Headlines

ಶಿವಮೊಗ್ಗ ದಸರಾ ಉದ್ಘಾಟಿಸಿದ ನಟ ಶ್ರೀನಾಥ್: ವಂದೇ ಮಾತರಂ ಪೂರ್ಣ ಗೀತೆ ಗಾಯನಕ್ಕೆ ಆಕ್ಷೇಪಿಸಿ ವೇದಿಕೆಯಿಂದ ನಿರ್ಗಮಿಸಿದ ಕಾಂಗ್ರೆಸ್ ನಾಯಕರು.!

ಶಿವಮೊಗ್ಗ ದಸರಾ ಉದ್ಘಾಟಿಸಿದ ನಟ ಶ್ರೀನಾಥ್: ವಂದೇ ಮಾತರಂ ಪೂರ್ಣ ಗೀತೆ ಗಾಯನಕ್ಕೆ ಆಕ್ಷೇಪಿಸಿ ವೇದಿಕೆಯಿಂದ ನಿರ್ಗಮಿಸಿದ ಕಾಂಗ್ರೆಸ್ ನಾಯಕರು.! news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಪೂರ್ಣವಾಗಿ ಹಾಡಿದ ವಿಚಾರ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕೆಲವು ನಾಯಕರು ವೇದಿಕೆಯಿಂದ ಹೊರನಡೆದಿದ್ದಾರೆ.ಈ ಘಟನೆಯಿಂದ ರಾಜ್ಯದಲ್ಲಿ ಈಗಾಗಲೇ ಚರ್ಚೆಯಲ್ಲಿರುವ ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದ ವಿವಾದ ಮತ್ತೆ ಮುನ್ನೆಲೆಗೆ ಬಂದಂತಾಗಿದೆ.ನಾಡಹಬ್ಬದ…

Read More

ಮಹಾರಾಷ್ಟ್ರ : ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ದುರ್ಮರಣ.

ಮಹಾರಾಷ್ಟ್ರ : ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ದುರ್ಮರಣ. news.ashwasurya.in ಅಶ್ವಸೂರ್ಯ/ಮಹಾರಾಷ್ಟ್ರ : ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರು ಜನವರಿ 28, 2026ರಂದು ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಘಟನೆಯ ಪ್ರಮುಖ ವಿವರಗಳು ಇಲ್ಲಿವೆ: ಸ್ಥಳ: ಪುಣೆ ಜಿಲ್ಲೆಯ ಬಾರಾಮತಿ (Baramati) ವಿಮಾನ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆ: ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ಚಾರ್ಟರ್ ವಿಮಾನವು ಬೆಳಿಗ್ಗೆ ಸುಮಾರು 8:45ಕ್ಕೆ ಲ್ಯಾಂಡಿಂಗ್ ವೇಳೆ ತಾಂತ್ರಿಕ ತೊಂದರೆಯಿಂದಾಗಿ…

Read More

ಶಿವಮೊಗ್ಗ : ಮನುಕುಲದ ಏಳಿಗೆಗಾಗಿ ಶ್ರಮಿಸಿದ ಶ್ರೀ ವೇಮನ- ಭಾಷೆ ಬೇರೆಯಾದರೂ ಭಾವ ಒಂದೇ : ಚನ್ನಬಸಪ್ಪ , ಶಾಸಕರು.

ಶಿವಮೊಗ್ಗ : ಮನುಕುಲದ ಏಳಿಗೆಗಾಗಿ ಶ್ರಮಿಸಿದ ಶ್ರೀ ವೇಮನ- ಭಾಷೆ ಬೇರೆಯಾದರೂ ಭಾವ ಒಂದೇ : ಚನ್ನಬಸಪ್ಪ , ಶಾಸಕರು. news.ashwasurya.in ಅಶ್ವಸೂರ್ಯ/ ಶಿವಮೊಗ್ಗ : ಭಾಷೆ ಯಾವುದಾದರೇನು ಭಾವ ಒಂದೇ ಎನ್ನುವಂತೆ ಮಹಾಯೋಗಿ ವೇಮನರು ತೆಲುಗಿನಲ್ಲಿ ವಚನ ರಚಿಸಿ ಮಹಾಕವಿಯಾಗಿದ್ದರೂ ಕನ್ನಡದಲ್ಲೂ ಅದೇ ಅರ್ಥ ನೀಡುತ್ತದೆ. ಭಾಷೆಯಿಂದಾಗಿ ಭಾವನೆ ದೂರ ಮಾಡಲು ಬರುವುದಿಲ್ಲವೆಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ನುಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಮೊಗ್ಗ ರೆಡ್ಡಿ ಸಂಘ…

Read More

ಹಾಸನ : ಡೆತ್‌ನೋಟ್‌ ಬರೆದಿಟ್ಟು ಲಾಡ್ಜ್‌ನಲ್ಲಿ ಉಪತಹಶೀಲ್ದಾರ್‌ ನೆಣಿಗೆ ಶರಣು.!

ಹಾಸನ : ಡೆತ್‌ನೋಟ್‌ ಬರೆದಿಟ್ಟು ಲಾಡ್ಜ್‌ನಲ್ಲಿ ಉಪತಹಶೀಲ್ದಾರ್‌ ನೆಣಿಗೆ ಶರಣು.! news.ashwasurya.in ಅಶ್ವಸೂರ್ಯ/ಹಾಸನ : ಡೆತ್‌ನೋಟ್‌ ಬರೆದಿಟ್ಟು ಉಪ ತಹಶಿಲ್ದಾರ್ ಒಬ್ಬರು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬಿಎಂ ರಸ್ತೆಯ ಖಾಸಗಿ ಲಾಡ್ಜ್‌ನಲ್ಲಿನಡೆದಿದೆ. ತಿಮಯ್ಯ (52) ಆತ್ಮಹತ್ಯೆ ಮಾಡಿಕೊಂಡ ಉಪ ತಹಶಿಲ್ದಾರ್.ಮೂಲತಃ ಕೊಡಗು ಜಿಲ್ಲೆಯವರಾದ ತಿಮಯ್ಯ ಅವರು ಹಾಸನ ನಗರದ ಚನ್ನಪಟ್ಟಣ ಬಡಾವಣೆಯ ದ್ಯಾವಮ ಬಡಾವಣೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಮೂರು ವರ್ಷದ ಹಿಂದೆ ಹಾಸನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಉಪತಹಸೀಲ್ದಾರ್‌…

Read More

ಕಾನ್‌ಸ್ಟೇಬಲ್‌ ಅಕ್ರಮ ಸಂಬಂಧ… ಪ್ರೇಯಸಿ ಹುಚ್ಚಾಟಕ್ಕೆ ಪೋಲಿಸಪ್ಪನ ಹೆಂಡತಿ ಮಗಳು ಬಲಿ.!

ಕಾನ್‌ಸ್ಟೇಬಲ್‌ ಅಕ್ರಮ ಸಂಬಂಧ… ಪ್ರೇಯಸಿ ಹುಚ್ಚಾಟಕ್ಕೆ ಪೋಲಿಸಪ್ಪನ ಹೆಂಡತಿ ಮಗಳು ಬಲಿ.! ಸರೋಜಿನಿ ಮೊದಲು ಅಲ್ಲಿ ಪೊಲೀಸಪ್ಪನ ಮಡದಿ ರೀನಾ ಯಾದವ್‌ ಜೊತೆಗೆ ಜಗಳ ತೆಗೆದಿದ್ದು ಅಲ್ಲದೆ ಅವಳ ಮೇಲೆ ಏಕಾಏಕಿ ನುಗ್ಗಿ ಚಾಕುವಿನಿಂದ ರೀನಾಗೆ ಇರಿದಿದ್ದಾಳೆ. ಹಲ್ಲೆ ನಡೆಸಿ ನಂತರ ಆಕೆಯ ಮಕ್ಕಳ ಮೇಲೂ ಚಾಕುವಿನಿಂದ ದಾಳಿ ಮಾಡಿದ್ದಾಳೆ. ಮನೆಯಲ್ಲಿ ನಿದ್ದೆ ಮಾಡುತ್ತಿದ್ದ 9 ವರ್ಷದ ಆದಿತ್ಯ ಎಂಬ ಹುಡುಗನ ಮೇಲೂ ಚಾಕವಿನಿಂದ ಹಲ್ಲೆ ಮಾಡಿದ್ದಾಳೆ.ತನ್ನ ಮಕ್ಕಳ ಮೇಲೆ ಹಲ್ಲೆ ನಡೆಸಬೇಡ ಎಂದು ರೀನಾ ಯಾದವ್‌…

Read More
Optimized by Optimole
error: Content is protected !!