ಆರಂಭವಾಯಿತು ಟೆನ್ನಿಸ್ ಬಾಲ್ ಕ್ರಿಕೆಟ್ ಪ್ರೇಮಿಗಳು ಕಾದು ಕುಳಿತಿದ್ದ ರೇಣು ಗೌಡ ಮತ್ತು ತಂಡದವರ ಸಾರಥ್ಯದ ಪ್ರತಿಷ್ಠಿತ ಟೆನ್ನಿಸ್ ಬಾಲ್ ಕ್ರಿಕೆಟ್ ಅಂತರಾಷ್ಟ್ರೀಯ ಪಂದ್ಯಾವಳಿ ” ಫ್ರೆಂಡ್ಸ್ ಟ್ರೋಫಿ” 2024

ಆರಂಭವಾಯಿತು ಟೆನ್ನಿಸ್ ಬಾಲ್ ಕ್ರಿಕೆಟ್ ಪ್ರೇಮಿಗಳು ಕಾದು ಕುಳಿತಿದ್ದ ರೇಣು ಗೌಡ ಮತ್ತು ತಂಡದವರ ಸಾರಥ್ಯದ ಪ್ರತಿಷ್ಠಿತ ಪಂದ್ಯಾವಳಿ ” ಫ್ರೆಂಡ್ಸ್ ಟ್ರೋಫಿ” 2024 ASHWASURYA SHIVAMOGGA SUDHIR VIDHATA ಅಶ್ವಸೂರ್ಯ/ಶಿವಮೊಗ್ಗ: ಕರ್ನಾಟಕದಲ್ಲಿ ಮನೆ‌ ಮಾತಾಗಿರುವ ಟೆನ್ನಿಸ್ ಬಾಲ್ ಕ್ರಿಕೆಟಿನ ಶ್ರೇಷ್ಠ ತಂಡಗಳಲ್ಲಿ ಒಂದಾದ ಫ್ರೆಂಡ್ಸ್ ಬೆಂಗಳೂರು ತಂಡ ರಾಷ್ಟ್ರದಂತ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸುವುದರ ಜೋತೆಗೆ ಅಂತರಾಷ್ಟ್ರೀಯ ಪಂದ್ಯಾವಳಿಯನ್ನು ಆಯೋಜಿಸಿ ಇನ್ನಷ್ಟು ಎತ್ತರಕ್ಕೆ ಬೆಳೆದು‌ ನಿಂತಿದೆ ರೇಣುಗೌಡರು ಮತ್ತು ಅವರ ತಂಡದ ಸತತ ಪರಿಶ್ರಮದಿಂದ…

Read More

ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರಾದ ಎಸ್.ಕೆ. ಮರಿಯಪ್ಪ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಂಶಗಳು

ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರಾದ ಎಸ್.ಕೆ. ಮರಿಯಪ್ಪ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಂಶಗಳು; ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಅದ್ಭುತವಾಗಿ ನೆರವೇರಿದೆ. ಸಮಿತಿ ನಿರ್ದೇಶಕರ ಅನುಮತಿ ಮೇರೆಗೆ 46 ಅಡಿ ಚಾಮುಂಡೇಶ್ವರಿ ಪ್ರತಿಮೆ, ಅಲಂಕಾರ ಗಮನ ಸೆಳೆದಿದೆ. ಎಂ.ಶ್ರೀಕಾಂತ್ ರವರ ವಿಶೇಷ ಅಲಂಕಾರ…ಹತ್ತು ಜೊತೆ ಹೆಣ್ಣು ಮಕ್ಕಳ ಕುಸ್ತಿ…ಗ್ಯಾಲರಿ ನಿರ್ಮಾಣ ಮಾಡಿದ್ವಿಎಲ್ಲ ಇಲಾಖೆಗಳ ಸಹಕಾರಕ್ಕೆ ಅಭಿನಂದನೆಗಳುಕಎನ್.ಮಂಜುನಾಥ್; ಅರ್ಥಪೂರ್ಣ ಮತ್ತು ಯಶಸ್ವಿಯಾಗಿ ಧರ್ಮಾತೀತವಾಗಿ ನಡೆದಿದೆ. ರಕ್ಷಣಾ ಇಲಾಖೆ ಜೇಬುಗಳ್ಳರು, ಸರಗಳ್ಳ ಪ್ರಕರಣ…

Read More

ಕಲಾವಿದೆ ಲಕ್ಷ್ಮೀಯವರಿಗೆ ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಪ್ರದಾನ

ಕಲಾವಿದೆ ಲಕ್ಷ್ಮೀಯವರಿಗೆ ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಪ್ರದಾನ ಭದ್ರಾವತಿ ತಾಲ್ಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜ ಮಹಿಳಾ ದಿನಾಚರಣೆ ಅಂಗವಾಗಿ ಕೊಡುವ ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿಯನ್ನು ಈ ವರ್ಷ ರಂಗ ಕಲಾವಿದೆ ಹಾಗೂ ಶಿಕ್ಷಕಿ ಶ್ರೀಮತಿ ಎಸ್.ಲಕ್ಷ್ಮೀಯವರಿಗೆ ಪ್ರದಾನ ಮಾಡಲಾಯಿತು. ಭದ್ರಾವತಿಯ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಶ್ರೀಮತಿ ಗೌರಮ್ಮ ಶಂಕರಯ್ಯ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಶ್ರೀಮತಿ ಆರ್.ಎಸ್.ಶೋಭ ವಹಿಸಿದ್ದರು.ಪ್ರಾಸ್ತಾವಿಕ ನುಡಿಗಳನ್ನು ಡಾ.ವಿಜಯಾದೇವಿ ಆಡಿದರು.ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್.ಮಹೇಶ್ ಕುಮಾರ್,ಮಹಿಳಾ ಸಮಾಜದ ಉಪಾಧ್ಯಕ್ಷೆ ಶ್ರೀಮತಿ ಸುಶೀಲಾ,…

Read More

ವಿಶ್ವ ಗುಬ್ಬಚ್ಚಿ, ವಿಶ್ವ ಅರಣ್ಯ, ವಿಶ್ವ ಜಲ ಹಾಗೂ ವಿಶ್ವ ಪವನ ವಿಜ್ಞಾನ ದಿನಾಚರಣೆ

ವಿಶ್ವ ಗುಬ್ಬಚ್ಚಿ, ವಿಶ್ವ ಅರಣ್ಯ, ವಿಶ್ವ ಜಲ ಹಾಗೂ ವಿಶ್ವ ಪವನ ವಿಜ್ಞಾನ ದಿನಾಚರಣೆ ಶಿವಮೊಗ್ಗ, ಮಾರ್ಚ್ 19: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಅಧ್ಯಯನ ಕೇಂದ್ರ ಮತ್ತು ರೇಡಿಯೋ ಶಿವಮೊಗ್ಗ 90.8 ಎಫ್‍ಎಂ ಹಾಗೂ ನಿರ್ಮಲ ತುಂಗಾ ಅಭಿಯಾನ ಶಿವಮೊಗ್ಗ ಹಾಗೂ ನಗರದ ಬೇರೆ ಬೇರೆ ಕಾಲೇಜುಗಳ ಸಹಯೋಗದೊಂದಿಗೆ ಮಾ. 20 ರಂದು ಬೆಳಗ್ಗೆ 11.00ಕ್ಕೆ ನಗರದ ಅಲ್ ಮೊಹಮೂದ್ ಬಿ.ಎಡ್. ಕಾಲೇಜು ಆವರಣದಲ್ಲಿ “ವಿಶ್ವ ಗುಬ್ಬಚ್ಚಿ ದಿನಾಚರಣೆ”ಯನ್ನು ಆಚರಿಸುತ್ತಿದ್ದು, ಉದ್ಘಾಟಕರಾಗಿ ಪರಿಸರ…

Read More

ಮಾ.25 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ-ಅಗತ್ಯ ಸಿದ್ದತೆಗೆ ಎಡಿಸಿ ಸೂಚನೆ

ಮಾ.25 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ-ಅಗತ್ಯ ಸಿದ್ದತೆಗೆ ಎಡಿಸಿ ಸೂಚನೆ ಶಿವಮೊಗ್ಗ, ಮಾರ್ಚ್ 19 :ಜಿಲ್ಲೆಯಲ್ಲಿ ಮಾ.25 ರಿಂದ ಏಪ್ರಿಲ್ 06 ರವರೆಗೆ ಎಸ್‍ಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿದ್ದು, ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿ ಪರೀಕ್ಷೆಗಳನ್ನು ನಡೆಸಲು ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಂದು ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯ ಒಟ್ಟು 78 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ನಿಯೋಜನೆಗೊಂಡಿರುವ…

Read More

ನಾಳೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಆಗಮನ,ಬೃಹತ್ ರ‍್ಯಾಲಿ,ಲಗಾನ್ ಮಂದಿರದಲ್ಲಿ ಕಾರ್ಯಕರ್ತರ ಸಭೆ: ಹೆಚ್ ಎಸ್ ಸುಂದರೇಶ್

ನಾಳೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಆಗಮನ,ಬೃಹತ್ ರ‍್ಯಾಲಿ,ಲಗಾನ್ ಮಂದಿರದಲ್ಲಿ ಕಾರ್ಯಕರ್ತರ ಸಭೆ: ಹೆಚ್ ಎಸ್ ಸುಂದರೇಶ್ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಮಾ.20ರಂದು ಬೃಹತ್ ರ‍್ಯಾಲಿ ಮೂಲಕ ಆಗಮಿಸಿ ಲಗಾನ್ ಮಂದಿರದಲ್ಲಿ ಜಿಲ್ಲಾ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಹೇಳಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರ‍್ಯಾಲಿಯು ಬುಧವಾರ ಬೆಳಿಗ್ಗೆ 10 ಕ್ಕೆ ಭದ್ರಾವತಿಯಲ್ಲಿ ಆರಂಭವಾಗಿ 11 ಕ್ಕೆ ಶಿವಮೊಗ್ಗದ…

Read More
Optimized by Optimole
error: Content is protected !!