ಶಿವಮೊಗ್ಗ : ಅಂದರ್ ಬಾಹರ್ (ಇಸ್ಪೀಟ್) ಆಡಬೇಕೆ? ಹೊಳೆಹೊನ್ನೂರಿಗೆ ಬನ್ನಿ.!

ಜುಗಾರಿ ಅಡ್ಡೆ…. ಶಿವಮೊಗ್ಗ : ಅಂದರ್ ಬಾಹರ್ (ಇಸ್ಪೀಟ್) ಆಡಬೇಕೆ.? ಹೊಳೆಹೊನ್ನೂರಿಗೆ ಬನ್ನಿ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಹೊಳೆಹೊನ್ನೂರು ತಾಲೂಕಿನಲ್ಲಿ ಅಂದರ್ -ಬಾಹರ್ ಇಸ್ಪೀಟ್ ಜೂಜಾಟ ಮತ್ತು ಅಕ್ರಮ ಮರಳು ದಂಧೆ ಭರ್ಜರಿಯಾಗಿ ಬಲಿತುಕೊಂಡಿದೆ.! ಹೊಳೆಹೊನ್ನೂರು ಠಾಣಾ ಸರಹದ್ದು ಎಲ್ಲಾ ಅಕ್ರಮಗಳ ಮೈದಾನವಾಗಿದೆ. ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಹಗಲು ರಾತ್ರಿ ಎನ್ನದೆ ನಡೆಯುತ್ತಿರುವ ಈ ಕಾನೂನುಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕರು ಆತಂಕಗೊಂಡಿದ್ದು, ಪೊಲೀಸರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.“ಇಸ್ಪೀಟ್ ಆಡಲು ಹೊಳೆಹೊನ್ನೂರಿಗೆ ಬನ್ನಿ” ಇಂಥದೊಂದು ಫಲಕವನ್ನು ಊರಿನ…

Read More

IND vs PAK: “ಮಾಡು ಇಲ್ಲವೆ ಮಡಿ” ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮುಣ್ಣು ಮುಕ್ಕಿಸಿದ ಭಾರತದ ವೀರ ವನಿತೆಯರು! ರಾಧ ಪಡೆಯ ಸೆಮಿಸ್ ಆಸೆ ಇನ್ನೂ ಜೀವಂತ.!

IND vs PAK: “ಮಾಡು ಇಲ್ಲವೆ ಮಡಿ” ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮುಣ್ಣು ಮುಕ್ಕಿಸಿದ ಭಾರತದ ವೀರ ವನಿತೆಯರು! ರಾಧ ಪಡೆಯ ಸೆಮಿಸ್ ಆಸೆ ಇನ್ನೂ ಜೀವಂತ.! news.ashwasurya.in ಅಶ್ವಸೂರ್ಯ/ಬ್ಯಾಂಕಾಕ್‌ : ಎಸಿಸಿ ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ 2026 ರ ಪಂದ್ಯದಲ್ಲಿ ಪಾಕಿಸ್ತಾನ A ವಿರುದ್ಧ ಭಾರತ A ತಂಡ ಭರ್ಜರಿ ಗೆಲುವು ಸಾಧಿಸಿದೆ.ಭಾರತ (India) ತಂಡ ಪಾಕಿಸ್ತಾನ (Pakistan) ವನ್ನು 8 ವಿಕೆಟ್‌ಗಳಿಂದ ಸೋಲಿಸಿ ಮಖಾಡೆ ಮಲಗಿಸಿದೆ.! ಎಸಿಸಿ (ACC) ಮಹಿಳಾ ಏಷ್ಯಾ ಕಪ್…

Read More

ರೋಲ್ಸ್​ ರಾಯ್​ ಕಾರು,5 ಕೆಜಿ ಚಿನ್ನದ ಜೊತೆ 70ರ ಅಜ್ಜ ಫ್ರೀ.! 20ರ ಸುಂದರಿ ಮದುವೆಯಾದ 70 ರ ಮುದುಕ.!

ರೋಲ್ಸ್​ ರಾಯ್​ ಕಾರು,5 ಕೆಜಿ ಚಿನ್ನದ ಜೊತೆ 70ರ ಅಜ್ಜ ಫ್ರೀ.! 20ರ ಸುಂದರಿ ಮದುವೆಯಾದ 70 ರ ಮುದುಕ.! ಸೌದಿ ಅರೇಬಿಯಾದಲ್ಲಿ 70 ವರ್ಷದ ವೃದ್ಧರೊಬ್ಬರು 20 ವರ್ಷದ ಯುವತಿಯನ್ನು ಮದುವೆಯಾಗಿದ್ದಾರೆ. ಈ ಮದುವೆಗೆ ಯುವತಿಯನ್ನು ಒಪ್ಪಿಸಲು, ವರನು ರೋಲ್ಸ್ ರಾಯ್ಸ್ ಕಾರು ಮತ್ತು 5 ಕೆ. ಜಿ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದು, ಈ ಸುದ್ದಿ ವೈರಲ್ ಆಗಿದೆ. ಇಂದು ಎಷ್ಟೋ ಗಂಡುಮಕ್ಕಳು ಹೆಣ್ಣೇ ಸಿಕ್ತಿಲ್ಲ ಎಂದು ಗೋಳೋ ಎನ್ನುತ್ತಿದ್ದಾರೆ.‌.. news.ashwasurya.in ಅಶ್ವಸೂರ್ಯ/ ಸೌದಿ ಅರೇಬಿಯಾ…

Read More

ಮಹಾರಾಷ್ಟ್ರ : ಕೇತನ್‌ ಅಗರ್ವಾಲ್‌ ಹತ್ಯೆ ಪ್ರಕರಣ : ಸೋನಮ್‌ ರಘುವಂಶಿ ಐಡಿಯಾಗಳಿಂದ ಪ್ರೇರೇಪಿತಳಾಗಿದ್ದಳಂತೆ ಆರೋಪಿ ಸಿಯಾ.!

ಮಹಾರಾಷ್ಟ್ರ : ಕೇತನ್‌ ಅಗರ್ವಾಲ್‌ ಹತ್ಯೆ ಪ್ರಕರಣ : ಸೋನಮ್‌ ರಘುವಂಶಿ ಐಡಿಯಾಗಳಿಂದ ಪ್ರೇರೇಪಿತಳಾಗಿದ್ದಳಂತೆ ಆರೋಪಿ ಸಿಯಾ.! news.ashwasurya.in ಉದ್ಯಮಿ ಕೇತನ್ ಅಗರ್ವಾಲ್ ಅವರ ಹತ್ಯೆ ಕುರಿತಂತೆ ಪೊಲೀಸರು ತನಿಖೆ ಮುಂದುವರೆದಿದ್ದು ಆರೋಪಿ ಸಿಯಾ ಗೋಯಲ್‌ ವಿಚಾರಣೆಯಲ್ಲಿ ಸಾಕಷ್ಟು ಪ್ರಮುಖ ವಂಶಗಳು ಬಯಲಾಗಿವೆ. ಸಿಯಾ ಗೋಯಲ್, ಈ ಹಿಂದೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿದ್ದ ರಾಜಾ ರಘುವಂಶಿ ಕೊಲೆ ಪ್ರಕರಣವನ್ನು ಇಂಟರ್ನೆಟ್‌ನಲ್ಲಿ ಸಂಪೂರ್ಣವಾಗಿ ಸಂಶೋಧನೆ ನಡೆಸಿದ್ದಳು ಎಂದು ತಿಳಿದು ಬಂದಿದೆ.ಸೋನಮ್‌ ರಘುವಂಶಿ ಐಡಿಯಾಗಳಿಂದ ಪ್ರೇರೇಪಿತಳಾಗಿದ್ದ ಸಿಯಾ.!.. ಸಂಗ್ರಹ ಚಿತ್ರ…

Read More

ಬೆಳಗಾವಿ : ವಿಮೆ ಹಣಕ್ಕಾಗಿ ದೇಶದ ಗಡಿ ಕಾಯುವ ಯೋಧನ ಕೊಲೆ ಮಾಡಿದ ಮಡದಿ.!

ಬೆಳಗಾವಿ : ವಿಮೆ ಹಣಕ್ಕಾಗಿ ದೇಶದ ಗಡಿ ಕಾಯುವ ಯೋಧನ ಕೊಲೆ ಮಾಡಿದ ಮಡದಿ.! ಬೆಳಗಾವಿ ಜಿಲ್ಲೆಯಲ್ಲಿ ₹2 ಕೋಟಿ ವಿಮೆ ಹಣ ಹಾಗೂ ಅಕ್ರಮ ಸಂಬಂಧಕ್ಕಾಗಿ ನಿವೃತ್ತ ಯೋಧನನ್ನು ಆತನ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಆಸ್ಪತ್ರೆಯಲ್ಲೇ ವಿಷವಿಕ್ಕಿ ಕೊಲೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತರ ಪತ್ನಿ ಸುಮಾ ಮಂಜರಗಿ ಹಾಗೂ ಆಕೆಯ ಪ್ರಿಯಕರ ಪುಂಡಲೀಕ ಡೊಂಬರ್ ಸೇರಿದಂತೆ ಒಟ್ಟು 9…

Read More

ಶಿವಮೊಗ್ಗ : ರಾಮೇನಕೊಪ್ಪದಲ್ಲಿ ಹಂತಕರ ಅಟ್ಟಹಾಸ ಸೀಗೆಹಟ್ಟಿ ಕುಳ್ಳಿ ಕಿರಣನ ಬರ್ಬರ ಹತ್ತೆ.! ಈ ಹತ್ಯೆಯ ಹಿಂದಿನ ಹಂತಕರು ಯಾರು.!

ಶಿವಮೊಗ್ಗ : ರಾಮೇನಕೊಪ್ಪದಲ್ಲಿ ಹಂತಕರ ಅಟ್ಟಹಾಸ ಸೀಗೆಹಟ್ಟಿ ಕುಳ್ಳಿ ಕಿರಣನ ಬರ್ಬರ ಹತ್ಯೆ.! ಈ ಹತ್ಯೆಯ ಹಿಂದಿನ ಹಂತಕರು ಯಾರು.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದ‌ ಕೂಗಳತೆ ದೂರದಲ್ಲಿರುವ ರಾಮೇನಕೊಪ್ಪದಲ್ಲಿ ನೆತ್ತರು ಹರಿದಿದೆ.! ಈ ಅಟ್ಯಾಕ್ ನಲ್ಲಿ ಸೀಗೆಹಟ್ಟಿ ಮೂಲದ ಕಿರಣ್​ ಅಲಿಯಾಸ್ ಕುಳ್ಳಿ ಕಿರಣ ಉಸಿರು ಚಲ್ಲಿದ್ದಾನೆ, ರಾಮೇನಕೊಪ್ಪದ ಸರಹದ್ದಿನಲ್ಲಿ ಕುಳ್ಳಿ ಕಿರಣ್ ಎಂಬಾತನ ಹತ್ಯೆಗೆ ಹಣಕಾಸು ವಿಚಾರವೆ ಕಾರಣ ಎಂದು ಎಂದು ಹೇಳುತ್ತಿದ್ದರು ಆತನ ಮೇಲೆ ನೆಡೆದ ಅಟ್ಯಾಕ್ ನ ಗಮನಿಸಿದರೆ ಇದು…

Read More
Optimized by Optimole
error: Content is protected !!