ಅಪ್ರಾಪ್ತೆಯನ್ನು ಪ್ರೀತಿಸಿದವನ ಹೆಣ ಬಿತ್ತು.!:ಹುಡುಗನನ್ನು ಕರೆಯಿಸಿ ಕೊಂದೆ ಬಿಟ್ಟರು ಆಕೆಯ ಕಡೆಯವರು.!!
ಅಪ್ರಾಪ್ತೆಯನ್ನು ಪ್ರೀತಿಸಿದವನ ಹೆಣ ಬಿತ್ತು.!:ಹುಡುಗನನ್ನು ಕರೆಯಿಸಿ ಕೊಂದೆ ಬಿಟ್ಟರು ಆಕೆಯ ಕಡೆಯವರು.!! news.ashwasurya.in ✍️SUDHIR VIDHATA ಕಲಬುರಗಿಯ ಅ ಹುಡುಗನಿಗೆ ಇನ್ನೂ 19 ವರ್ಷ. ಬಿಎಸ್ಸಿ ನರ್ಸಿಂಗ್ ನಲ್ಲಿ ಎರಡನೇ ವರ್ಷದ ಸೆಮಿಸ್ಟರ್ನಲ್ಲಿ ಓದುತ್ತಿದ್ದ. ಆತ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಜತೆ ಪ್ರೇಮದ ಸುಳಿಯಲ್ಲಿ ಸಿಲುಕಿದವನು ಇಂದು ಬೀದಿ ಹೆಣವಾಗಿದ್ದಾನೆ.ಈ ಘಟನೆ ಕಲಬುರಗಿಯ ಸರಸ್ವತಿಪುರದಲ್ಲಿ ನಡೆದಿದೆ. ಹತ್ಯೆಗೆ ಕಾರಣವೇನು? ಬಿಎಸ್ಸಿ ನರ್ಸಿಂಗ್ ಎರಡನೇ ಸೆಮಿಸ್ಟರ್ ಓದುತ್ತಿದ್ದ ಅಭಿಷೇಕ್ ಇತ್ತೀಚಿಗಷ್ಟೇ ಪರೀಕ್ಷೆ ಕೂಡ ಬರೆದಿದ್ದ.ಚೆನ್ನಾಗಿಯೇ ಓದುತ್ತಿದ್ದ ಇವನು ತನ್ನದೇ…