ಶಾರ್ಜಾ ಪ್ರಕಾಶ್ ಕುಂದಾರ್ ಕೊಲೆ ಪ್ರಕರಣ: ಫಾರೆನ್ಸಿಕ್ ವರದಿಯಲ್ಲಿ ಭಯಾನಕ ಸಂಗತಿ ಬಯಲು.!
ಶಾರ್ಜಾ ಪ್ರಕಾಶ್ ಕುಂದಾರ್ ಕೊಲೆ ಪ್ರಕರಣ: ಫಾರೆನ್ಸಿಕ್ ವರದಿಯಲ್ಲಿ ಭಯಾನಕ ಸಂಗತಿ ಬಯಲು.! news.ashwasurya.in ಶಾರ್ಜಾದ ಅಲ್ ನಹ್ದಾ ಕಮರ್ಷಿಯಲ್ ಏರಿಯಾದ ರ್ನಿಜನ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಡಿಕ್ಕಿಯಲ್ಲಿ ಎರಡು ಚೀಲಗಳಲ್ಲಿ ತುಂಬಿಡಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಹಂತಕರು ಕೊಲೆಯ ನಂತರ ವ್ಯಕ್ತಿಯ ದೇಹವನ್ನು ಗರಗಸದಿಂದ ಕತ್ತರಿಸಿ, ಮಾಂಸಖಂಡಗಳನ್ನು ಹರಿತವಾದ ಆಯುಧದಿಂದ ಬೇರ್ಪಡಿಸಿ 9 ಭಾಗಗಳಾಗಿ ಕತ್ತರಿಸಿದ್ದಾರೆ… ಅಶ್ವಸೂರ್ಯ/ಉಡುಪಿ : ಯುಎಇ ಶಾರ್ಜಾದಲ್ಲಿ ಭೀಕರ ರೀತಿಯಲ್ಲಿ ಹತ್ಯೇಗಿಡಾದ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಹತ್ಯೆ ಪ್ರಕರಣಕ್ಕೆ…
