ಹಳೆಯ ದ್ವೇಷದ ಹಿನ್ನಲೆಯಲ್ಲಿ ಚಂದ್ರಶೇಖರ ಎಂಬ ಯುವಕನನ್ನು ಹತ್ಯೆಮಾಡಿದ ಆರೋಪಿ ಪರಶುರಾಮನಿಗೆ ಜೀವಾವಧಿ ಶಿಕ್ಷೆ.
ಹಳೆಯ ದ್ವೇಷದ ಹಿನ್ನಲೆಯಲ್ಲಿ ಚಂದ್ರಶೇಖರ ಎಂಬ ಯುವಕನನ್ನು ಹತ್ಯೆಮಾಡಿದ ಆರೋಪಿ ಪರಶುರಾಮನಿಗೆ ಜೀವಾವಧಿ ಶಿಕ್ಷೆ. ಸುಧೀರ್ ವಿಧಾತ , ಶಿವಮೊಗ್ಗ
ಹಳೆಯ ದ್ವೇಷದ ಹಿನ್ನಲೆಯಲ್ಲಿ ಚಂದ್ರಶೇಖರ ಎಂಬ ಯುವಕನನ್ನು ಹತ್ಯೆಮಾಡಿದ ಆರೋಪಿ ಪರಶುರಾಮನಿಗೆ ಜೀವಾವಧಿ ಶಿಕ್ಷೆ. ಸುಧೀರ್ ವಿಧಾತ , ಶಿವಮೊಗ್ಗ
ತೆಲಂಗಾಣ ಕಾಂಗ್ರೆಸ್ ಗೆಲುವಿಗೆ ಡಿಕೆಶಿ ಪಾರುಪತ್ಯವು ಕಾರಣ : ಚುನಾವಣೆ ಮುನ್ನ ವೈಎಸ್ಆರ್ ಪುತ್ರಿ ಮನವೊಲಿಸಿದ ಬಂಡೆ. ಬೆಂಗಳೂರು: ತೆಲಂಗಾಣ ವಿಧಾನಸಭೆ ಚುನಾವಣೆ ಮುಗಿದಿದ್ದು ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವಿನ ತೀವ್ರ ಹಣಾಹಣಿಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದೆ.ಒಟ್ಟು 119 ಕ್ಷೇತ್ರಗಳಲ್ಲಿ ಕಾಂಗ್ರೆಸ್ 64 ಸ್ಥಾನಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.ಕರ್ನಾಟಕ ಮತ್ತು ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಒಂದರ ಹಿಂದೊಂದು ಗೆಲುವಿನೊಂದಿಗೆ, ಎರಡೂ ರಾಜ್ಯಗಳಲ್ಲಿ ಪಕ್ಷದ ಗೆಲುವಿಗೆ ಕಾರಣವಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭವಿಷ್ಯದ…
ಮೃತ ವಿಧ್ಯಾರ್ಥಿನಿ ಮೇಘಾಶ್ರೀ ಶಿವಮೊಗ್ಗ ನಗರದ ಪ್ರತಿಷ್ಠಿತ ಆದಿಚುಂಚನಗಿರಿ ಕಾಲೇಜು ಕಟ್ಟಡದ ಮೇಲಿನಿಂದ ಬಿದ್ದು ವಿದ್ಯಾರ್ಥಿನಿ ಸಾವು!! ಈ ಸಾವಿನ ಸತ್ಯಾ ಸತ್ಯತೆ ಪೋಲಿಸರ ತನಿಖೆಯಿಂದಷ್ಟೆ ತಿಳಿಯಬೇಕಿದೆ….. ಶಿವಮೊಗ್ಗ: ಶಿವಮೊಗ್ಗದ ಶರಾವತಿ ನಗರದಲ್ಲಿರುವ ಪ್ರತಿಷ್ಠಿತ ಆದಿಚುಂಚನಗಿರಿ ಕಾಲೇಜು ಕಟ್ಟಡದ ಮೇಲಿನಿಂದ ಬಿದ್ದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ? ಎಂದು ತಿಳಿದುಬಂದಿದೆ ಸಾವಿಗೆ ಶರಣಾದ ಹುಡುಗಿಮೇಘಾಶ್ರೀ(18), ಮೃತ ವಿದ್ಯಾರ್ಥಿನಿ ಮೇಘಾಶ್ರೀ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಮೇಘಾಶ್ರೀ ಹೋಮ್ ಸಿಕ್‍ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಇದನ್ನು ಆಕೆಯ…
ಎಂಟು ಬಾರಿ ಮೈಸೂರು ದಸರಾದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿಯ ಅಂಬಾರಿಯನ್ನು ಹೊತ್ತಿದ್ದ ಅರ್ಜುನ (ಆನೆ)ಇನ್ನೂ ನೆನಪು ಮಾತ್ರ!! ಒಂಟಿ ಸಲಗವೊಂದನ್ನು ಸೆರೆಹಿಡಿಯಲು ವಯಸ್ಸಾದ ಅರ್ಜುನನನ್ನು ಕರೆದುಕೊಂಡು ಹೋಗಿದ್ದು ಯಾಕೆ? 64 ವರ್ಷ ವಯಸ್ಸಾಗಿ ನಿವೃತ್ತಿಯಾಗಿದ್ದ ಅರ್ಜುನನನ್ನು ಬಲಿಷ್ಠ ಒಂಟಿ ಸಲಗವೊಂದನ್ನು ಸೆರೆಹಿಡಿಯಲು ಕರೆದುಕೊಂಡು ಹೋಗಲು ಕಾರಣ? ಇಲ್ಲಿ ಅರಣ್ಯ ಇಲಾಖೆಯವರ ತಪ್ಪು ಎದ್ದುಕಾಣುತ್ತಿದೆ. ಅರ್ಜುನನಿಗೆ ಒಂಟಿ ಸಲಗವೊಂದರ ಜೋತೆಗೆ ಕಾದಾಡಿ ಅದನ್ನು ಪಳಗಿಸುವ ವಯಸ್ಸು ಅರ್ಜುನನದಲ್ಲ ಎನ್ನುವುದನ್ನು ಇಲಾಖೆಯವರು ಅರಿಯಬೇಕಿತ್ತು. ಈಗ ಇಲಾಖೆಯವರೆ ವಯಸ್ಸಾದ (64 ವರ್ಷ)…
20 ಲಕ್ಷ ಹಣ ಲಂಚ ಪಡೆಯುತ್ತಿದ್ದ ವೇಳೆ ಇಡಿ ಅಧಿಕಾರಿಗಳಿಂದ ಇಡಿ ಅಧಿಕಾರಿಯ ಬಂಧನ!! News.Ashwasurya.in ತಮಿಳುನಾಡು, ಡಿಸೆಂಬರ್ 02: ಸರ್ಕಾರಿ ನೌಕರನಿಂದ 20 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಯನ್ನು ಇದೀಗ ಮಧುರೈ ಇಡಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ,ಈ ಘಟನೆ ತಮಿಳುನಾಡಿನ ದಿಂಡಿಗಲ್‌ನಲ್ಲಿ ವರದಿಯಾಗಿದೆ. ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯ (DVSC) ಡಿಸೆಂಬರ್ 1 ರಂದು ಜಾರಿ ನಿರ್ದೇಶನಾಲಯದ (ED) ಮಧುರೈ ಕಚೇರಿ…
ಅದ್ದೂರಿಯಾಗಿ ಮುಕ್ತಾಯಗೊಂಡ ಶಿವಮೊಗ್ಗ ಜಿಲ್ಲಾ ಪೋಲಿಸ್ ವಾರ್ಷಿಕ ಕ್ರೀಡಾಕೂಟ – 2023 ಈ ಸಮಾರೋಪ ಸಮಾರಂಭವನ್ನು ದಿನಾಂಕ: 01-12-2023 ರಂದು ಸಂಜೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶ್ರೀ ಮಿಥುನ್ ಕುಮಾರ್, ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕ್ರೀಡಾಕೂಟದಲ್ಲಿ ಭಾಗವಹಿಸಿ ಶುಭಕೋರಿದ ಅಥಿತಿಗಳು . ಕ್ರೀಡಾಕೂಟದಲ್ಲಿ ಮೂರುದಿನಗಳ ಕಾಲ ಆಗಮಿಸಿ ಕ್ರೀಡಾ ಪಟುಗಳನ್ನು ಪ್ರೋತ್ಸಹಿಸಿ ಕ್ರೀಡಾಂಗಣದಲ್ಲಿ ಮೆರಗನ್ನು ತಂದ ಸಾರ್ವಜನಿಕರಿಗೂ ಹಾಗೂ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ತಮ್ಮದೆ…