ಬೆಳಗಾವಿ : ಅಪ್ರಾಪ್ತೆ ಹುಡುಗಿ ಜೋತೆ ಪೂಜಾರಪ್ಪನ ಪ್ರೀತಿ.! ದೇಗುಲದ ಆವರಣದಲ್ಲೇ ನೆತ್ತರು ಹರಿಯಿತು.! ಇದು ಬೇಕಿತ್ತಾ ಪೂಜಾರಪ್ಪ.?
ಬೆಳಗಾವಿ : ಅಪ್ರಾಪ್ತೆ ಹುಡುಗಿ ಜೋತೆ ಪೂಜಾರಪ್ಪನ ಪ್ರೀತಿ.! ದೇಗುಲದ ಆವರಣದಲ್ಲೇ ನೆತ್ತರು ಹರಿಯಿತು.! ಇದು ಬೇಕಿತ್ತಾ ಪೂಜಾರಪ್ಪ.? news.ashwasurya.in ಅಶ್ವಸೂರ್ಯ/ಬೆಳಗಾವಿ : ಅವರಿಬ್ಬರೂ ಒಂದೇ ಊರಿನವರು ಒಂದೇ ಕಾಲನಿಯ ನಿವಾಸಿಗಳು.ದೇವಸ್ಥಾನದಲ್ಲಿ ಪೂಜಾರಿ ಕೆಲಸ ಮಾಡ್ಕೊಂಡಿದ್ದವನಿಗೆ ಅದೇನೊ ಗೊತ್ತಿಲ್ಲ ಗಂಟೆ ಬಾರಿಸುತ್ತಲೆ ಅಪ್ರಾಪ್ತೆಯ ಮೇಲೆ ಕಣ್ಣು ಹಾಕಿದ್ದಾನೆ.!ಎನು ಅರಿಯದ ಬಾಲಕಿ ಕೂಡ ಪೂಜಾರಿಯ ಪ್ರೀತಿಗೆ ಮನಸೋತವಳಂತಾಗಿದ್ದಾಳೆ.!ಇದು ಅಪ್ರಾಪ್ತೆ ಹುಡುಗಿಯ ಅಪ್ರಾಪ್ತ ತಮ್ಮನಿಗೆ ಗೋತ್ತಾಗಿದೆ.ಆತನ ಪಿತ್ತ ನೆತ್ತಿಗೇರಿದೆ.ಪೂಜಾರಿಗೆ ವಾರ್ನಿಂಗ್ ಕೊಟ್ರೂ ಆತ ಆಕೆಯಿಂದ ದೂರವಾಗಲಿಲ್ಲ. ಹುಡುಗಿಯ ತಮ್ಮನ ತಲೆಕಟ್ಟು…
