗುರುತಿಸಿಕೊಂಡಿದ್ದ ಮಹಾನ್ ಮಟ್ಕಾ ದೊರೆ ಒಂದು ವರ್ಷದಿಂದ ನಾನು ದಂಧೆ ಬಿಟ್ಟಿದ್ದೇನೆ ನಾನು ದಂಧೆ ಬಿಟ್ಟಿದ್ದೇನೆ ಎಂದು ತೆರೆಮರೆಗೆ ಸರಿದಂತೆ ನಾಟಕವಾಡಿ ಇದೀಗ ಮಟ್ಕಾ ದಂಧೆಯಿಂದ ದೂರವಾಗಿದ್ದೇನೆ ಎಂದು ಹೊರ ಜಗತ್ತಿಗೆ ತೋರಿಸಿಕೊಳ್ಳುತ್ತಲೆ ಆತ ತೆರೆಮರೆಯಲ್ಲಿ ತನ್ನ ಹಳೆಯ ಮಟ್ಕಾ ದಂಧೆಯ ಜಾಲವನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾನೆ.!! ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಜೂಜುಕೋರರ ಗುಂಪಿನಲ್ಲಿ ದೊಡ್ಡದಾಗಿ ಕೇಳಿಬರುತ್ತಿದೆ.
ಶಿವಮೊಗ್ಗದಿಂದ ಚಿಕ್ಕಮಗಳೂರುವರೆಗೆ ತನ್ನ ನಿಗೂಢ ಮಟ್ಕಾ ಜಾಲವನ್ನು ವಿಸ್ತರಿಸಿಕೊಂಡಿದ್ದಾನೆ. old ಬೆಡ್ಡರ್ ನೊಂದಿಗೆ ಸಂಪರ್ಕ ಹೊಂದಿರುವ ಏಜೆಂಟರ್‌ಗಳು ಯಾರು? ಯಾವ ಯಾವ ಸ್ಥಳಗಳಲ್ಲಿ ಮಟ್ಕಾ ವ್ಯವಹಾರ ನಡೆಯುತ್ತಿದೆ? ಹಣದ ವಹಿವಾಟು ಹೇಗೆ ನಡೆಯುತ್ತಿದೆ? ಎನ್ನುವುದನ್ನು ಮುಂದಿನ ದಿನದಲ್ಲಿ ತಿಳಿಸುತ್ತೇನೆ.

‘ದಂಧೆ ಬಿಟ್ಟಿದ್ದೇನೆ’ ಎನ್ನುವುದು ಕೇವಲ ಮುಖವಾಡವೇ?
ಹೊರಗೆ ಮಟ್ಕಾ ದಂಧೆಯಿಂದ ದೂರ ಉಳಿದಿರುವಂತೆ ಕಾಣಿಸಿಕೊಂಡರೂ, ತೆರೆಮರೆಯಲ್ಲಿ ವ್ಯವಹಾರ ಭರ್ಜರಿಯಾಗಿ ಮುಂದುವರಿದಿದೆ?
ಹಳೆಯ ಸಂಪರ್ಕಗಳು, ಹೊಸ ಏಜೆಂಟರ್‌ಗಳು ಹಾಗೂ ಮೊಬೈಲ್ ಆಧಾರಿತ ವಹಿವಾಟುಗಳ ಮೂಲಕ ಜಾಲ ಮುಂದುವರಿದಿದೆಯೇ ಎನ್ನುವುದನ್ನು ಹೊಸದಾಗಿ ಹೇಳಬೇಕಾಗಿಲ್ಲ.
ಶಿವಮೊಗ್ಗ–ಚಿಕ್ಕಮಗಳೂರಿನಲ್ಲಿ ಯಾರ್ಯಾರು.?
Old ಬೆಡ್ಡರ್ ನೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿರುವ ಏಜೆಂಟ್‌ಗಳು ಯಾರು?
ಯಾವ ಯಾವ ನಿಗೂಢ ಸ್ಥಳಗಳಲ್ಲಿ ಮಟ್ಕಾ ಪಟ್ಟಿಯನ್ನು ಬರೆಯಲಾಗುತ್ತದೆ?
ಮುಂದಿನ ವರದಿಯಲ್ಲಿ ಇನ್ನಷ್ಟು ಮಾಹಿತಿ..!
Old ಮಟ್ಕಾ ದೊರೆಯ ಜಾಲದ ಅಳ-ಅಗಲ ಎಷ್ಟು?
ಏಜೆಂಟರ್‌ಗಳು ಯಾರು?
ಯಾವ ಸ್ಥಳಗಳಲ್ಲಿ ಪಟ್ಟಿ ತಯಾರಿ.?
ಈ ಹಿಂದೆ ಇವನ ಜೋತೆಗೆ ಕೈಜೋಡಿಸಿದ ಕೇಲವರು ಇಂದಿಗೂ ಸಾರ್ವಜನಿಕರ ಸಂಪರ್ಕದಿಂದ ನಿಗೂಢವಾಗಿ ಇರುವುದು ಎಲ್ಲಿ.? ಇವರ ಕೆಲಸವೇನು.?
ಈ ಎಲ್ಲ ಪ್ರಶ್ನೆಗಳಿಗೆ “ಅಶ್ವಸೂರ್ಯ ನ್ಯೂಸ್” ನಲ್ಲಿ ಮುಂದಿನದಿನಗಳಲ್ಲಿ ವರದಿಯಾಗಲಿದೆ.

