Headlines

ಧಾರವಾಡ : ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ.! ಧಾರವಾಡದ ಹೊರವಲಯದಲ್ಲಿ ಶವ ಪತ್ತೆ.!

ಧಾರವಾಡ : ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ.! ಧಾರವಾಡದ ಹೊರವಲಯದಲ್ಲಿ ಶವ ಪತ್ತೆ.! news.ashwasurya.in ಅಶ್ವಸೂರ್ಯ/ಧಾರವಾಡ : ಧಾರವಾಡದಲ್ಲಿ 19 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಝಕಿಯಾ ಮುಲ್ಲಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಲ್ಯಾಬ್‌ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಆಕೆಯ ಶವ ನಗರದ ಹೊರವಲಯದಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ವಿದ್ಯಾಕಾಶಿಯ ನೆಲದಲ್ಲಿ ಮತ್ತೊಂದು ಭೀಕರ ಹತ್ಯೆಯಾಗಿದೆ.19 ವರ್ಷದ ಪ್ಯಾರಾಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ಮನಬಂದಂತೆ ಕೊಚ್ಚಿ ಹತ್ಯೆ ಮಾಡಿ ನಗರದ ಹೊರವಲಯದಲ್ಲಿ ಎಸೆದು ಹೋಗಿದ್ದಾರೆ.!ಈ…

Read More

⚖️ ಕೋರ್ಟ್ ತೀರ್ಪು : ಮಗಳ ಪಾಲನೆಯ ಹಕ್ಕನ್ನು ಕಳೆದುಕೊಂಡ ತಂದೆ ರಂಜೀಶ್. ಆತ್ಮಹತ್ಯೆಗೆ ಶರಣು.!

⚖️ ಕೋರ್ಟ್ ತೀರ್ಪು : ಮಗಳ ಪಾಲನೆಯ ಹಕ್ಕನ್ನು ಕಳೆದುಕೊಂಡ ತಂದೆ ರಂಜೀಶ್. ಆತ್ಮಹತ್ಯೆಗೆ ಶರಣು.! news.ashwasurya.in ಅಶ್ವಸೂರ್ಯ/ ತಿರುವನಂತಪುರಂ : ಮಗಳ ಪಾಲನೆಯ ಹಕ್ಕನ್ನು (ಕಸ್ಟಡಿ) ವಿಚ್ಛೇದಿತ ಪತ್ನಿಗೆ ನೀಡಿದ ನ್ಯಾಯಾಲಯದ ತೀರ್ಪಿನ ನಂತರ ಕೇರಳದ 38 ವರ್ಷದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ರಂಜೀಶ್ ಅವರ ಆತ್ಮಹತ್ಯೆ ಪ್ರಕರಣ ಈಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.ಮಕ್ಕಳ ಪಾಲನೆಗೆ ಸಂಬಂಧಿಸಿದ ಕಾನೂನುಗಳು ಮತ್ತು ಲಿಂಗ ತಟಸ್ಥತೆಯ ಕುರಿತು ಚರ್ಚೆಯನ್ನು ಮರುಕಳಿಸುವಂತೆ ಮಾಡಿದೆ.ಕೇರಳದ ಕುಮಲಿಯ ನಿವಾಸಿಯಾಗಿದ್ದ ರಂಜೀಶ್, ಬಸ್…

Read More

ನವದೆಹಲಿ : ನಾಳೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ: ಹೈಕಮಾಂಡ್‌ನಿಂದ 11 ಸಚಿವರ ಪಟ್ಟಿಗೆ ಅಂತಿಮ ಮುದ್ರೆ! ಇಲ್ಲಿದೆ ಪಟ್ಟಿ.!

ನವದೆಹಲಿ : ನಾಳೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ: ಹೈಕಮಾಂಡ್‌ನಿಂದ 11 ಸಚಿವರ ಪಟ್ಟಿಗೆ ಅಂತಿಮ ಮುದ್ರೆ! ಇಲ್ಲಿದೆ ಪಟ್ಟಿ.! news.ashwasurya.in ಅಶ್ವಸೂರ್ಯ/ನವದೆಹಲಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರೊಂದಿಗೆ 11ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹೈಕಮಾಂಡ್ ಅನುಮೋದಿಸಿದ ಈ ಪಟ್ಟಿಯಲ್ಲಿ ಹಿರಿಯರು, ಯುವಕರು, ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ನಾಳೆ (ಜೂನ್ 3) ಸಂಜೆ 4:05ಕ್ಕೆ…

Read More

ತೀರ್ಥಹಳ್ಳಿ : ಆಗುಂಬೆ ಠಾಣಾ ಸರಹದ್ದಿನಲ್ಲಿ ಅಕ್ರಮ ಮರಳು ದಂಧೆ.! ಬ್ರೇಕ್ ಹಾಕಿದ ದಕ್ಷ ಪಿಎಸ್ಐ ಶಿವನಗೌಡ.

ತೀರ್ಥಹಳ್ಳಿ : ಆಗುಂಬೆ ಠಾಣಾ ಸರಹದ್ದಿನಲ್ಲಿ ಅಕ್ರಮ ಮರಳು ದಂಧೆ. ಬ್ರೇಕ್ ಹಾಕಿದ ದಕ್ಷ ಪಿಎಸ್ಐ ಶಿವನಗೌಡ. news.ashwasurya.in ಅಶ್ವಸೂರ್ಯ/ಆಗುಂಬೆ : ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಅಕ್ರಮವಾಗಿ ಮರಳು ಲೂಟಿಯಾಗುತ್ತಿದ್ದರು ಕೇಳುವವರೆ ಇಲ್ಲದಂತಾಗಿದೆ, ಇಂತಹ ಭ್ರಷ್ಟರ ನಡುವೆಯೂ ದಕ್ಷ ಪೋಲಿಸ್ ಅಧಿಕಾರಿಯೊಬ್ಬರು ಅಕ್ರಮ ಮರಳು ದಂಧೆಕೋರರ ವಿರುದ್ಧ ಸಮರ ಸಾರಿದ್ದಾರೆ.ಆಗುಂಬೆ ಪೋಲಿಸ್ ಠಾಣೆಯ ದಕ್ಷ ಠಾಣಾ ಅಧಿಕಾರಿಯಾಗಿರುವ ಪಿಎಸ್ಐ ಶಿವನಗೌಡ ಅವರು ಅಕ್ರಮ ಮರಳು ದಂಧೆಕೋರರ ಬೆನ್ನಿಗೆ ಬಿದ್ದಿದ್ದಾರೆ.ದಕ್ಷ ಪಿಎಸ್ಐ ಶಿವನಗೌಡ ಪಾಟೀಲ್ ಅವರು ತಮ್ಮ ಠಾಣಾ ಸರಹದ್ದಿನಲ್ಲಿ…

Read More

ಕೇರಳ : ದೀಪಕ್ ಆತ್ಮಹತ್ಯೆ ಪ್ರಕರಣ : ರೀಲ್ಸ್ ಹುಚ್ಚು.! ಅಮಾಯಕನ ಆತ್ಮಹತ್ಯೆ.! ಶಿಮ್ಜಿತಾಳ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ.!

ಕೇರಳ : ದೀಪಕ್ ಆತ್ಮಹತ್ಯೆ ಪ್ರಕರಣ : ರೀಲ್ಸ್ ಹುಚ್ಚು.! ಅಮಾಯಕನ ಆತ್ಮಹತ್ಯೆ.! ಶಿಮ್ಜಿತಾಳ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ.! news.ashwasurya.in ಅಶ್ವಸೂರ್ಯ/ಕೇರಳ :ಅಮಾಯಕನೊಬ್ಬನ ಆತ್ಮಹತ್ಯೆಗೆ ಕಾರಣ ಎನ್ನಲಾದ ಶಿಮ್ಜಿತಾಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕುನ್ನಮಂಗಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತ್ತು. ನಂತರ ಆಕೆಯನ್ನು 14 ದಿನಗಳ ಕಾಲ ಮಂಜೇರಿ ಮಹಿಳಾ ಜೈಲಿಗೆ ಕಳುಹಿಸಲಾಗಿದೆ. ಇದರ ನಡುವೆ ಶಿಮ್ಜಿತಾ ಜಾಮೀನಿಗಾಗಿ ಅರ್ಜಿ ದಾಖಲಿಸಿದ್ದಳು. ದೀಪಕ್ ಆತ್ಮಹತ್ಯೆ ಪ್ರಕರಣ – ಆರೋಪಿ ಶಿಮ್ಜಿತಾ ಕಥೆ ಏನು.?…

Read More
Optimized by Optimole
error: Content is protected !!