ಶೃಂಗೇರಿ : ನಾನು ಚುನಾವಣೆಗೆ ಸ್ಪರ್ಧಿಸಲ್ಲ.! ನನ್ನ ಕುಟುಂಬವನ್ನು ಬೀದಿಗೆ ತಂದಿದ್ದಾರೆ : ಶಾಸಕ ರಾಜೇಗೌಡ ಕಣ್ಣೀರು.
ಶೃಂಗೇರಿ : ನಾನು ಚುನಾವಣೆಗೆ ಸ್ಪರ್ಧಿಸಲ್ಲ.! ನನ್ನ ಕುಟುಂಬವನ್ನು ಬೀದಿಗೆ ತಂದಿದ್ದಾರೆ : ಶಾಸಕ ರಾಜೇಗೌಡ ಕಣ್ಣೀರು. news.ashwasurya.in ಅಶ್ವಸೂರ್ಯ/ಶೃಂಗೇರಿ : ನನ್ನ ಶೃಂಗೇರಿ ಕ್ಷೇತ್ರದ ರೈತರು, ಕಾರ್ಮಿಕರು ಮತ್ತು ನೆಲವಾಸಿಗಳ ಸಮಸ್ಯೆ ಕುರಿತು ಚರ್ಚಿಸಲು ಆಯೋಜಿಸಿದ್ದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಶಾಸಕ ಟಿ.ಡಿ. ರಾಜೇಗೌಡ ಭಾಷಣ ಮಾಡಿದ್ದು, ಈ ಸಂಧರ್ಭದಲ್ಲಿ ರಾಜೇಗೌಡರು ಮಾತನಾಡುತ್ತ ನಮ್ಮ ಕುಟುಂಬಕ್ಕೆ ವಿನಾಕಾರಣ ತೊಂದರೆ ನೀಡಲಾಗುತ್ತಿದೆ ಎಂದು ಮಾಜಿ ಶಾಸಕ ಜೀವರಾಜ್ ವಿರುದ್ಧ ಆರೋಪಿಸಿದ್ದಾರೆ. ನನ್ನ ಕುಟುಂಬವನ್ನು ಬೀದಿಗೆ ತಂದಿದ್ದಾರೆ ಎಂದು…
