‘ರಿಪ್ಪರ್ ಚಂದ್ರನ್’ : ಮಲೆನಾಡಿನಿಂದ ಕರಾವಳಿವರೆಗೆ ನಡುಗಿಸಿದ್ದ ಸರಣಿ ಹಂತಕನ ಕ್ರೈಮ್ ಇತಿಹಾಸ.!?
‘ರಿಪ್ಪರ್ ಚಂದ್ರನ್’ : ಮಲೆನಾಡಿನಿಂದ ಕರಾವಳಿವರೆಗೆ ನಡುಗಿಸಿದ್ದ ಸರಣಿ ಹಂತಕನ ಕ್ರೈಮ್ ಇತಿಹಾಸ.!? news.ashwasurya.in ಅಶ್ವಸೂರ್ಯ/ ಮಲೆನಾಡು – ದಕ್ಷಿಣಕನ್ನಡ : ಕೊಟ್ಟಿಗೆಹಾರ ಸೇರಿದಂತೆ ಕರ್ನಾಟಕದ ಕರಾವಳಿ ಹಾಗೂ ಕೇರಳದ ಗಡಿ ಭಾಗಗಳಲ್ಲಿ ಒಂದು ಕಾಲದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದ ಸರಣಿ ಹಂತಕ ರಿಪ್ಪರ್ ಚಂದ್ರನ್ ಅಲಿಯಾಸ್ ರಮೇಶ್ ಅಲಿಯಾಸ್ ಸುರೇಂದ್ರನ್ನ ಅಪರಾಧ ಇತಿಹಾಸ ಇಂದಿಗೂ ಭಯಾನಕ ಅಧ್ಯಾಯವಾಗಿ ಉಳಿದಿದೆ.ಎಂಭತ್ತರ ದಶಕದಲ್ಲಿ ನಡೆದ ಸರಣಿ ಕೊಲೆಗಳು ಹಾಗೂ ದರೋಡೆ ಪ್ರಕರಣಗಳಿಂದಾಗಿ ಕಾಸರಗೋಡು, ಕಣ್ಣೂರು, ದಕ್ಷಿಣ ಕನ್ನಡ ಮತ್ತು…
