Headlines

ಪುಣೆ‌: ಬಂಧನವಾದ್ರು ಬುದ್ಧಿ ಬಂದಿಲ್ಲ, ಮಾಧ್ಯಮದವರಿಗೆ ಮಧ್ಯದ ಬೆರಳು ತೋರಿಸಿ ಮತ್ತೆ ವಿಕೃತಿ ಮೆರೆದ ಸಿಯಾ ಗೋಯಲ್.!

ಸಿಯಾ ಬಂಧನವಾದಾ‌ ದಿನದಿಂದಲೆ ಆಕೆಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಹೊರಬರುತ್ತಿವೆ.
ನೈಟ್ ಕ್ಲಬ್ ಒಂದರಲ್ಲಿ ಬಿಯರ್ ಹಿಡಿದು ಫೋನ್‌ನಲ್ಲಿ ಜಗಳವಾಡುತ್ತಾ, “ಮೊದಲು ಚೀಟ್ ಮಾಡ್ತಾನೆ, ಆಮೇಲೆ ಕಾಲ್ ಮಾಡ್ತಾನೆ” ಎಂದು ಕಿರುಚುತ್ತಿರುವ ಹಳೆಯ ವಿಡಿಯೋ ವೈರಲ್ ಆಗಿದೆ.
ಕೇತನ್ ಅಗರ್ವಾಲ್ ಸಾವಿಗೂ ಕೆಲವು ದಿನಗಳ ಮೊದಲು ಸಿಯಾ ತನ್ನ ಪ್ರಿಯಕರ ಹಾಗೂ ಈ ಪ್ರಕರಣದ ಸಹ ಆರೋಪಿ ಚೇತನ್ ಚೌಧರಿಯನ್ನು ಕೆಫೆಯೊಂದರಲ್ಲಿ ತಡರಾತ್ರಿ ಭೇಟಿಯಾಗಿದ್ದ ವಿಡಿಯೋ ಕೂಡ ಲಭ್ಯವಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!