ಆತನಿಗೆ ಬಸ್ಸಿನಲ್ಲಿ ಪರಿಚಯಾವಾದ್ಲು ಲಾಡ್ಜಿಗೆ ಕರೆದೊಯ್ದು,ಕೊನೆಗೆ ಎಲ್ಲವನ್ನೂ ಬಾಚಿಕೊಂಡು ಎಸ್ಕೇಪ್! ಅದ ಮಹಿಳೆಯ ಬಂಧನ

ಆತನಿಗೆ ಬಸ್ಸಿನಲ್ಲಿ ಪರಿಚಯಾವಾದ್ಲು ಲಾಡ್ಜಿಗೆ ಕರೆದೊಯ್ದು,ಕೊನೆಗೆ ಎಲ್ಲವನ್ನೂ ಬಾಚಿಕೊಂಡು ಎಸ್ಕೇಪ್! ಅದ ಮಹಿಳೆಯ ಬಂಧನ. ಶಿವಮೊಗ್ಗ ನಗರದ ವ್ಯಕ್ತಿಯೊಬ್ಬರು ಕಳೆದ ಡಿಸೆಂಬರ್ 15 ರಂದು ಮದ್ಯಾಹ್ನದ ವೇಳೆಗೆ ಶಿವಮೊಗ್ಗಕ್ಕೆ ಹಿಂತಿರುಗಲು ಹೊನ್ನಾವರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ.ಶಿವಮೊಗ್ಗಕ್ಕೆ ಹೊರಡಲು ಬಸ್ ಕೂಡ ರೆಡಿಯಾಗಿತ್ತು ಹತ್ತಿ ಕುಳಿತಿದ್ದಾರೆ.ಅದೆ ಸಮಯಕ್ಕೆ ಇವರಪಕ್ಕಕ್ಕೆ ಸುಮಾರು 30 ರಿಂದ 35 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕುಳಿತುಕೊಂಡಿದ್ದಾರೆ.ಗಂಡು ಎನ್ನುವ ಪ್ರಾಣಿ ಹಸಿದಿದ್ದರೆ ಪಕ್ಕದಲ್ಲಿ ಇದ್ದ ಹೆಂಗಸು ಸ್ಕೆಚ್ ಹಾಕಿಕುಳಿತಿದ್ದಳು. ಸರಿಯಾದ ಮಿಕ ಸಿಕ್ಕಿದೆ ಎಂದು.ಕೆಲವೇ…

Read More

ಶಿವಮೊಗ್ಗ ನಗರದಲ್ಲಿ ಕ್ರಿಕೆಟ್ ಹಬ್ಬ : ಅಂತರಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ,ರಾಜ್ಯದ ಯಾವುದೇ ತಂಡಕೂಡ ಭಾಗವಹಿಸಬಹುದು

ಶಿವಮೊಗ್ಗ ನಗರದಲ್ಲಿ ಕ್ರಿಕೆಟ್ ಹಬ್ಬ : ಅಂತರಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ,ರಾಜ್ಯದ ಯಾವುದೇ ತಂಡಕೂಡ ಭಾಗವಹಿಸಬಹುದು ಶಿವಮೊಗ್ಗ: ಶಿವಮೊಗ್ಗ ನಗರ ಟೀಮ್ ಮಾಧ್ಯಮ ಇವರ ಆಶ್ರಯದಲ್ಲಿ ಜನವರಿ 26,27,28 ರಂದು ನಗರದ ಶ್ರೀ ಶಾರದದೇವಿ ಅಂಧರ ವಿಕಾಸ ಶಾಲಾ ಕ್ರೀಡಾಂಗಣದಲ್ಲಿ ಅಂತರ ಜಿಲ್ಲಾ ಮಟ್ಟದ ಕ್ರಿಕೆಟ್ ( ರಾಜ್ಯದ ಯಾವುದೇ ತಂಡಕೂಡ ಭಾಗವಹಿಸಬಹುದು ) ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಕೆಲವು ಜಿಲ್ಲೆಯ ಶ್ರೇಷ್ಠ ಕ್ರಿಕೆಟ್ ತಂಡಗಳು ಮತ್ತು ಶ್ರೇಷ್ಠ ಆಟಗಾರರು ಭಾಗವಹಿಸಲಿದ್ದಾರೆ. ಈ…

Read More

ಜ.10ಕ್ಕೆ ಸುರ್ಜೇವಾಲ ಬೆಂಗಳೂರಿಗೆ ಲೋಕಸಭಾ ಚುನಾವಣೆ ಹಿನ್ನಲೆ ಚರ್ಚೆ: ಸಚಿವ ದಿನೇಶ್ ಗುಂಡೂರಾವ್

ಜ.10ಕ್ಕೆ ಸುರ್ಜೇವಾಲ ಬೆಂಗಳೂರಿಗೆ ಲೋಕಸಭಾ ಚುನಾವಣೆ ಹಿನ್ನಲೆ ಚರ್ಚೆ: ಸಚಿವ ದಿನೇಶ್ ಗುಂಡೂರಾವ್ News.Ashwasurya.in ಬೆಂಗಳೂರು: ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಜ.10ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಲೋಕಸಭೆ ಚುನಾವಣಾ ಪೂರ್ವ ಬಾವಿತಯಾರಿ ಬಗ್ಗೆ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸಾಕಷ್ಟು ಚರ್ಚೆಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ವಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸಂಸದರನ್ನ ಆಯ್ಕೆ ಮಾಡಿ ಕಳುಹಿಸಬೇಕಿದೆ.ಸುಮಾರು…

Read More

ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೂಸಿನ ಮನೆ ನಿರ್ಮಾಣ ಅವೈಜ್ಞಾನಿಕ-ಆರ್ಥಿಕ ಹೊರೆ ಹೇರುವ ಮುನ್ನ ಎಚ್ಚರವಹಿಸಲಿ:ಒಕ್ಕೂಟದ ಅಧ್ಯಕ್ಷ ಅನಿಲ್

ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೂಸಿನ ಮನೆ ನಿರ್ಮಾಣ ಅವೈಜ್ಞಾನಿಕ-ಆರ್ಥಿಕ ಹೊರೆ ಹೇರುವ ಮುನ್ನ ಎಚ್ಚರವಹಿಸಲಿ:ಒಕ್ಕೂಟದ ಅಧ್ಯಕ್ಷ ಅನಿಲ್ ತೀರ್ಥಹಳ್ಳಿ: ಸೆ.14,2023 ರಂದು ಗ್ರಾಮಪಂಚಾಯತಿ ಮಟ್ಟದಲ್ಲಿ ಕೂಸಿನ ಮನೆ ಯೋಜನೆಯಡಿ ಶಿಶುಪಾಲನಾ ಕೇಂದ್ರ ಗಳನ್ನು ಸ್ಥಾಪಿಸಬೇಕೆಂಬ ಅವೈಜ್ಞಾನಿಕ ಆದೇಶವನ್ನು ಹೊರಡಿಸಿ ಗ್ರಾಮಪಂಚಾಯತಿ ಗಳಿಗೆ ಆರ್ಥಿಕ ಹೊರೆಯನ್ನು ಹೇರಲಾರಂಭಿಸಿದೆ.ಇಂತಹ ಯೋಜನೆಗಳನ್ನು ಜಾರಿಗೆ ತರುವ ಮುನ್ನ ಸರ್ಕಾರ ಎಚ್ಚರ ವಹಿಸಬೇಕು. ಈಗಾಗಲೇ ಸ್ವಂತ ಸಂಪನ್ಮೂಲ ಗಳಿಲ್ಲದೇ ಪಂಚಾಯತಿಗಳು ಆರ್ಥಿಕ ದಿವಾಳಿ ಹಂತ ತಲುಪಿವೆ. ಅವೈಜ್ಞಾನಿಕ ಯೋಜನೆಗಳು ಅಭಿವೃದ್ಧಿ ಅಧಿಕಾರಿಗಳು ಹಾಗೂ ಜನ…

Read More

ಶ್ರೀ ಹಿತೇಂದ್ರ ಆರ್. ಐಪಿಎಸ್, ಮಾನ್ಯ ಎಡಿಜಿಪಿ (ಕಾನೂನು & ಸುವ್ಯವಸ್ಥೆ) ರವರು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೇವಾ ಪೆರೇಡ್ ನ ವಿಕ್ಷಣೆ ನಡೆಸಿ ಗೌರವ ವಂದನೆ ಸ್ವೀಕರಿಸಿದರು.

ಶ್ರೀ ಹಿತೇಂದ್ರ ಆರ್. ಐಪಿಎಸ್, ಮಾನ್ಯ ಎಡಿಜಿಪಿ (ಕಾನೂನು & ಸುವ್ಯವಸ್ಥೆ) ರವರು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೇವಾ ಪೆರೇಡ್ ನ ವಿಕ್ಷಣೆ ನಡೆಸಿ ಗೌರವ ವಂದನೆ ಸ್ವೀಕರಿಸಿದರು. ಈ ದಿನ ದಿನಾಂಕಃ 05-01-2024 ರಂದು ಬೆಳಗ್ಗೆ ಶ್ರೀ ಹಿತೇಂದ್ರ ಆರ್. ಐಪಿಎಸ್, ಮಾನ್ಯ ಎಡಿಜಿಪಿ (ಕಾನೂನು & ಸುವ್ಯವಸ್ಥೆ) ರವರು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೇವಾ ಪೆರೇಡ್ ನ ವಿಕ್ಷಣೆ ನಡೆಸಿ ಗೌರವ ವಂದನೆ ಸ್ವೀಕರಿಸಿದರು. ಶ್ರೀ ಮಿಥುನ್ ಕುಮಾರ್ ಜಿ. ಕೆ,…

Read More

ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರನ್ನು ಬೇಟಿಮಾಡಿದ ಸಿಎಂ ಸಿದ್ಧರಾಮಯ್ಯ!!?

ದೆಹಲಿ ವಿಮಾನ ನಲ್ದಾಣ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ!! news.Ashwasurya.in ಸಿಎಂ ಸಿದ್ಧರಾಮಯ್ಯ ಅವರ ಟ್ವಿಟರ್ ಖಾತೆಯಲ್ಲಿ ಗುರುವಾರ ವಿಶೇಷ ಫೋಟೋ ಒಂದು ಪೋಸ್ಟ್‌ ಆಗಿದೆ. ಸಚಿನ್‌ ತೆಂಡುಲ್ಕರ್‌ ಅವರನ್ನು ಸಿದ್ಧರಾಮಯ್ಯನವರುದೆದೆಹಲಿ ಏರ್ ಫೋರ್ಟ್ ನಲ್ಲಿ ಭೇಟಿಯಾಗಿದ್ದಾರೆ.ಇದೊಂದು ವಿಷೇಶವಾದ ಬೇಟಿಯಾಗಿದೆ ಬೆಂಗಳೂರು ಜನವರಿ 4ರಂದು ಕ್ರೀಡಾ ಪ್ರೇಮಿಯಾಗಿರುವ ಸಿಎಂ ಸಿದ್ಧರಾಮಯ್ಯ ಅವರು ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಗುರುವಾರ ವಿಶೇಷ ಫೋಟೋವನ್ನು ಪೋಸ್ಟ್‌ ಮಾಡಿದ್ದರೆ.ಬೆಂಗಳೂರಿನಲ್ಲಿ ಭಾರತ ತಂಡದ ಕ್ರಿಕೆಟ್‌ ಪಂದ್ಯ ನಡೆದಾಗ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ…

Read More
Optimized by Optimole
error: Content is protected !!