Headlines

ಜಮ್ಮು ಕಾಶ್ಮೀರದಲ್ಲಿ ಸಿಐಎಸ್‌ಎಫ್ ಯೋಧನಿಂದಲೇ ಗುಂಡಿನ ದಾಳಿ ನಾಲ್ವರು ಸಹೋದ್ಯೋಗಿಗಳ ಹತ್ಯೆ.!!

ಜಮ್ಮು ಕಾಶ್ಮೀರದಲ್ಲಿ ಸಿಐಎಸ್‌ಎಫ್ ಯೋಧನಿಂದಲೇ ಗುಂಡಿನ ದಾಳಿ ನಾಲ್ವರು ಸಹೋದ್ಯೋಗಿಗಳ ಹತ್ಯೆ.!! news.ashwasurya.in ಅಶ್ವಸೂರ್ಯ‌/ ಶ್ರೀನಗರ : ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಹೆಡ್ ಕಾನ್‌ಸ್ಟೆಬಲ್ ಒಬ್ಬ ಹುಚ್ಚನಂತೆ ಮನಬಂದಂತೆ ಗುಂಡು ಹಾರಿಸಿ ಒಬ್ಬ ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಹತ್ಯೆ ಮಾಡಿರುವ ಭಯಾನಕ ಘಟನೆ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನಡೆದಿದೆ.ಬಸೋಹ್ಲಿಯ ಮಾಷ್ಕಾ ಗ್ರಾಮದಲ್ಲಿರುವ ರಾವಿ ನದಿಯ ಉಪನದಿಯಾದ ಸೇವಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ‘ಸೇವಾ ಜಲವಿದ್ಯುತ್ ಯೋಜನೆ’ ಘಟಕದಲ್ಲಿ ನಿಯೋಜನೆಗೊಂಡಿದ್ದ…

Read More

ಧರ್ಮಸ್ಥಳ : ಕುಮಾರಿ ಸೌಜನ್ಯ ಕೊಲೆ‌ ಪ್ರಕರಣದ ಮರು ತನಿಖಾ ಎಸ್ಐಟಿಗೆ ತಂಡಕ್ಕೆ 16 ಮಂದಿ ಸಹಾಯಕ ಅಧಿಕಾರಿಗಳ ನೇಮಕ.

ಧರ್ಮಸ್ಥಳ : ಕುಮಾರಿ ಸೌಜನ್ಯ ಕೊಲೆ‌ ಪ್ರಕರಣದ ಮರು ತನಿಖಾ ಎಸ್ಐಟಿಗೆ ತಂಡಕ್ಕೆ 16 ಮಂದಿ ಸಹಾಯಕ ಅಧಿಕಾರಿಗಳ ನೇಮಕ. news.ashwasurya.in ಅಶ್ವಸೂರ್ಯ/ಬೆಳ್ತಂಗಡಿ : ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಮರು ತನಿಖೆಗೆ ಆದೇಶ ಮಾಡಿದ ಬಳಿಕ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖಾ ದಳದ ಮುಖಸ್ಥರಾಗಿ ಎನ್.ಶಶಿಕುಮಾರ್ ಐಪಿಎಸ್, ಪೊಲೀಸ್ ಮಹಾನಿರೀಕ್ಷಕರು ಹಾಗೂ ಸದಸ್ಯರುಗಳಾದ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಬೆಂಗಳೂರು ರಾಜ್ಯ ಗುಪ್ತ ವಾರ್ತೆಯ…

Read More

ಬೆಂಗಳೂರು : ಕರ್ನಾಟಕ ಪೊಲೀಸ್ ಇಲಾಖೆಗೆ ಸರ್ಜರಿ ಮಾಡುವ ಯೋಜನೆ.! ಗೃಹ ಸಚಿವ ಪ್ರಿಯಾಂಕ್ ಖರ್ಗೆ.

ಬೆಂಗಳೂರು : ಕರ್ನಾಟಕ ಪೊಲೀಸ್ ಇಲಾಖೆಗೆ ಸರ್ಜರಿ ಮಾಡುವ ಯೋಜನೆ.! ಗೃಹ ಸಚಿವ ಪ್ರಿಯಾಂಕ್ ಖರ್ಗೆ. news.ashwasurya.in ಕರ್ನಾಟಕ ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ ಮಾಡುವ ಯೋಜನೆಯ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ…. ಅಶ್ವಸೂರ್ಯ/ಬೆಂಗಳೂರು : ಕರ್ನಾಟಕ ಪೊಲೀಸ್ ಇಲಾಖೆಯನ್ನು ಭವಿಷ್ಯದ ಸವಾಲುಗಳಿಗೆ ಸನ್ನದ್ಧಗೊಳಿಸುವ ಹಾಗೂ ಆಧುನಿಕ ತಂತ್ರಜ್ಞಾನಗಳ ಸಮರ್ಪಕ ಬಳಕೆಯೊಂದಿಗೆ ಇಲಾಖೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪೊಲೀಸ್ ಆಧುನೀಕರಣ ಸಮಿತಿಯನ್ನು ರಚಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್…

Read More

🚨 ಶಿವಮೊಗ್ಗ ಜಿಲ್ಲೆಯಾದ್ಯಂತ ಕೆಲವು ಸ್ವೀಟ್ ಹೌಸ್ ಗಳಲ್ಲಿ ಕಲಬೆರಕೆ ಸಿಹಿತಿಂಡಿಗಳ ಭರ್ಜರಿ ವ್ಯಾಪಾರ.!! ಈ ಕಲಬೆರಕೆ ಸಿಹಿತಿಂಡಿಗಳು ಎಲ್ಲಿ ತಯಾರಾಗುತ್ತವೆ.?ಅಧಿಕಾರಿಗಳ ಮೌನವೇಕೆ.!

🚨 ಶಿವಮೊಗ್ಗ ಜಿಲ್ಲೆಯಾದ್ಯಂತ ಕೆಲವು ಸ್ವೀಟ್ ಹೌಸ್ ಗಳಲ್ಲಿ ಕಲಬೆರಕೆ ಸಿಹಿತಿಂಡಿಗಳ ಭರ್ಜರಿ ವ್ಯಾಪಾರ.!! ಈ ಕಲಬೆರಕೆ ಸಿಹಿತಿಂಡಿಗಳು ಎಲ್ಲಿ ತಯಾರಾಗುತ್ತವೆ.?ಅಧಿಕಾರಿಗಳ ಮೌನವೇಕೆ.! news.ashwasurya.in. ಪ್ರತಿಷ್ಠಿತ ಸ್ವೀಟ್ ಹೌಸ್‌ಗಳಿಗೆ ರವಾನೆ ಗ್ರಾಹಕರಿಗೆ ಗೊತ್ತಿಲ್ಲದಂತೆ ಪೂರೈಕೆ? ಈ ಸ್ವೀಟ್ ತಿಂದವರು ಸುಡುಗಾಡಿಗೆ…!! ಅಶ್ವಸೂರ್ಯ/ಶಿವಮೊಗ್ಗ : ನಕಲಿ ಸ್ವೀಟ್ ತಯಾರಿಸುವ ಸ್ಥಳದಲ್ಲಿ ಕೆಜಿಗೆ 150 ರೂಪಾಯಿಗೆ ಬಿಕರಿಯಾಗುವ ಕಲಬೆರಕೆ ಸ್ವೀಟ್ ಎಜೆಂಟ್‌ಗಳ ಮುಖಾಂತರ ಕೇಲವು ಸ್ವೀಟ್ ಹೌಸ್ ಗಳಿಗೆ 220 ರೂಪಾಯಿಗಳಿಗೆ ರೂಪಾಯಿಗೆ ಬಿಕರಿಯಾಗುತ್ತಿದೆ ಕಲಬೆರಕೆ ಸಿಹಿ ತಿನಿಸುಗಳು,!! ಶಿವಮೊಗ್ಗ…

Read More
Optimized by Optimole
error: Content is protected !!