Headlines

ನವದೆಹಲಿ : ಪುರುಷರ ಮನಸ್ಸಿನಲ್ಲಿ ಪ್ರಾಣಭಯ ಹುಟ್ಟಿಸಿ : ಪೊಲೀಸರಿಗೆ ಸುಪ್ರೀಂ ಕೋರ್ಟ್ ಖಡಕ್ ಹೇಳಿಕೆ.

ನವದೆಹಲಿ : ಪುರುಷರ ಮನಸ್ಸಿನಲ್ಲಿ ಪ್ರಾಣಭಯ ಹುಟ್ಟಿಸಿ : ಪೊಲೀಸರಿಗೆ ಸುಪ್ರೀಂ ಕೋರ್ಟ್ ಖಡಕ್ ಹೇಳಿಕೆ. news.ashwasurya.in ಅಶ್ವಸೂರ್ಯ/ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿ ದೆಹಲಿ ಪೊಲೀಸರಿಗೆ ಖಡಕ್ ಸೂಚನೆ ನೀಡಿದೆ. ಲೈಂಗಿಕ ಅಪರಾಧಗಳನ್ನು ಮಾಡುವ ಪ್ರವೃತ್ತಿ ಹೊಂದಿರುವ ಪುರುಷರ ಮನಸ್ಸಿನಲ್ಲಿ ಪ್ರಾಣ ಭಯ ಹುಟ್ಟಬೇಕು.’ಇನ್ನು ಮುಂದೆ ಇಂತಹ ಕೃತ್ಯವೆಸಗಿದರೆ ನಾವು ಖಂಡಿತವಾಗಿಯೂ ಬದುಕಲು ಸಾಧ್ಯವಿಲ್ಲ, ಸಾಯುತ್ತೇವೆ’ ಎಂಬ…

Read More

ಶಿವಮೊಗ್ಗ : ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ, ವತಿಯಿಂದ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭ.

ಶಿವಮೊಗ್ಗ : ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ, ವತಿಯಿಂದ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭ. ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಶಿವಮೊಗ್ಗ ವತಿಯಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO)ಗಳ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭವನ್ನು ಗೌರವಪೂರ್ವಕವಾಗಿ ಆಯೋಜಿಸಲಾಯಿತು.. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿಯವರು ಉಪಸ್ಥಿತರಿದ್ದು, ನಿಕಟಪೂರ್ವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಹೇಮಂತ್ ಎನ್. ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಿ, ಸಾರ್ವಜನಿಕ…

Read More

ಶಿವಮೊಗ್ಗ ಲೋಕಸಭಾ ಕ್ಷೇತ್ರದ 232 ಗ್ರಾಮಗಳಿಗೆ BSNL 4G ಟವರ್‌.! ಸಿಹಿ ಸುದ್ದಿ ಕೊಟ್ಟ ಸಂಸದ ಬಿ.ವೈ ರಾಘವೇಂದ್ರ..!

ಶಿವಮೊಗ್ಗ ಲೋಕಸಭಾ ಕ್ಷೇತ್ರದ 232 ಗ್ರಾಮಗಳಿಗೆ BSNL 4G ಟವರ್‌.! ಸಿಹಿ ಸುದ್ದಿ ಕೊಟ್ಟ ಸಂಸದ ಬಿ.ವೈ ರಾಘವೇಂದ್ರ..! news.ashwasurya.in ಅಶ್ವಸೂರ್ಯ/ಶಿವಮೊಗ್ಗ/ಬೈಂದೂರು : ಶಿವಮೊಗ್ಗ ಲೋಕಸಭಾ ಕ್ಷೇತ್ರದ 398 ಗ್ರಾಮಗಳಲ್ಲಿ 4ಜಿ ಟವರ್ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು,ಸಧ್ಯಕ್ಕೆ 232 ಗ್ರಾಮಗಳಿಗೆ ಮಂಜೂರಾತಿ ದೊರೆತಿದೆ. ತಿರಸ್ಕೃತಗೊಂಡ 148 ಗ್ರಾಮಗಳಿಗೆ ಮರುಪ್ರಸ್ತಾವನೆ ಸಲ್ಲಿಸಲು ಹಾಗೂ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸಂಸದ ಬಿ.ವೈ.ರಾಘವೇಂದ್ರ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಶಿವಮೊಗ್ಗ ಲೋಕಸಭಾ ಕ್ಷೇತ್ರದ ನೆಟ್‌ವರ್ಕ್ ಕೊರತೆಯಿರುವ ಗ್ರಾಮಗಳನ್ನು ಗುರುತಿಸಿ ಒಟ್ಟು 398 ಗ್ರಾಮಗಳಲ್ಲಿ 4ಜಿ…

Read More

ತೆಲಂಗಾಣ : ಮದ್ರಾಸ್ ರೆಜಿಮೆಂಟ್ ಶಸ್ತ್ರಾಗಾರ ಕಳ್ಳತನ ಪ್ರಕರಣ: ಬಂಧಿತ ಏಳು ಮಂದಿಯಲ್ಲಿ ಮೂವರು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕರು.

ಹೌದು, ಸಿಕಂದರಾಬಾದ್‌ನ ಬೊಲ್ಲಾರಂನಲ್ಲಿರುವ 20 ನೇ ಬೆಟಾಲಿಯನ್ ಮದ್ರಾಸ್ ರೆಜಿಮೆಂಟ್ ಶಸ್ತ್ರಾಗಾರದಿಂದ ಅತ್ಯಾಧುನಿಕ ಆಯುಧಗಳನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ, ಮಲ್ಕಾಜ್‌ಗಿರಿ ಪೊಲೀಸರು ಮೂವರು ಹಾಲಿ ಸೇನಾ ಸೈನಿಕರು ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ…. ತೆಲಂಗಾಣ : ಮದ್ರಾಸ್ ರೆಜಿಮೆಂಟ್ ಶಸ್ತ್ರಾಗಾರ ಕಳ್ಳತನ ಪ್ರಕರಣ: ಬಂಧಿತ ಏಳು ಮಂದಿಯಲ್ಲಿ ಮೂವರು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕರು. news.ashwasurya.in ಅಶ್ವಸೂರ್ಯ/ತೆಲಂಗಾಣ : ಆಗಸ್ಟ್ 31 ರಂದು 20ನೇ ಬೆಟಾಲಿಯನ್ ಸಿಬ್ಬಂದಿಯು ಶಸ್ತ್ರಾಗಾರದ (ಕೋಟ್) ಮತ್ತು ಮ್ಯಾಗಜೀನ್‌ನ ಬೀಗಗಳನ್ನು ಬಲವಂತವಾಗಿ ಮುರಿದಿರುವುದನ್ನು…

Read More
Optimized by Optimole
error: Content is protected !!