Headlines

ಶಿವಮೊಗ್ಗ : ವಿಧಿಯಾಟಕ್ಕೆ 1ನೇ ತರಗತಿ ಬಾಲಕನ ಸಾವು.!!

ಶಿವಮೊಗ್ಗ : ವಿಧಿಯಾಟಕ್ಕೆ 1ನೇ ತರಗತಿ ಬಾಲಕನ ಸಾವು.!! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕರೂರು ಹೋಬಳಿ ಹಾಳಸಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಾರು ಏಣಿಸಿರದ ದುರ್ಘಟನೆಯೊಂದು ಸಂಭವಿಸಿದೆ. ಶಾಲೆ ಆವರಣದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ಶಿಕ್ಷಕರು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ಬಾಲಕ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.ಇತ್ತೀಚೆಗೆ ಸಣ್ಣ ವಯಸ್ಸಿನವರೂ ಹೃದಯಾಘಾತದಿಂದ ಸಾಯುವ ಪ್ರಕರಣಗಳು ದಿನದಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಶಿವಮೊಗ್ಗ ಜಿಲ್ಲೆಯ…

Read More

ಬೆಂಗಳೂರು : ಪ್ರೀತಿಸಿ ಕದ್ದುಮುಚ್ಚಿ ಮದುವೆಯಾಗಿದ್ದ ಗಂಡನಿಂದಲೆ ಭವಾನಿ ಹತ್ಯೆ.! ಕಾರಣವೇನು.?

ಪ್ರೀತಿ ಕೊಂದ ಕೊಲೆಗಾರ….! ಬೆಂಗಳೂರು : ಪ್ರೀತಿಸಿ ಕದ್ದುಮುಚ್ಚಿ ಮದುವೆಯಾಗಿದ್ದ ಗಂಡನಿಂದಲೆ ಭವಾನಿ ಹತ್ಯೆ.! ಕಾರಣವೇನು.? ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಿಯಕರ ಕದ್ದು ಮದುವೆಯಾಗಿದ್ದ ಗಂಡ ತನ್ನ ಪ್ರೇಯಸಿಯ (ಹೆಂಡತಿ) ಕತ್ತು ಹಿಸುಕಿ ಕೊಲೆ ಮಾಡಿ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಶನಿವಾರ (ಜೂನ್ 13, 2026) ನಡೆದಿದೆ. ಕೊಲೆಯಾದ ಯುವತಿಯನ್ನು ಮೊಬೈಲ್ ಶೋರೂಂ ಉದ್ಯೋಗಿ ಭವಾನಿ (22) ಎಂದು ಗುರುತಿಸಲಾಗಿದ್ದು, ಆರೋಪಿ ಪ್ರಿಯಕರ ಚಂದ್ರಶೇಖರ್ ಅಲಿಯಾಸ್ ಚಂದು (33)…

Read More

ಬಳ್ಳಾರಿ ಹತ್ಯೆ ಪ್ರಕರಣ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಂತೆ ಬಳ್ಳಾರಿಯಲ್ಲಿ ಬಸವಗೌಡನ ಹತ್ಯೆ.! ಮೂವರು ಆರೋಪಿಗಳು ಅಂದರ್.

ಬಳ್ಳಾರಿ ಹತ್ಯೆ ಪ್ರಕರಣ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಂತೆ ಬಳ್ಳಾರಿಯಲ್ಲಿ ಬಸವಗೌಡನ ಹತ್ಯೆ.! ಮೂವರು ಆರೋಪಿಗಳು ಅಂದರ್. ಬಳ್ಳಾರಿಯಲ್ಲಿ ನಡೆದ ಪಾಟೀಲ್‌ ಬಸವನಗೌಡ (26) ಎಂಬ ಯುವಕನ ಬರ್ಬರ ಹತ್ಯೆ ಪ್ರಕರಣವು, ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ನಡೆದಿದ್ದ ಪ್ರಸಿದ್ಧ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾದರಿಯಲ್ಲೇ ಇರುವುದು ಪೊಲೀಸ್‌ ತನಿಖೆಯಿಂದ ಬಯಲಾಗಿದೆ. ಮಹಿಳೆಯೊಬ್ಬಳಿಗೆ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸಿ ಪೀಡಿಸುತ್ತಿದ್ದ ಯುವಕನನ್ನು ಪ್ಲ್ಯಾನ್‌ ಮಾಡಿ ಕರೆಸಿಕೊಂಡು ಹತ್ಯೆ ಮಾಡಲಾಗಿದೆ. ಈ ಸಂಬಂಧ ಮೋಕಾ ಠಾಣೆ ಪೊಲೀಸರು ಶ್ವೇತಾ,…

Read More

ಬೆಂಗಳೂರು : ಆರೋಪಿ ಬಳಿ ಹಣಕ್ಕೆ ಬೇಡಿಕೆ.! ಜೈಪುರದಲ್ಲಿ ಎಸಿಬಿ ಬಲೆಗೆ ಬಿದ್ದ ಬೆಂಗಳೂರು ಪೊಲೀಸರು!

ಬೆಂಗಳೂರು : ಆರೋಪಿ ಬಳಿ ಹಣಕ್ಕೆ ಬೇಡಿಕೆ.! ಜೈಪುರದಲ್ಲಿ ಎಸಿಬಿ ಬಲೆಗೆ ಬಿದ್ದ ಬೆಂಗಳೂರು ಪೊಲೀಸರು! ರಕ್ಷಕರೇ ಭಕ್ಷಕರಾದ್ರೆ ಕಾನೂನಿನ ಕಥೆ ಏನು.? ಆರೋಪಿಗಳನ್ನ ಬಂಧಿಸಿ ಶಿಕ್ಷೆ ಕೊಡಿಸುವ ಪಣ ತೊಟ್ಟು ಖಾಕಿ ಧರಿಸಿದ ಪೊಲೀಸರೇ ಕ್ರಿಮಿನಲ್ಸ್​ ಬಳಿ ಹಣಕ್ಕೆ ಬೇಡಿಕೆಯಿಟ್ಟಿರುವ ಘಟನೆ ನಡೆದಿದೆ. ಹಣ ಪಡೆಯುತ್ತಿದ್ದ ವೇಳೆ ಬೆಂಗಳೂರು ಪೊಲೀಸರು (Bengaluru Police) ಜೈಪುರದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ವರದಕ್ಷಿಣೆ ಪ್ರಕರಣದಲ್ಲಿ ಆರೋಪಿ ಬಂಧನಕ್ಕೆ ತೆರಳಿದ್ದ ಎಚ್ಎಎಲ್ ಪೊಲೀಸರು (Police) ಆರೋಪಿ ಬಳಿಯೇ ಹಣಕ್ಕೆ ಬೇಡಿಕೆ…

Read More

ಬ್ಯಾಟ್ ನರಸಿಂಹ ಮರ್ಡರ್ ಪ್ರಕರಣ : ಪಂಚನಾಮೆ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಮಧು.! ಮಧು ಕಾಲಿಗೆ ಗುಂಡು ತೂರಿಸಿದ ಪೋಲಿಸರು.

ಬ್ಯಾಟ್ ನರಸಿಂಹ ಮರ್ಡರ್ ಪ್ರಕರಣ : ಪಂಚನಾಮೆ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಮಧು.! ಮಧು ಕಾಲಿಗೆ ಗುಂಡು ತೂರಿಸಿದ ಪೋಲಿಸರು. news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಬ್ಯಾಟ್ ನರಸಿಂಹನ ಹತ್ಯೆಯಾದ ಸ್ಥಳಕ್ಕೆ ಇಂದು ಮುಂಜಾನೆ ಆರೋಪಿಗಳನ್ನುವ ಪೊಲೀಸರು ಪಂಚನಾಮೆ ಮಾಡಲು ಕರೆದೊಯ್ಯುವ ವೇಳೆ ಪೊಲೀಸ್ (Police) ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಮಧು ಕಾಲಿಗೆ ಪೊಲೀಸರು ತಮ್ಮ ಸರ್ವಿಸ್ ರಿವಲ್ವಾರ್ ನಿಂದ ಗುಂಡು ತೂರಿಸಿದ್ದಾರೆ. ಹತ್ಯೆಯಾದ ಬ್ಯಾಟ್ ನರಸಿಂಹ. ಶಿವಮೊಗ್ಗ ತಾಲೂಕಿನ ಹೊಳೆಬೆನವಳ್ಳಿ…

Read More

11.82 ಕೋಟಿ ರೂ. ಮೌಲ್ಯದ ಅಕ್ರಮ ಗಾಂಜಾ ಸಾಗಣೆ.! ರೂಪದರ್ಶಿ, ಮಿಸಸ್ ಕೇರಳ ರನ್ನರ್ ಅಪ್ ಹರ್ಷಾ ಸನ್ನಿ ಬಂಧನ.!

11.82 ಕೋಟಿ ರೂ. ಮೌಲ್ಯದ ಅಕ್ರಮ ಗಾಂಜಾ ಸಾಗಣೆ.! ರೂಪದರ್ಶಿ, ಮಿಸಸ್ ಕೇರಳ ರನ್ನರ್ ಅಪ್ ಹರ್ಷಾ ಸನ್ನಿ ಬಂಧನ.! news.ashwasurya.in ಅಶ್ವಸೂರ್ಯ/ಮುಂಬೈ: ರೂಪದರ್ಶಿ ಮತ್ತು ಈ ಹಿಂದೆ ಮಿಸಸರ್ ಕೇರಳ ರನ್ನರ್ ಅಪ್ ಆಗಿದ್ದ ಹರ್ಷಾ ಸನ್ನಿ ಅವರನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಸುಮಾರು .11.82 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಆಕೆಯ ಲಗೇಜ್‌ನಿಂದ ವಶಪಡಿಸಿಕೊಂಡಿದ್ದಾರೆ.28 ವರ್ಷದ ಮಾಡೆಲ್ 11 ಕೆಜಿಗೂ ಹೆಚ್ಚು…

Read More
Optimized by Optimole
error: Content is protected !!