Headlines

ಗುವಾಹಟಿ ; ಫಾಸ್ಟೆಸ್ಟ್ ಡಬಲ್ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ಬರೆದ ಶುಬ್‌ಮನ್ ಗಿಲ್,ವಿಂಡೀಸ್ ಬೌಲರ್‌ಗಳನ್ನು ಚಚ್ಚಿ ಶತಕ ಸಿಡಿಸಿದ ರೋಹಿತ್ ಶರ್ಮಾ.! ದಿಕ್ಕೆಟ್ಟು ಕುಳಿತ ವೆಸ್ಟ್ ಇಂಡೀಸ್.! ಇದು ಭಾರತಕ್ಕೆ ದಾಖಲೆಯ ಗೆಲುವು.! ಸರಣಿ ಭಾರತದ ಮಡಿಲಿಗೆ.

ಗುವಾಹಟಿ ; ಫಾಸ್ಟೆಸ್ಟ್ ಡಬಲ್ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ಬರೆದ ಶುಬ್‌ಮನ್ ಗಿಲ್,ವಿಂಡೀಸ್ ಬೌಲರ್‌ಗಳನ್ನು ಚಚ್ಚಿ ಶತಕ ಸಿಡಿಸಿದ ರೋಹಿತ್ ಶರ್ಮಾ.! ದಿಕ್ಕೆಟ್ಟು ಕುಳಿತ ವೆಸ್ಟ್ ಇಂಡೀಸ್.! ಇದು ಭಾರತಕ್ಕೆ ದಾಖಲೆಯ ಗೆಲುವು.! ಸರಣಿ ಭಾರತದ ಮಡಿಲಿಗೆ. news.ashwasurya.in ಅಶ್ವಸೂರ್ಯ/ಗುವಾಹಟಿ : ವೆಸ್ಟ್ ಇಂಡೀಸ್ ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಅಬ್ಬರಿಸಿದ ವಿಂಡೀಸ್ ಬ್ಯಾಟ್ಸ್‌ಮನ್ ಗಳು ದೊಡ್ಡ ಮೊತ್ತವನ್ನೆ ಭಾರತಕ್ಕೆ ಸವಾಲ್ ಆಗಿ ನೀಡಿದ್ದರು ‌ಆದರೆ ಭಾರತ‌ ಬ್ಯಾಟ್ಸ್‌ಮನ್ ಗಳು ಇದು…

Read More

ಶಿವಮೊಗ್ಗ : ಕುಡುಮಲ್ಲಿಗೆ ಸೊಸೈಟಿ ಸಿಇಒ ನಾಪತ್ತೆ.! ರಿಪ್ಪನ್‌ಪೇಟೆ ಹತ್ತಿರದ ಕಾಡಿನಲ್ಲಿ ಕಾರು ಪತ್ತೆ.!?

ಶಿವಮೊಗ್ಗ : ಕುಡುಮಲ್ಲಿಗೆ ಸೊಸೈಟಿ ಸಿಇಒ ನಾಪತ್ತೆ.! ರಿಪ್ಪನ್‌ಪೇಟೆ ಹತ್ತಿರದ ಕಾಡಿನಲ್ಲಿ ಕಾರು ಪತ್ತೆ.!? news.ashwasurya.in ಅಶ್ವಸೂರ್ಯ/ಶಿವಮೊಗ್ಗ: ರಿಪ್ಪನ್‌ಪೇಟೆಯ ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಂಬಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ಅನಾಮಧೇಯ ಕಾರೊಂದು ನಿಗೂಢವಾಗಿ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಪರಿಶೀಲನೆ ನಡೆಸಿದಾಗ ಈ ಕಾರು ಕುಡುಮಲ್ಲಿಗೆ ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಮದನ್ ಅವರಿಗೆ ಸೇರಿದ್ದು ಎಂದು ಗೊತ್ತಾಗಿದೆ.​ಪತ್ತೆಯಾದ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕೀ ಬಿಡಲಾಗಿದೆ. ಕಾರಿನ ಒಳಭಾಗದಲ್ಲಿ ಮದನ್ ಅವರ ಮೊಬೈಲ್…

Read More

ಡಿ.ಕೆ.ಶಿವಕುಮಾರ್ ಸಂಪುಟ ಖಾತೆ ಕದನ: ಅತೃಪ್ತರನ್ನು ಸಮಾಧಾನಪಡಿಸಿ, ಇಲ್ಲವಾದರೆ ರಾಜೀನಾಮೆ ಸ್ವೀಕರಿಸಿ.! ರಾಹುಲ್ ಗಾಂಧಿ ಖಡಕ್ ಸೂಚನೆ.

ಡಿ.ಕೆ.ಶಿವಕುಮಾರ್ ಸಂಪುಟ ಖಾತೆ ಕದನ: ಅತೃಪ್ತರನ್ನು ಸಮಾಧಾನಪಡಿಸಿ, ಇಲ್ಲವಾದರೆ ರಾಜೀನಾಮೆ ಸ್ವೀಕರಿಸಿ.! ರಾಹುಲ್ ಗಾಂಧಿ ಖಡಕ್ ಸೂಚನೆ. news.ashwasurya. ಕರ್ನಾಟಕದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ತೀವ್ರ ಬಿಕ್ಕಟ್ಟನ್ನು ಸೃಷ್ಟಿಸಿದೆ. ರಾಮಲಿಂಗಾರೆಡ್ಡಿ ಮತ್ತು ಕೆ.ಎಚ್. ಮುನಿಯಪ್ಪರಂತಹ ಹಿರಿಯ ನಾಯಕರು ತಮಗೆ ನೀಡಿದ ಖಾತೆಗಳ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತವಾಗಿದೆ.ಈ ಹಿನ್ನೆಲೆಯಲ್ಲಿ ರಾಹುಲ್ ಗಾಂದಿ ಖಡಕ್ ಸೂಚನೆ ನೀಡಿದ್ದಾರೆ…. ಅಶ್ವಸೂರ್ಯ/ಬೆಂಗಳೂರು (ಜೂ.05) : ಕರ್ನಾಟಕದಲ್ಲಿ ಡಿಕೆ‌ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಸಚಿವ ಸಂಪುಟ…

Read More

ತೀರ್ಥಹಳ್ಳಿ: ಅರಣ್ಯ ಕಾಯಬೇಕಾದ ವಾಚರ್‌ ಫಿಲಿಪ್‌ ಡಿಸೋಜ ಮನೆಯಲ್ಲೇ 60 ಅಡಿ ನಾಟಾ ವಶ.! ಡಿಆರ್‌ಎಫ್ಒ ಹರೀಶ್ ನಾಯ್ಕ್ ಅವರ ಮೇಲೆ ಆರೋಪ ಹೊರಿಸಿದ ಖದೀಮರು ಯಾರು.? ಎನಿದು ಈ ಪ್ರಕರಣದಲ್ಲಿ ಅಕ್ರಮ ಮರಳು ದಂಧೆಕೋರರ ಘಮಲು.!?

ತೀರ್ಥಹಳ್ಳಿ: ಅರಣ್ಯ ಕಾಯಬೇಕಾದ ವಾಚರ್‌ ಫಿಲಿಪ್‌ ಡಿಸೋಜಾ ಮನೆಯಲ್ಲೇ 60 ಅಡಿ ನಾಟಾ ವಶ.!ಎನಿದು ಅಕ್ರಮ ಮರಳು ದಂಧೆಕೋರರ ಘಮಲು.!? news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕಿನ ಮುಂಡುವಳ್ಳಿ ಗ್ರಾಮದ ಶಾಂತಿಕೆರೆ ವ್ಯಾಪ್ತಿಯಲ್ಲಿ ಅಕ್ರಮ ನಾಟ ಶೇಖರಿಸಿಟ್ಟ ಪ್ರಕರಣವೊಂದು ಬಯಲಾಗಿದೆ, ಅರಣ್ಯ ರಕ್ಷಕ ವಾಚರ್ ಮನೆಯಲ್ಲಿ ಅಕ್ರಮ ನಾಟ ಶೇಖರಿಸಿಟ್ಟ ಪ್ರಕರಣ ಭೇದಿಸಿದ ಆರ್‌ಎಫ್‌ಒ ಸಂಜಯ್‌ ಮತ್ತು ಡಿಆರ್‌ಎಫ್‌ಒ ಹರೀಶ್‌ ನಾಯ್ಕ್‌ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರಶಂಸೆಗೆ ಕಾರಣವಾಗಿದೆ, ಇದರ ನಡುವೆ ಮಾಫಿಯಾದ ಖದೀಮರು ಪ್ರಕರಣದ…

Read More

ಬೆಂಗಳೂರು: ರೌಡಿಯನ್ನು ಕಿಡ್ನಾಪ್ ಮಾಡಿ ಬೆರಳು ಕತ್ತರಿಸಿ ಕ್ರೌರ್ಯ ಮೆರೆದ ರೌಡಿಶೀಟರ್ & ಗ್ಯಾಂಗ್.!

ಬೆಂಗಳೂರು: ರೌಡಿಯನ್ನು ಕಿಡ್ನಾಪ್ ಮಾಡಿ ಬೆರಳು ಕತ್ತರಿಸಿ ಕ್ರೌರ್ಯ ಮೆರೆದ ರೌಡಿಶೀಟರ್ & ಗ್ಯಾಂಗ್.! ಬೆಂಗಳೂರು ಗ್ರಾಮಾಂತರದಲ್ಲಿ ರೌಡಿ ಶೀಟರ್ ಕಾರ್ತಿಕ್‌ನನ್ನು ಪ್ರತಿಸ್ಪರ್ಧಿ ಗಂಗಾ ಗ್ಯಾಂಗ್ ಅಪಹರಿಸಿ, ಹೊಸೂರಿಗೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದೆ. ಹಲ್ಲೆಯ ವೇಳೆ ಆತನ ಬೆರಳುಗಳನ್ನು ಕತ್ತರಿಸಿ, ಗಂಭೀರವಾಗಿ ಗಾಯಗೊಂಡ ಆತನನ್ನು ರಸ್ತೆಬದಿಯಲ್ಲಿ ಎಸೆದು ಪರಾರಿಯಾಗಿದೆ…. news.ashwasurya.in ಅಶ್ವಸೂರ್ಯ/ಬೆಂಗಳೂರು: ರೌಡಿ ಶೀಟರ್‌ನಿಂದಲೇ ಮತ್ತೊಬ್ಬ ರೌಡಿ ಶೀಟರ್‌ನನ್ನು ಕಿಡ್ನಾಪ್ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಭೀಕರ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕು…

Read More

ಧಾರವಾಡ : ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ.! ಧಾರವಾಡದ ಹೊರವಲಯದಲ್ಲಿ ಶವ ಪತ್ತೆ.!

ಧಾರವಾಡ : ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ.! ಧಾರವಾಡದ ಹೊರವಲಯದಲ್ಲಿ ಶವ ಪತ್ತೆ.! news.ashwasurya.in ಅಶ್ವಸೂರ್ಯ/ಧಾರವಾಡ : ಧಾರವಾಡದಲ್ಲಿ 19 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಝಕಿಯಾ ಮುಲ್ಲಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಲ್ಯಾಬ್‌ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಆಕೆಯ ಶವ ನಗರದ ಹೊರವಲಯದಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ವಿದ್ಯಾಕಾಶಿಯ ನೆಲದಲ್ಲಿ ಮತ್ತೊಂದು ಭೀಕರ ಹತ್ಯೆಯಾಗಿದೆ.19 ವರ್ಷದ ಪ್ಯಾರಾಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ಮನಬಂದಂತೆ ಕೊಚ್ಚಿ ಹತ್ಯೆ ಮಾಡಿ ನಗರದ ಹೊರವಲಯದಲ್ಲಿ ಎಸೆದು ಹೋಗಿದ್ದಾರೆ.!ಈ…

Read More
Optimized by Optimole
error: Content is protected !!