ಹೈದರಾಬಾದ್ : ಮಧ್ಯರಾತ್ರಿ ಒಬ್ಬಂಟಿ ಮಹಿಳೆಯಂತೆ ಬಸ್ ಕಾಯುತ್ತಾ ನಿಂತ ಪೊಲೀಸ್ ಕಮಿಷನರ್ ಸುಮತಿ ಐಪಿಎಸ್.! ರಾತ್ರಿ 12 ಗಂಟೆಯಿಂದ ಮಧ್ಯರಾತ್ರಿ 3 ವರೆಗೆ ನೆಡೆದ್ದು ಎನು.?
ಹೈದರಾಬಾದ್ : ಮಧ್ಯರಾತ್ರಿ ಒಬ್ಬಂಟಿ ಮಹಿಳೆಯಂತೆ ಬಸ್ ಕಾಯುತ್ತಾ ನಿಂತ ಪೊಲೀಸ್ ಕಮಿಷನರ್ ಸುಮತಿ ಐಪಿಎಸ್.! ರಾತ್ರಿ 12 ಗಂಟೆಯಿಂದ ಮಧ್ಯರಾತ್ರಿ 3 ವರೆಗೆ ನೆಡೆದ್ದು ಎನು.? news.ashwasurya.in ಅಶ್ವಸೂರ್ಯ/ಹೈದರಾಬಾದ್: ನಾವುಗಳು ಸಿನಿಮಾಗಳಲ್ಲಿ ನೋಡಿದ್ದೇವೆ ಮತ್ತು ಕರ್ನಾಟಕದಲ್ಲಿ ಖಡಕ್ ಐಪಿಎಸ್ ಅಧಿಕಾರಿಗಳಾದ ಸಾಂಗ್ಲಿಯಾನ ಮತ್ತು ಕೆಂಪಯ್ಯ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಮಾರುವೇಷದಲ್ಲಿ ಅಕ್ರಮ ದಂಧೆಕೋರರಿಗೆ ಮತ್ತು ಪುಂಡರುಗೆ ಸರಿಯಾದ ಬುದ್ಧಿ ಕಲಿಸಿದ್ದನ್ನು ಕೇಳಿದ್ದೇವೆ ಈಗ ಇವರ ಶೈಲಿಯಲ್ಲೇ ನಡೆದ ನೈಜ ಕಾರ್ಯಾಚರಣೆಯೊಂದು ಹೈದರಾಬಾದ್‌ನಲ್ಲಿ ನೆಡೆದಿದೆ, ಮಲ್ಕಾಜ್‌ಗಿರಿ…
