Headlines

10 ತಿಂಗಳ ಪುಟ್ಟ ಕಂದಮ್ಮನ ಅಂಗಾಂಗ ದಾನ.!10 ತಿಂಗಳಿಗೆ ಬಾರದ ಲೋಕಕ್ಕೆ ಕಂದಮ್ಮ.! ಎಲ್ಲರ ಕಣ್ಣಂಚಿನಲ್ಲಿ ನೀರು…..

10 ತಿಂಗಳ ಪುಟ್ಟ ಕಂದಮ್ಮನ ಅಂಗಾಂಗ ದಾನ.!10 ತಿಂಗಳಿಗೆ ಬಾರದ ಲೋಕಕ್ಕೆ ಕಂದಮ್ಮ.! ಎಲ್ಲರ ಕಣ್ಣಂಚಿನಲ್ಲಿ ನೀರು….. news.ashwasurya.in ಜಗತ್ತು ನೋಡದ ಮಗುವಿನಿಂದ 5 ಮಕ್ಕಳಿಗೆ ಜೀವದಾನ; ಕೇರಳದಲ್ಲಿ ಅತೀ ಕಿರಿಯ ಅಂಗಾಂಗ ದಾನಿ… ಅಶ್ವಸೂರ್ಯ/ಕೇರಳ : ಇನ್ನೂ ಸರಿಯಾಗಿ ಅಂಬೆಗಾಲು ಇಡದ 10 ತಿಂಗಳ ಪುಟಾಣಿ ಕಂದಮ್ಮ ಇದೀಗ ದೇಶದೇಲ್ಲಡೆ ಸುದ್ದಿಯಾಗಿದ್ದಾಳೆ.! ಅತಿ ಕಿರಿಯ ವಯಸ್ಸಿನಲ್ಲಿ ಅಂಗಾಂಗ ದಾನ ಮಾಡಿದ‌ ಕಂದಮ್ಮ ಎನಿಸಿಕೊಂಡಿದ್ದಾಳೆ. ಇತ್ತೀಚೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರೀಯಗೊಂಡಿದ್ದ…

Read More

ಹೊನ್ನಾವರ : ಪ್ರತಿಷ್ಠಿತ ಇಡಗುಂಜಿ ದೇವಸ್ಥಾನದಲ್ಲಿ ತಟ್ಟೆಗೆ ಬಿದ್ದ ದಕ್ಷಿಣೆ ಹಣಕ್ಕಾಗಿ ಅರ್ಚಕರ ನಡುವೆ ಗಲಾಟೆ.ಇದು ಬೇಕಿತ್ತಾ ಸ್ವಾಮಿ.? – ವಿಡಿಯೋ ವೈರಲ್.!

ಹೊನ್ನಾವರ : ಪ್ರತಿಷ್ಠಿತ ಇಡಗುಂಜಿ ದೇವಸ್ಥಾನದಲ್ಲಿ ತಟ್ಟೆಗೆ ಬಿದ್ದ ದಕ್ಷಿಣೆ ಹಣಕ್ಕಾಗಿ ಅರ್ಚಕರ ನಡುವೆ ಗಲಾಟೆ.! ಇದು ಬೇಕಿತ್ತಾ ಸ್ವಾಮಿ.? ವಿಡಿಯೋ ವೈರಲ್.! ಹೊನ್ನಾವರ ಜನವರಿ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಐತಿಹಾಸಿಕ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತರು ನೀಡುವ ತಟ್ಟೆ ಹಣಕ್ಕಾಗಿ ಅರ್ಚಕರು ಬೀದಿಯಲ್ಲಿ ಕಿತ್ತಾಡಿಕೊಂಡಿರುವ ಘಟನೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೊಡೆದಾಡಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇವಸ್ಥಾನದ ಅರ್ಚಕರಾದ ನರಸಿಂಹ ಭಟ್ ಮತ್ತು ರಮಾನಂದ ಭಟ್ ಅವರ…

Read More

ಭದ್ರಾವತಿ : ವಿಧವೆ ಮಹಿಳೆಗೆ ಪೊಲೀಸಪ್ಪನ ಟಾರ್ಚರ್ ಪ್ರಕರಣ : ಪೇದೆ ವಿರುದ್ಧ FIR ದಾಖಲು.

ಭದ್ರಾವತಿ : ವಿಧವೆ ಮಹಿಳೆಗೆ ಪೊಲೀಸಪ್ಪನ ಟಾರ್ಚರ್ ಪ್ರಕರಣ : ಪೇದೆ ವಿರುದ್ಧ FIR ದಾಖಲು. news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಪೊಲೀಸ್ ಪೇದೆಯೊಬ್ಬನ ಕಾಟಕ್ಕೆ, ಅಪಪ್ರಚಾರಕ್ಕೆ ಮನನೊಂದು ವಿಧವೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೇದೆ ಮೋಹನನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಪೊಲೀಸ್ ಪೇದೆ ಮೋಹನನ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಆಕೆಗೆ ನಿರಂತರ ತೊಂದರೆ ನೀಡಿದ್ದ ಮೋಹನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಹಿಳೆಯ…

Read More

ಶಾರ್ಜಾ ಪ್ರಕಾಶ್ ಕುಂದಾರ್ ಕೊಲೆ ಪ್ರಕರಣ: ಫಾರೆನ್ಸಿಕ್​ ವರದಿಯಲ್ಲಿ ಭಯಾನಕ ಸಂಗತಿ ಬಯಲು.!

ಶಾರ್ಜಾ ಪ್ರಕಾಶ್ ಕುಂದಾರ್ ಕೊಲೆ ಪ್ರಕರಣ: ಫಾರೆನ್ಸಿಕ್​ ವರದಿಯಲ್ಲಿ ಭಯಾನಕ ಸಂಗತಿ ಬಯಲು.! news.ashwasurya.in ಶಾರ್ಜಾದ ಅಲ್​ ನಹ್ದಾ ಕಮರ್ಷಿಯಲ್​ ಏರಿಯಾದ ರ್ನಿಜನ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಡಿಕ್ಕಿಯಲ್ಲಿ ಎರಡು ಚೀಲಗಳಲ್ಲಿ ತುಂಬಿಡಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಹಂತಕರು ಕೊಲೆಯ ನಂತರ ವ್ಯಕ್ತಿಯ ದೇಹವನ್ನು ಗರಗಸದಿಂದ ಕತ್ತರಿಸಿ, ಮಾಂಸಖಂಡಗಳನ್ನು ಹರಿತವಾದ ಆಯುಧದಿಂದ ಬೇರ್ಪಡಿಸಿ 9 ಭಾಗಗಳಾಗಿ ಕತ್ತರಿಸಿದ್ದಾರೆ… ಅಶ್ವಸೂರ್ಯ/ಉಡುಪಿ : ಯುಎಇ ಶಾರ್ಜಾದಲ್ಲಿ ಭೀಕರ ರೀತಿಯಲ್ಲಿ ಹತ್ಯೇಗಿಡಾದ ಕುಂದಾಪುರ ಮೂಲದ ಅಲ್ವಿನ್​ ಪ್ರಕಾಶ್​ ಕುಂದರ್​ ಹತ್ಯೆ ಪ್ರಕರಣಕ್ಕೆ…

Read More

ಬೆಂಗಳೂರು : ಸೌಜನ್ಯ ಪ್ರಕರಣದ ಮರು ತನಿಖೆಯಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್: ಎಸ್ಐಟಿ ನೂತನ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಥೋಡ್ ನೇಮಕ!

ಬೆಂಗಳೂರು : ಸೌಜನ್ಯ ಪ್ರಕರಣದ ಮರು ತನಿಖೆಯಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್: ಎಸ್ಐಟಿ ನೂತನ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಥೋಡ್ ನೇಮಕ! news.ashwasurya.in ಸೌಜನ್ಯ ಪ್ರಕರಣದ ಮರು ತನಿಖೆ ಮತ್ತೊಂದು ತಿರುವು ಪಡೆದಿದ್ದು ಎಸ್ಐಟಿ ನೂತನ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಥೋಡ್ ನೇಮಕವಾಗಿದ್ದಾರೆ!… ಅಶ್ವಸೂರ್ಯ/ಮಂಗಳೂರು / : ದಕ್ಷಿಣ ಕನ್ನಡ ಜಿಲ್ಲೆಯ ಚರ್ಚಿತದ ಜೋತೆಗೆ ನಿಗೂಢವಾಗಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ರಚಿಸಲಾಗಿದ್ದ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥರನ್ನು ರಾಜ್ಯ ಸರ್ಕಾರ…

Read More

ಶಿವಮೊಗ್ಗ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಥಮ ವರ್ಷದಲ್ಲೇ ಅತ್ಯುತ್ತಮ ಸಾಧನೆಗೈದ ಸರ್.ಎಂ. ಪಿಯು ಕಾಲೇಜ್.

ಶಿವಮೊಗ್ಗ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಥಮ ವರ್ಷದಲ್ಲೇ ಅತ್ಯುತ್ತಮ ಸಾಧನೆಗೈದ ಸರ್.ಎಂ. ಪಿಯು ಕಾಲೇಜ್. news.ashwasurya.in ಅಶ್ವಸೂರ್ಯ/ಶಿವಮೊಗ್ಗ : 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಬಂದಿದ್ದು ರಾಜ್ಯದ ಹೆಸರಾಂತ ಕಾಲೇಜುಗಳಲ್ಲಿ ಒಂದಾದ ಶಿವಮೊಗ್ಗದ ಪ್ರತಿಷ್ಠಿತ ಸರ್ ಎಂ. ವಿ. ಪಿ. ಯು ಸೈನ್ಸ್ ಕಾಲೇಜು ಜಿಲ್ಲೆಗೆ ಅಗ್ರಸ್ಥಾನದಲ್ಲಿದೆ ಕಾಲೇಜಿನ ವಿಧ್ಯಾರ್ಥಿನಿ ಸಿರಿ ಟಿ. ಜಿ 595, ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ 4ನೇ ಸ್ಥಾನ ಗಳಿಸಿ ಕಾಲೇಜು ಮತ್ತು ಜಿಲ್ಲೆಗೆ ಕೀರ್ತಿ…

Read More
Optimized by Optimole
error: Content is protected !!