ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆಯ ಪ್ರತೀಕಾರವಾಗಿ ವ್ಯಕ್ತಿಯ ಕೊಲೆಗೆ 25 ಲಕ್ಷ ರೂ ಸುಪಾರಿ.! ಸುಪಾರಿ ಪಡೆದವನಿಂದಲೇ ಬಯಲಾಯ್ತು ಕೊಲೆಯ ಸಂಚು.!
ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆಯ ಪ್ರತೀಕಾರವಾಗಿ ವ್ಯಕ್ತಿಯ ಕೊಲೆಗೆ 25 ಲಕ್ಷ ರೂ ಸುಪಾರಿ.! ಸುಪಾರಿ ಪಡೆದವನಿಂದಲೇ ಬಯಲಾಯ್ತು ಕೊಲೆಯ ಸಂಚು.! news.ashwasurya.in ಅಶ್ವಸೂರ್ಯ/ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ವ್ಯಕ್ತಿಯ ಕೊಲೆಗೆ ನಡೆದಿದ್ದ 25 ಲಕ್ಷ ರೂಪಾಯಿ ಸುಪಾರಿ ಸಂಚು ದೂರುದಾರ ಯುವಕನಿಂದಲೇ ಬಯಲಾಗಿರುವ ಘಟನೆ ನಡೆದಿದೆ.ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು 25 ಲಕ್ಷ ರೂಪಾಯಿ ಸುಪಾರಿ ನೀಡಲಾಗಿದೆ ಎಂಬ ಗಂಭೀರ ಆರೋಪ…
