Headlines

ಬಾಗಲಕೋಟೆ : ಬಾಲಕನ ಬಿಲ್ಡಪ್‌ ಪ್ರಶ್ನಿಸಿದ್ದಕ್ಕೆ ಹೊಳಿ ಹಬ್ಬದ ದಿನವೆ ನೆತ್ತರ ಓಕಳಿ.! ಅಪ್ರಾಪ್ತನಿಂದ ಯುವಕನ ಹತ್ಯೆ.!

ಬಾಗಲಕೋಟೆ : ಬಾಲಕನ ಬಿಲ್ಡಪ್‌ ಪ್ರಶ್ನಿಸಿದ್ದಕ್ಕೆ ಹೊಳಿ ಹಬ್ಬದ ದಿನವೆ ನೆತ್ತರ ಓಕಳಿ.! ಅಪ್ರಾಪ್ತನಿಂದ ಯುವಕನ ಹತ್ಯೆ.! news.ashwasurya.in ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ, ಗೆಳತಿ ಹಾಗೂ ಸ್ನೇಹಿತರ ಮುಂದೆ ಯುವಕನಿಗೆ ಥಳಿಸಿದ್ದಾಗಿ ಅಪ್ರಾಪ್ತನೊಬ್ಬ ಕೊಟ್ಟ ಬಿಲ್ಡಪ್ ಪ್ರಶ್ನಿಸಿದ್ದಕ್ಕೆ ಅಪ್ರಾಪ್ತ ಬಾಲಕನಿಂದಲೆ 19 ವರ್ಷದ ಯುವಕನ ಹತ್ಯೆಯಾಗಿದೆ. ಹೋಳಿ ಹಬ್ಬದ ವೇಳೆ ನಡೆದ ಸಣ್ಣ ಗಲಾಟೆಯ ಬಳಿಕ ನೆತ್ತರ ಓಕಳಿ ಕಾರಣವಾಗಿದೆ….. ಅಶ್ವಸೂರ್ಯ/ಬಾಗಲಕೋಟೆ : ಗೆಳತಿ ಹಾಗೂ ತನ್ನ ಗೆಳೆಯರ ಎದುರು ಯುವಕನೋರ್ವನಿಗೆ ತಾನು ಥಳಿಸಿದ್ದಾಗಿ ಅಪ್ರಾಪ್ತ ಬಾಲಕನೋರ್ವ…

Read More

ನಾಲ್ವರನ್ನು ಹತ್ಯೆಗೈದು, ಕಾರೊಳಗೆ ಹಾಕಿ ಬೆಂಕಿ ಹಚ್ಚಿದ ಹೆಂಡತಿ.! ಅಪರಾಧಿಯನ್ನು ಬಯಲಿಗೆಳೆದ ಪೊಲೀಸರು.

ನಾಲ್ವರನ್ನು ಹತ್ಯೆಗೈದು, ಕಾರೊಳಗೆ ಹಾಕಿ ಬೆಂಕಿ ಹಚ್ಚಿದ ಹೆಂಡತಿ.! ಅಪರಾಧಿಯನ್ನು ಬಯಲಿಗೆಳೆದ ಪೊಲೀಸರು. news.ashwasurya.in ಅಶ್ವಸೂರ್ಯ/ರಾಜಸ್ಥಾನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಅತ್ಯಂತ ಭೀಕರವಾಗಿ ಕೊಲೆಯಾಗಿದ್ದು, ಪಾಪಿಗಳು ಈ ಘಟನೆಯನ್ನು ಅಪಘಾತವೆಂಬಂತೆ ಬಿಂಬಿಸಲು ಮೃತದೇಹಗಳನ್ನು ಕಾರಿನೊಳಗೆ ಹಾಕಿ ಸುಟ್ಟು ಹಾಕಿರುವ ಘಟನೆ ರಾಜಸ್ಥನದಲ್ಲಿ ನಡೆದಿದೆ.ರಾಜಸ್ಥಾನದ ಅಜ್ಮೀರ್​ನಲ್ಲಿ ಇತ್ತೀಚೆಗಷ್ಟೇ ಕಾರೊಂದು ಬೆಂಕಿಗೆ ಆಹುತಿಯಾಗಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಸುದ್ದಿ ಹರಡಿತ್ತು. ಆರಂಭದಲ್ಲಿ ಇದು ಅಪಘಾತ ಎಂದು ಭಾವಿಸಲಾಗಿತ್ತು. ಕಾರಿನಿಂದ ಸ್ವಲ್ಪ ದೂರದಲ್ಲಿ ಮಹಿಳೆಯೊಬ್ಬರ ಶವ…

Read More
Optimized by Optimole
error: Content is protected !!