ಲಂಚ ಕೈಯೊಡ್ಡಿ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಲೋಕಾಯುಕ್ತರ ಖೆಡ್ಡಕ್ಕೆ..!
ಸುಧೀರ್ ವಿಧಾತ, ಶಿವಮೊಗ್ಗ
ಸುಧೀರ್ ವಿಧಾತ, ಶಿವಮೊಗ್ಗ
ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಮಂಗಳೂರು: ಕಾಂಗ್ರೆಸ್ಸಿನ ಯಾರೇ ಸಚಿವರು ಯಾವುದೇ ಜಿಲ್ಲೆಗೆ ಭೇಟಿ ನೀಡಿದಾಗ ಪಕ್ಷದ ಕಚೇರಿಗೆ ಕಡ್ಡಾಯವಾಗಿ ಹೋಗಬೇಕು ಎಂದು ಹೈಕಮಾಂಡ್ ಸೂಚನೆ ನೀಡಿದ್ದು ಇದು ಒಳ್ಳೆಯ ಸಂಪ್ರದಾಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಅವರು ಹೇಳಿದರು.ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಅಧಿಕಾರದಲ್ಲಿ ಇದ್ದಾಗ. ಇಲ್ಲದೇ ಇದ್ದಾಗ ಪಕ್ಷದ ಕಚೇರಿಗೆ ಭೇಟಿ ನೀಡಿ…
ಶಿವಮೊಗ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಶಾಲಾ ಮಕ್ಕಳ ಸುರಕ್ಷತೆ ಹಿತದೃಷ್ಠಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ. ರವರ ಸೂಚನೆ ಮೇರೆಗೆ ದಿನಾಂಕ:24/07/2023 ರಂದು ಶಿವಮೊಗ್ಗ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸದರಿ ರಜೆಯನ್ನು ಮುಂದಿನ ರಜಾ ದಿನದಲ್ಲಿ ತರಗತಿ ನಡೆಸುವ ಮೂಲಕ ಶಾಲಾ ದಿನಗಳನ್ನು ಮರು ಹೊಂದಾಣಿಕೆ ಮಾಡಿಕೊಳ್ಳಲು ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಿದೆ.ಉಪನಿರ್ದೇಶಕರು (ಆಡಳಿತ),ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ ಜಿಲ್ಲೆ. ಸುಧೀರ್…
ಶಿವಮೊಗ್ಗ ಲಯನ್ಸ್ ಮಡಿಲಿಗೆ ಅಭಿನವ್ ಮನೋಹರ್ ಪ್ರತಿಷ್ಠಿತ ಮೈಸೂರು ವಾರಿಯರ್ಸ್ ತಂಡವು ಗಾಯದಿಂದ ಚೇತರಿಸಿಕೊಂಡಿರುವ ಉತ್ತಮ ಬೌಲರ್ ಪ್ರಸಿದ್ಧ ಕೃಷ್ಣ ಅವರನ್ನು ಏಳು ಲಕ್ಷದ ನಲವತ್ತು ಸಾವಿರಕ್ಕೆ ಖರೀದಿಸಿತು. ಮೈಸೂರಿನ ಹೆಮ್ಮೆಯ ಆಟಗಾರ ಜಗದೀಶ್ ಸುಚೇತ್ ಎಂಟು ಲಕ್ಷ ನಾಲ್ಕು ಸಾವಿರಕ್ಕೆ ಹಾಗೂ ಅನುಭವಿ ಬ್ಯಾಟ್ಸ್ ಮನ್ ಕರುಣ್ ನಾಯರ್ ಅವರನ್ನು ಆರು ಲಕ್ಷದ ಎಂಟು ಸಾವಿರಕ್ಕೆ ಮೈಸೂರು ತಂಡದ ಪಾಲಾದರು. ಮನಮೋಹಕ ಆಟಗಾರ ಭಾರತ ತಂಡವನ್ನು ಪ್ರತಿನಿಧಿಸಿದಂತ ಮನೀಷ್ ಪಾಂಡೆ ಅವರನ್ನು ಹುಬ್ಬಳ್ಳಿ ಟೈಗರ್ಸ್ ತಂಡವು ಹತ್ತು…
ಕುಂದಾಪುರ: ರಾತ್ರಿ ಮನೆಯಲ್ಲಿ ಅಮ್ಮನ ಮಗ್ಗುಲಲ್ಲಿ ಮಲಗಿದ್ದ ಆರು ವರ್ಷದ ಬಾಲಕಿಯೊಬ್ಬಳು ನಿದ್ದೆಗಣ್ಣಿನಲ್ಲಿ ಎದ್ದು ಮನೆಯ ಬಾಗಿಲು ತೆರೆದು ಸುಮಾರು ಮೂರು ಕಿಲೋಮೀಟರ್ ದೂರ ನಡೆದು ಹೋಗಿ ಕೊರಗಜ್ಜನ ನಾಮಫಲಕದ ಮುಂದೆ ನಿಂತಿದ್ದಾಳೆ. ಈ ಘಟನೆ ಯೊಂದು ಬುಧವಾರ ತಡರಾತ್ರಿಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಸಮೀಪದ ದಬ್ಬೆಕಟ್ಟೆ ಮತ್ತು ತೆಕ್ಕಟ್ಟೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದ ಚಾರುಕೊಟ್ಟಿಗೆಯ ಅರ್ಚನಾ ಬಾರ್ ನ ವಿಶ್ವನಾಥ್ ಎಂಬವರಿಗೆ ಬಾಲಕಿ ನಿಂತಿರುವುದು ಕಂಡಿದೆ. ಒಂದು ಕ್ಷಣಕ್ಕೆ ಅವರಿಗೆ ಗಾಬರಿಯಾದರು ತಕ್ಷಣಕ್ಕೆ ಆಕೆಯನ್ನು ಸೂಕ್ಷ್ಮವಾಗಿ…
ಮುಜಾಹೀದ್ ನನ್ನು ಹತ್ಯೆಮಾಡಿದ ಆರೋಪಿಗಳ ತಂಡ ರಮೇಶನ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜ್ಜು ಜೈಲಿಗೆ ಹೋಗಿ ಬಂದ್ದಿದ್ದ. ಬಂದವನು ಸುಮ್ಮನೆ ಕೂರಲಿಲ್ಲ ಅಕ್ರಮ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ಮೊದಲೇ ಕೊಲೆ ಆರೋಪಿ ಎನ್ನುವ ಬಿರುದು ಇವನಿಗೆ ಇನ್ನಷ್ಟು ಅಕ್ರಮ ಚಟುವಟಿಕೆ ಮಾಡಲು ಪುಷ್ಟಿ ನೀಡಿತು..! ಅದರಲ್ಲೂ ರಾಜಕಾರಣಿಯೊಬ್ಬನ ಮಗನ ಜೋತೆ ಕೈ ಮಿಲಾಯಿಸಿ ಇಸ್ಪೀಟ್ ಅಡ್ಡಗಳ ಅಧಿಪತಿ ಯಾಗಿದ್ದ .ಎಗ್ಗಿಲ್ಲದೆ ಮೇರೆಯುತ್ತಿದ್ದ ಮುಜ್ಜುವನ್ನೆ ಅದೆ ಅಂದರ್ ಬಾಹರ್ ಇಸ್ಪೀಟ್ ಅಡ್ಡಗಳ ಕಿಂಗ್ ಪಿನ್ ಗಳಾದ 2019 ರಲ್ಲಿ…