ಕೆನರಾ ಬ್ಯಾಂಕ್ ಅಪ್ರೆಂಟಿಸ್ ನೇಮಕಾತಿ 2026: ಪರೀಕ್ಷೆಯಿಲ್ಲದೆ 3,500 ಹುದ್ದೆ, ಕರ್ನಾಟಕಕ್ಕೆ ಭರ್ಜರಿ ಅವಕಾಶ!
ಕೆನರಾ ಬ್ಯಾಂಕ್ ಅಪ್ರೆಂಟಿಸ್ ನೇಮಕಾತಿ 2026: ಪರೀಕ್ಷೆಯಿಲ್ಲದೆ 3,500 ಹುದ್ದೆ, ಕರ್ನಾಟಕಕ್ಕೆ ಭರ್ಜರಿ ಅವಕಾಶ! news.ashwasurya.in ಅಶ್ವಸೂರ್ಯ/ : ಕೆನರಾ ಬ್ಯಾಂಕ್ ಪದವೀಧರರಿಗಾಗಿ ಭರ್ಜರಿ ಅವಕಾಶವೊಂದನ್ನು ತಂದಿದೆ. 12 ತಿಂಗಳ ಅವಧಿಯ ಒಟ್ಟು 3,500 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 16,650 ರೂ. ಸ್ಟೈಪೆಂಡ್ ಸಿಗಲಿದೆ. ಸೆಪ್ಟೆಂಬರ್ 28, 2026 ರ ಸೋಮವಾರ ಈ ಕುರಿತು ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭ್ಯರ್ಥಿಗಳು ಅಕ್ಟೋಬರ್…
