ರೋಲ್ಸ್ ರಾಯ್ ಕಾರು,5 ಕೆಜಿ ಚಿನ್ನದ ಜೊತೆ 70ರ ಅಜ್ಜ ಫ್ರೀ.! 20ರ ಸುಂದರಿ ಮದುವೆಯಾದ 70 ರ ಮುದುಕ.!
ರೋಲ್ಸ್ ರಾಯ್ ಕಾರು,5 ಕೆಜಿ ಚಿನ್ನದ ಜೊತೆ 70ರ ಅಜ್ಜ ಫ್ರೀ.! 20ರ ಸುಂದರಿ ಮದುವೆಯಾದ 70 ರ ಮುದುಕ.! ಸೌದಿ ಅರೇಬಿಯಾದಲ್ಲಿ 70 ವರ್ಷದ ವೃದ್ಧರೊಬ್ಬರು 20 ವರ್ಷದ ಯುವತಿಯನ್ನು ಮದುವೆಯಾಗಿದ್ದಾರೆ. ಈ ಮದುವೆಗೆ ಯುವತಿಯನ್ನು ಒಪ್ಪಿಸಲು, ವರನು ರೋಲ್ಸ್ ರಾಯ್ಸ್ ಕಾರು ಮತ್ತು 5 ಕೆ. ಜಿ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದು, ಈ ಸುದ್ದಿ ವೈರಲ್ ಆಗಿದೆ. ಇಂದು ಎಷ್ಟೋ ಗಂಡುಮಕ್ಕಳು ಹೆಣ್ಣೇ ಸಿಕ್ತಿಲ್ಲ ಎಂದು ಗೋಳೋ ಎನ್ನುತ್ತಿದ್ದಾರೆ... news.ashwasurya.in ಅಶ್ವಸೂರ್ಯ/ ಸೌದಿ ಅರೇಬಿಯಾ…
