ಕೇರಳ : ಶಬರಿಮಲೆ ದೇಗುದಲ್ಲಿ ಚಿನ್ನದ ಕಿರೀಟ ಮತ್ತು ಹಾರ ಮಾಯಾ.!? ಅಲ್ಲಿತ್ತು ಅಸಲಿಯ ಬದಲಿಗೆ ನಕಲಿ.!? ಖರೀಮರು ಯಾರು.?
ಕೇರಳ : ಶಬರಿಮಲೆ ದೇಗುದಲ್ಲಿ ಚಿನ್ನದ ಕಿರೀಟ ಮತ್ತು ಹಾರ ಮಾಯಾ.!? ಅಲ್ಲಿತ್ತು ಅಸಲಿಯ ಬದಲಿಗೆ ನಕಲಿ.!? ಖರೀಮರು ಯಾರು.? news.ashwasurya.in ಶಬರಿಮಲೆ ದೇವಸ್ಥಾನದ ಸನ್ನಿಧಾನಂ ಸ್ಟ್ರಾಂಗ್ ರೂಮಿನಲ್ಲಿದ್ದ 446 ಗ್ರಾಂ ತೂಕದ ಚಿನ್ನದ ಕಿರೀಟ ನಾಪತ್ತೆಯಾಗಿದ್ದು, ಅದರ ಬದಲು ನಕಲಿ ಕಿರೀಟ ಪತ್ತೆಯಾಗಿದೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ನಡೆಯುತ್ತಿರುವ ಲೆಕ್ಕಪರಿಶೋಧನೆ ವೇಳೆ ಈ ಆಘಾತಕಾರಿ ಹಗರಣ ಬೆಳಕಿಗೆ ಬಂದಿದ್ದು. ಇದರ ಜೊತೆಗೆ ಆರನ್ಮುಳದಿಂದ ನಾಲ್ಕು ಗ್ರಾಂ ಚಿನ್ನದ ಹಾರ ಕೂಡ ಕಾಣೆಯಾಗಿದ್ದು, ದೇವಸ್ವಂ ಮಂಡಳಿ ತನಿಖೆ…
