ತೀರ್ಥಹಳ್ಳಿ : ರಂಜದ ಕಟ್ಟೆ, ರಾವೆ, ಕುಶಾವತಿ, ಪಿರನಗುಡ್ಡೆಯಲ್ಲಿ ಅಕ್ರಮ ಮರಳು ಲೂಟಿ.!ಅಕ್ರಮ ಮರಳು ದಂಧೆಯಲ್ಲಿ ಸ್ಯಾಂಡ್ ಸ್ಟಾರ್ ಉಪ್ಪಿ ಮತ್ತು ಇರ್ಫಾನ್ & ಗ್ಯಾಂಗ್.!
ತೀರ್ಥಹಳ್ಳಿ : ರಂಜದ ಕಟ್ಟೆ, ರಾವೆ, ಕುಶಾವತಿ, ಪಿರನಗುಡ್ಡೆಯಲ್ಲಿ ಅಕ್ರಮ ಮರಳು ಲೂಟಿ.!ಅಕ್ರಮ ಮರಳು ದಂಧೆಯಲ್ಲಿ ಸ್ಯಾಂಡ್ ಸ್ಟಾರ್ ಉಪ್ಪಿ ಮತ್ತು ಇರ್ಫಾನ್ ಗ್ಯಾಂಗ್.! ಹೈಲೆಟ್ : ಆರಗದ ಪಿರನಗುಡ್ಡೆಯಲ್ಲಿ ಮರಳು ದಂಧೆಯ ಸ್ಯಾಂಡ್ ಸ್ಟಾರ್ ಉಪ್ಪಿ ದಿನನಿತ್ಯ ಪಿಕಪ್ ವಾಹನದಲ್ಲಿ ಒಂದು ಸ್ಥಳದಲ್ಲಿ ಅಕ್ರಮವಾಗಿ ಮರಳು ಶೇಖರಣೆಮಾಡಿ ತನ್ನದೇ ನಾಲ್ಕೈದು ಟಿಪ್ಪರ್‌ಗಳ ಮುಖಾಂತರ ರಾತ್ರಿ ಹಗಲೆನ್ನದೆ ಮರಳು ಲೂಟಿ ಮಾಡುತ್ತಿದ್ದಾನೆ.ಅದರಲ್ಲೂ ತನ್ನದೆ ಬ್ರಿಕ್ಸ್ ತಯಾರಿಸುವ ಘಟಕಕ್ಕೆ ಮರಳು ಸಾಗಾಟ ಮಾಡಿಕೊಳ್ಳುತ್ತಾನೆ ಎಂದರೆ ಇವನ ಬೆನ್ನಿಗೆ ಯಾರಿದ್ದಾರೆ…
ಬೆಂಗಳೂರು : ರಾಜ್ಯಾದ್ಯಂತ 579 ಮದ್ಯದ ಸನ್ನದುಗಳ ಹಂಚಿಕೆಗೆ ಬೃಹತ್ ಇ-ಹರಾಜು : ಜುಲೈ 24 ರಿಂದ 31 ರವರೆಗೆ ನೇರ ಹರಾಜು ಪ್ರಕ್ರಿಯೆ.
ಬೆಂಗಳೂರು : ರಾಜ್ಯಾದ್ಯಂತ 579 ಮದ್ಯದ ಸನ್ನದುಗಳ ಹಂಚಿಕೆಗೆ ಬೃಹತ್ ಇ-ಹರಾಜು : ಜುಲೈ 24 ರಿಂದ 31 ರವರೆಗೆ ನೇರ ಹರಾಜು ಪ್ರಕ್ರಿಯೆ. news.ashwasurya.in ಅಶ್ವಸೂರ್ಯ/ಬೆಂಗಳೂರು, ಜುಲೈ 18, : ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಒಟ್ಟು 579 ಮದ್ಯದ ಸನ್ನದುಗಳನ್ನು (Licences) ಮುಂದಿನ 5 ವರ್ಷಗಳ ಅವಧಿಗೆ (ಅಂದರೆ 2026-27 ರಿಂದ 2030-31 ರ ವರೆಗೆ) ಎಲೆಕ್ಟ್ರಾನಿಕ್ ಇ-ಹರಾಜು ಮೂಲಕ ಹಂಚಿಕೆ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.ಈ ಸಂಬಂಧ ಬಿಡ್‌ದಾರರ ನೋಂದಣಿ ಪ್ರಕ್ರಿಯೆಯು ಈಗಾಗಲೇ ಜುಲೈ…
Mumbai: ಮುಂಬೈನ ಜುಹು ಪ್ರದೇಶದಲ್ಲಿ ಕಾರಿನಲ್ಲಿದ್ದ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ.!
Mumbai: ಮುಂಬೈನ ಜುಹು ಪ್ರದೇಶದಲ್ಲಿ ಕಾರಿನಲ್ಲಿದ್ದ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ.! news.ashwasurya.in ಅಶ್ವಸೂರ್ಯ/ಮುಂಬಯಿ : ಮುಂಬಯಿ ಜುಹು ಪ್ರದೇಶದಲ್ಲಿ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಅಪರಿಚಿತ ಬೈಕ್ ಸವಾರರು ದಿಢೀರ್ ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಟೈಗರ್ ಶ್ರಾಫ್ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಚಾಲಕ ಮತ್ತು ಅಭಿಮಾನಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಮುಂಬೈನಲ್ಲಿ ನವರಾತ್ರಿ ಮತ್ತು ಗರ್ಬಾ ಹಬ್ಬ ನಡೆಯುತ್ತಿದೆ. ಆದರೆ, ಭಾನುವಾರ ಸಂಜೆ ಎಲ್ಲರಿಗೂ ಆಘಾತ ಎದುರಾಗಿದೆ. ಜುಹು…
ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆಯ ಪ್ರತೀಕಾರವಾಗಿ ವ್ಯಕ್ತಿಯ ಕೊಲೆಗೆ 25 ಲಕ್ಷ ರೂ ಸುಪಾರಿ.! ಸುಪಾರಿ ಪಡೆದವನಿಂದಲೇ ಬಯಲಾಯ್ತು ಕೊಲೆಯ ಸಂಚು.!
ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆಯ ಪ್ರತೀಕಾರವಾಗಿ ವ್ಯಕ್ತಿಯ ಕೊಲೆಗೆ 25 ಲಕ್ಷ ರೂ ಸುಪಾರಿ.! ಸುಪಾರಿ ಪಡೆದವನಿಂದಲೇ ಬಯಲಾಯ್ತು ಕೊಲೆಯ ಸಂಚು.! news.ashwasurya.in ಅಶ್ವಸೂರ್ಯ/ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ವ್ಯಕ್ತಿಯ ಕೊಲೆಗೆ ನಡೆದಿದ್ದ 25 ಲಕ್ಷ ರೂಪಾಯಿ ಸುಪಾರಿ ಸಂಚು ದೂರುದಾರ ಯುವಕನಿಂದಲೇ ಬಯಲಾಗಿರುವ ಘಟನೆ ನಡೆದಿದೆ.ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು 25 ಲಕ್ಷ ರೂಪಾಯಿ ಸುಪಾರಿ ನೀಡಲಾಗಿದೆ ಎಂಬ ಗಂಭೀರ ಆರೋಪ…
BREAKING : ರಾಜ್ಯ ಸರ್ಕಾರದಿಂದ 31 ಮಂದಿ ತಹಶೀಲ್ದಾರ್ ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
BREAKING NEWS : ರಾಜ್ಯ ಸರ್ಕಾರದಿಂದ 31 ಮಂದಿ ತಹಶೀಲ್ದಾರ್ ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. news.ashwasurya.in ಅಶ್ವಸೂರ್ಯ/ಬೆಂಗಳೂರು: ರಾಜ್ಯ ಕಂದಾಯ ಇಲಾಖೆಯಲ್ಲಿ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಹಶೀಲ್ದಾರ್ ಗ್ರೇಡ್-1 ಮತ್ತು ಗ್ರೇಡ್-2 ಅಧಿಕಾರಿಗಳ ಭಾರಿ ಮಟ್ಟದ ಸ್ಥಳನಿಯುಕ್ತಿ ಹಾಗೂ ವರ್ಗಾವಣೆ ಮಾಡಲಾಗಿದೆ. ಸರ್ಕಾರ ಹೊರಡಿಸಿರುವ ಆದೇಶದಂತೆ ಒಟ್ಟು 31 ಅಧಿಕಾರಿಗಳಿಗೆ ಹೊಸ ಹುದ್ದೆ ಹಾಗೂ ಸ್ಥಳಗಳನ್ನು ನಿಗದಿಪಡಿಸಲಾಗಿದ್ದು, ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದೆ.ಭಾಗ-2ರಲ್ಲಿ 21 ಮಂದಿ ತಹಶೀಲ್ದಾರ್ ಗ್ರೇಡ್-2 ಅಧಿಕಾರಿಗಳನ್ನು ವಿವಿಧ…
