ಹುಬ್ಬಳ್ಳಿ: ಮಹಜರಿಗೆ ಕರೆತಂದ ರೌಡಿಯಿಂದ ಸಬ್ಇನ್ಸಪೆಕ್ಟರ್‌ ಮೇಲೆ ಮಾರಣಾಂತಿಕ ಹಲ್ಲೆ.ಕೂದಲೆಳೆ ಅಂತರದಲ್ಲಿ ಬದುಕುಳಿದ ಸಬ್ಇನ್ಸಪೆಕ್ಟರ್‌!!

ಹುಬ್ಬಳ್ಳಿ: ಮಹಜರಿಗೆ ಕರೆತಂದ ರೌಡಿಯಿಂದ ಸಬ್ಇನ್ಸಪೆಕ್ಟರ್‌ ಮೇಲೆ ಮಾರಣಾಂತಿಕ ಹಲ್ಲೆ.ಕೂದಲೆಳೆ ಅಂತರದಲ್ಲಿ ಬದುಕುಳಿದ ಸಬ್ಇನ್ಸಪೆಕ್ಟರ್‌!! news.ashwasurya.in ಹುಬ್ಬಳ್ಳಿಯ ನಟೋರಿಯಸ್ ರೌಡಿ ಸತೀಶ್ ಗುನ್ನಾ ಎಂಬಾತನೇ ಸಬ್ಇನ್ಸಪೆಕ್ಟರ್‌ವಿನೋದ್ ದೊಡ್ಡಲಿಂಗಪ್ಪನವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ನಟೋರಿಯಸ್ ರೌಡಿ ಸತೀಶ್ ಗುನ್ನಾ ಪ್ರಕರಣ ಒಂದಕ್ಕೆ ಸಂಭಂದಿಸಿದಂತೆ ಸ್ಥಳ ಮಹಜರು ಮಾಡುವ ಸಂಧರ್ಭದಲ್ಲಿ ಕಲ್ಲಿನಿಂದ ಪಿಎಸ್‌ಐ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯ PSI ದೊಡ್ಡಲಿಂಗಪ್ಪನವರ್ ಅವರನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಮುಂದುವರೆದಿದೆ. ರೌಡಿಶೀಟರ್‌…

Read More

ಭ್ರೂಣ ಪತ್ತೆ ಮತ್ತು ಹತ್ಯೆ ಗ್ಯಾಂಗ್ ಜೈಲಿಗೆ! ಒಂದು ವರ್ಷದಲ್ಲಿ 900 ಭ್ರೂಣ ಹತ್ಯೆಮಾಡಿದ ಹಂತಕರು!!

ಭ್ರೂಣ ಪತ್ತೆ ಮತ್ತು ಹತ್ಯೆ ಗ್ಯಾಂಗ್ ಜೈಲಿಗೆ! ಒಂದು ವರ್ಷದಲ್ಲಿ 900 ಭ್ರೂಣ ಹತ್ಯೆಮಾಡಿದ ಹಂತಕರು!! 𝓃𝑒𝓌𝓈.𝒶𝓈𝒽𝓌𝒶𝓈𝓊𝓇𝓎𝒶.𝒾𝓃 𝒮𝓊𝒹𝒽𝒾𝓇 𝓋𝒾𝒹𝒽𝒶𝓉𝒶 ಭ್ರೂಣಲಿಂಗ ಪತ್ತೆಮಾಡುವುದಲ್ಲದೆ ಭ್ರೂಣ ಹತ್ಯೆಯನ್ನು ಮಾಡಿಸುತ್ತಿದ್ದ ಪಾತಕಿಗಳ ತಂಡವೊಂದನ್ನು ಬೈಯಪ್ಪನಹಳ್ಳಿ ಪೊಲೀಸರು ಬಯಲಿಗೆಳೆದು ಹೆಡೆಮುರಿಕಟ್ಟಿದ್ದಾರೆ. ಕಳೆದ ಎರಡು ವರ್ಷದಲ್ಲಿ ಬರೋಬ್ಬರಿ 900ಕ್ಕೂ ಹೆಚ್ಚು ಭ್ರೂಣಲಿಂಗ ಹತ್ಯೆ ಮಾಡಿರುವ ನಟೋರಿಯಸ್ ಗಳನ್ನು ಕಂಡು ಪೊಲೀಸರೆ ಒಮ್ಮೆ ಅದರಿ ಹೋಗಿದ್ದಾರೆ.? ಬೆಂಗಳೂರು :  ಸಿಲಿಕಾನ್ ಸಿಟಿ ಬೆಂಗಳೂರು ಸಾಕಷ್ಟು ಅಕ್ರಮ ದಂಗೆಗಳನ್ನು ಅವಚಿಗೊಂಡಿದೆ. ಕ್ಷಣ ಕ್ಷಣಕ್ಕೂ ಕ್ರೈಮ್ ಗಳು…

Read More

ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ತನಿಖಾಧಿಕಾರಿಗಳು ಹಾಗೂ ತನಿಖಾ ಸಹಾಯಕರಿಗೆ ಪೋಕ್ಸೋ ಕಾಯ್ದೆ ಕುರಿತು ಅರಿವು ಕಾರ್ಯಾಗಾರ

ಶಿವಮೊಗ್ಗ : ದಿನಾಂಕ 25-11-2023 ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ತನಿಖಾಧಿಕಾರಿಗಳು ಹಾಗೂ ತನಿಖಾ ಸಹಾಯಕರಿಗೆ ಪೋಕ್ಸೋ ಕಾಯ್ದೆ ಕುರಿತು ಅರಿವು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಶ್ರೀ ಮಂಜುನಾಥ್ ನಾಯಕ್ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ರವರು ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿದ್ದು, ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಇವರು…

Read More

CRPF ಯೋಧ ಮತ್ತು ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣವರ್ ಹೆಸರಿನಲ್ಲಿ ಫೇಸ್‌ಬುಕ್‌ ನಕಲಿ ಖಾತೆ ತೆರೆದು ಆನ್‌ಲೈನ್ ದೊಖಾ!!

‍‍‍CRPF ಯೋಧ ಮತ್ತು ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಹೆಸರಿನಲ್ಲಿ ನಕಲಿ‌ ಖಾತೆ ತೆರೆದು ಆನ್‍ಲೈನ್ ದೊಖಾ!! news.ashwasurya.in ಗದಗದಲ್ಲಿ ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣವರ್ ಮತ್ತು CRPF ಯೋಧ ಸಂತೋಷಕುಮಾರ್ ಹೆಸರಿನಲ್ಲಿ ಆನ್‌ಲೈನ್ ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ! ಗದಗದ ರಮೇಶ್ ಹತ್ತಿಕಾಳ‌ ಅನ್ನೋರಿಗೆ 55 ಸಾವಿರ ರೂಪಾಯಿ ವಂಚಿಸಿ ಉಂಡೆನಾಮ‌ ತಿಕ್ಕಿದ್ದಾರೆ ವಂಚಕರು. ರವಿ ಡಿ ಚೆನ್ನಣ್ಣವರ್ ಹೆಸರಿನ ಫೇಸ್‌ಬುಕ್‌ ಫೇಕ್ ಖಾತೆ ತೆರೆದು ರಮೇಶ್ ಅವರಿಗೆ ಮೆಸೇಜ್‌ ಬಂದಿದೆ.ನನ್ನ ಸ್ನೇಹಿತ…

Read More

ಬಂಧನದ ವಾರೆಂಟಿಗೆ ಸಂಭಂದಿಸಿದಂತೆ ತಹಶೀಲ್ದಾರ್ ಶ್ವೇತಾ ಸ್ಪಷ್ಟನೆ !

ಬಂಧನದ ವಾರೆಂಟಿಗೆ ಸಂಭಂದಿಸಿದಂತೆ ತಹಶೀಲ್ದಾರ್ ಶ್ವೇತಾ ಸ್ಪಷ್ಟನೆ ! ಹಾಸನ : ಹಾಸನದ ಜಿಲ್ಲಾ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣ ಎಫ್.ಡಿ./71/2014ಕ್ಕೆ ಸಂಬಂಧಿಸಿದಂತೆ ನಮ್ಮ ಕಚೇರಿಯಿಂದ ಯಾವ ಪ್ರಕ್ರಿಯೆಯು ಬಾಕಿ ಇಲ್ಲ ಎಂದು ತಹಶೀಲ್ದಾರ್ ಶ್ವೇತಾ ಅವರು ಸ್ಪಷ್ಟಪಡಿಸಿದ್ದಾರೆ.ತಾಲ್ಲೂಕಿನ ಬೂವನಹಳ್ಳಿ ಗ್ರಾಮದ ಸರ್ವೆ ನಂ. 43ರಲ್ಲಿ 2 ಎಕರೆ ಜಮೀನಿಗೆ ಸಂಬಂಧಿಸಿದಂತೆ ನಮೂನೆ 1-5 ಕಡತವನ್ನು ಈಗಾಗಲೇ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಭೂದಾಖಲೆಗಳ ಉಪನಿರ್ದೇಶಕರಿಗೆ (ಪದನಿಮಿತ್ತ) ಸಲ್ಲಿಸಲಾಗಿದೆ. ಆ ಕಚೇರಿಯಿಂದ ಆದೇಶ ಬಂದ ಬಳಿಕ ಆರ್‌ಟಿಸಿ…

Read More

ಪೊಲೀಸರನ್ನೇ ನಕ್ಸಲ್ ಎಂದು‌ ಬಿಂಬಿಸಲು ಹೋದ ವಂಚಕ!! ಈಗ ಪೋಲಿಸರ ಅತಿಥಿ.

ಪೊಲೀಸರನ್ನೇ ನಕ್ಸಲ್ ಎಂದು‌ ಬಿಂಬಿಸಲು ಹೋದ ವಂಚಕ!! ಈಗ ಪೋಲಿಸರ ಅತಿಥಿ. news.Ashwasurya.in ಬೆಳ್ತಂಗಡಿ : ಪ್ರಕರಣವೊಂದಕ್ಕೆ ಸಂಭಂದಿಸಿದಂತೆ ತನಿಖೆಗೆ ಆಗಮಿಸಿದ ಪೊಲೀಸರಿಗೆ ನಕ್ಸಲ್ ಹಣೆಪಟ್ಟಿ ಕಟ್ಟಿದ ಭೂಪ. ಬೆಳ್ತಂಗಡಿ ತಾಲೂಕಿನ ನಾರಾವಿಯ ಕುತ್ಲೂರು ನಿವಾಸಿ ಜೋಸಿ ಆಂಟೋನಿ ಎಂಬಾತನೆ ಈ ರೀತಿಯಾಗಿ ಗೊಂದಲ ಸೃಷ್ಟಿಸಿದ್ದಾನೆ ಎನ್ನುವುದು ಬೆಳಕಿಗೆ ಬಂದಿದೆ. ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಜೋಸಿ ಅಂಟೋನಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲೆಂದು ಮೂಡಬಿದಿರೆ ಪೊಲೀಸರು ಕಳೆದ ಬುಧವಾರ ರಾತ್ರಿ 9.30ರ…

Read More
Optimized by Optimole
error: Content is protected !!