ಬೆಳಗಾವಿ : ಶ್ರೀಮಂತರೆ ಇವಳ ಟಾರ್ಗೆಟ್.! ಖತರ್ನಾಕ್ ಲೇಡಿ ಕೊನೆಗೂ ಅಂದರ್ ಅದ್ಲು…! ಈಕೆ ಮಾಡಿದ್ದಾದರು ಎನು.?
ಬೆಳಗಾವಿ : ಶ್ರೀಮಂತರೆ ಇವಳ ಟಾರ್ಗೆಟ್.! ಖತರ್ನಾಕ್ ಲೇಡಿ ಕೊನೆಗೂ ಅಂದರ್ ಅದ್ಲು…! ಈಕೆ ಮಾಡಿದ್ದಾದರು ಎನು.? news.ashwasurya.in ಅಶ್ವಸೂರ್ಯ/ಬೆಳಗಾವಿ : ಖತರ್ನಾಕ್ಲೇಡಿ ಫ್ಯಾಷನ್ ಡಿಸೈನರ್. ಶ್ರೀಮಂತರೇ ಗಾಳ ಹಾಕಿ ಬಲೆಗೆ ಬಿಳಿಸಿಕೊಳ್ಳುತ್ತಿದ್ದ ಈಕೆ ಹನಿಟ್ರ್ಯಾಪ್ ಬೆಡಗಿ.! ಫೇಸ್ ಬುಕ್ ಮತ್ತು ಇನ್ನಿತರ ಸೋಷಿಯಲ್ ಮಿಡಿಯಾ ಮುಖಾಂತರ ಪರಿಚಯ ಮಾಡಿಕೊಂಡು ಲಾಡ್ಜ್ಗೆ ಕರೆಸಿಕೊಂಡು ಅವರ ಹಣ, ಚಿನ್ನ, ಅಮೂಲ್ಯ ವಸ್ತುಗಳಿಗೆ ಕನ್ನ ಹಾಕುತ್ತಿದ್ದಳು. ಇದೀಗ ಈ ಖತರ್ನಾಕ್ ಲೇಡಿ ಬೆಳಗಾವಿ ಪೊಲೀಸರ ಅತಿಥಿಯಾಗಿದ್ದಾಳೆ. ಹನಿ ಖೆಡ್ಡಕ್ಕೆ ಕೆಡವಿ…
