ಶಿವಮೊಗ್ಗ: ಜೆಡಿಎಸ್ ಪಕ್ಷ ಸಂಘಟನೆಗೆ ಮುಂದಾದ ಮುಖಂಡರು

ಶಿವಮೊಗ್ಗ ಜೆಡಿಎಸ್ ಪಕ್ಷ ಸಂಘಟನೆಗೆ ಮುಂದಾದ ಮುಖಂಡರು ಶಿವಮೊಗ್ಗ ನಗರ ಜೆಡಿಎಸ್ ವತಿಯಿಂದ ಪಕ್ಷದ ಸಂಘಟನೆಯ ಉದ್ದೇಶದಿಂದ ನಗರದ ವಾರ್ಡ್ ನo 17, 24 ಹಾಗೂ 25 ರ ಪ್ರಮುಖರು ಮತ್ತು ಕಾರ್ಯಕರ್ತರ ಸಭೆಯನ್ನು ಗೂಪಾಳದ ರಂಗನಾಥ ಬಡಾವಣೆಯಲ್ಲಿನ ಶ್ರೀ ಶನೇಶ್ವರ ಸ್ವಾಮಿ ದೇವಾಲಯದ ಸಮುದಾಯಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶ್ರೀ ಕಡಿದಾಳು ಗೋಪಾಲ್ ರವರು, ರಾಜ್ಯ ಜೆಡಿಎಸ್ ಉಪಾಧ್ಯಕ್ಷರು ನಗರದ ಮಾಜಿ ಶಾಸಕರಾದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರು, ಜಿಲ್ಲಾ ಮಹಾ…

Read More

ನಮ್ಮ ಸರ್ಕಾರ ಯಶಸ್ವಿಯಾಗಿ ಮುಂದುವರೆದು ಹೋಗುತ್ತಿದೆ.ಇದನ್ನು ಸಹಿಸಿಕೊಳ್ಳದ ಬಿಜೆಪಿ ಮನಸ್ಸಿಗೆ ಬಂದದ್ದನ್ನು ಮಾತನಾಡುತ್ತಿದೆ: ಹೆಚ್ ಎಸ್ ಸುಂದರೇಶ್

ನಮ್ಮ ಸರ್ಕಾರದ ಯಶಸ್ವಿಯಾಗಿ ಮುಂದುವರೆದು ಹೋಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಸಹಿಸಿಕೊಳ್ಳಲಾಗದ ಬಿಜೆಪಿಯುವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಿಗೆ ಬಡವರ ಕಷ್ಟಗಳೇ ಗೊತ್ತಿಲ್ಲ ಇವರ ಆಡಳಿತಾವಧಿಯಲ್ಲಿ ಭ್ರಷ್ಟಚಾರ ಮಾಡಿ ಈಗ ನಮ್ಮ ಸರ್ಕಾರದ ಯಶಸ್ಸನ್ನು ಕಂಡು ಎನು ಮಾಡಬೇಕೆಂಬುದು ಗೊತ್ತಾಗದೆ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನಸ್ಸಿಗೆ‌‌ಬಂದಂತೆ ಟೀಕಿಸುತ್ತಿದ್ದಾರೆ. ಅವರು ಏನೇ ತಿಪ್ಪರಲಾಗ ಹಾಕಿದರು ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ.ಇಂತಹ ದುಷ್ಟ ಬುದ್ಧಿಯನ್ನು ಬಿಟ್ಟು ಬಡವರ ಕಷ್ಟಗಳಿಗೆ ಅನುಕೂಲವಾಗುವುದನ್ನು ಬಿಜೆಪಿಯವರು ಗಮನಿಸಬೇಕು ಎಂದರು.ಧರ್ಮ ಧರ್ಮಗಳ ಬಗ್ಗೆ ವಿಷ…

Read More

ಪುತ್ತೂರು, ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣ: ಆರೋಪಿತನೊಬ್ಬನ ಸಹೋದರನ ಹತ್ಯೆಗೆ ಸ್ಕೆಚ್.!? ನಾಲ್ವರ ಬಂಧನ

ಪುತ್ತೂರು, ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣ: ಆರೋಪಿತನೊಬ್ಬನ ಸಹೋದರನ ಹತ್ಯೆಗೆ ಸ್ಕೆಚ್.!? ಪುತ್ತೂರು: ನಗರದ ಹೊರ ವಲಯದ ಮುಕ್ರಂಪಾಡಿ ಜಂಕ್ಷನ್‌ನಲ್ಲಿ ಕಳೆದ ಸೋಮವಾರ ( ಫೆ. 19ರಂದು) ತಡರಾತ್ರಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರನ್ನು ತಪಾಸಣೆ ಮಾಡಿದ ಪೋಲಿಸರಿಗೆ ತಲವಾರುಗಳು ಪತ್ತೆಯಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ನಾಲ್ವರನ್ನು ಬಂಧಿಸಿದ್ದರು.ಬಂಧಿತರ ಕಾರಲಿದ್ದ ಹತಾರಗಳಿಗೆ ಕಾರಣವೇನೆಂದು ಎಂದು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕಳೆದ ನಾಲ್ಕು ತಿಂಗಳ ಹಿಂದೆ ಬರ್ಬರವಾಗಿ ಕೊಲೆಯಾದ ಅಕ್ಷಯ್‌ ಕಲ್ಲೇಗ ಪ್ರಕರಣದ ಆರೋಪಿಯೋರ್ವನ ಸಹೋದರನನ್ನು ಹತ್ಯೆಮಾಡಲು ಈ ನಾಲ್ವರ…

Read More

ಹೆತ್ತವರು ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಯುವಕ ಆತ್ಮಹತ್ಯೆಗೆ ಶರಣು…

ಹೆತ್ತವರು ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಯುವಕ ಆತ್ಮಹತ್ಯೆಗೆ ಶರಣು… news.ashwasurya.in ಶಿವಮೊಗ್ಗ: ಮನೆಯಲ್ಲಿ ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಮನನೊಂದು ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿ ತಾಲೂಕಿನ ಹಳೆ ಕೋಡಿಹಳ್ಳಿಯಲ್ಲಿ ನಡೆದಿದೆ.ಸಾಗರ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ. ವಯಸ್ಸಿಗೆ ಬಂದ ಮಗ ಮನೆಯಲ್ಲಿಯೇ ಇದ್ದರೆ ಯಾವುದೇ ಮನೆಯಲ್ಲಿ ಸಹಜವಾಗಿ ಹೇಳುವುದು ಕೆಲಸಕ್ಕೆ ಹೋಗು ಎಂದು. ಭದ್ರಾವತಿಯ‌ ಸಾಗರ್‌ ಎನ್ನುವ ಯುವಕನಿಗೀ ಮನೆಯವರು ಕೆಲಸಕ್ಕೆ ಹೋಗು ಎಂದು ಹೇಳಿದ್ದಾರೆ ಆದರೆ ಆತ ಆದೆ ದೊಡ್ಡ ವಿಷಯ…

Read More

ತಮ್ಮ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡಲು ಮುಂದಾಗಿದೆಯಾ ಕಾಂಗ್ರೆಸ್.! :135 ಸೀಟುಗಳಿದ್ದು ಅಧಿಕಾರದಲ್ಲಿದ್ದರು ರೆಸಾರ್ಟಿಗೆ ಶಿಫ್ಟ್ ಏಕೆ ?

ತಮ್ಮ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡಲು ಮುಂದಾಗಿದೆಯಾ ಕಾಂಗ್ರೆಸ್.! :135 ಸೀಟುಗಳಿದ್ದು ಅಧಿಕಾರದಲ್ಲಿದ್ದರು ರೆಸಾರ್ಟ್‌ಗೆ ಶಿಫ್ಟ್ ಏಕೆ ? news.ashwasurya.in ವಿಧಾನಸಭಾ ಅಧಿವೇಶನಕ್ಕೆ ಹಾಜರಾಗಿರುವ ಎಲ್ಲಾ ಕಾಂಗ್ರೆಸ್‌ ಶಾಸಕರನ್ನು ವಾರಾಂತ್ಯದಲ್ಲಿ ರೆಸಾರ್ಟ್‌ಗೆ ಶಿಫ್ಟ್‌ ಮಾಡುವುದಕ್ಕೆ ನಿರ್ಧಾರ ಕೈಗೊಳ್ಳಲಾಗಿದೆಯಂತೆ!? ಬೆಂಗಳೂರು ಫೆ,22: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು ಗೆದ್ದು 135 ಸ್ಥಾನಗಳೊಂದಿಗೆ ಬಹುಮತ ಪಡೆದು ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರಕ್ಕೆ ದಿಢೀರನೆ ತನ್ನ ಎಲ್ಲಾ ಶಾಸಕರನ್ನು ಎರಡು ದಿನಗಳ ಕಾಲ ರೆಸಾರ್ಟ್‌ಗೆ ಶಿಫ್ಟ್‌ ಮಾಡಲು ನಿರ್ಧಾರ ಕೈಗೊಂಡಿದೆಯಂತೆ ಫೆ.25ರ ಭಾನುವಾರ ಕಾಂಗ್ರೆಸ್‌ ಪಕ್ಷದ…

Read More

5 ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸುವಂತಾಗಿದೆ – ಮಧು ಎಸ್ ಬಂಗಾರಪ್ಪ

5 ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸುವಂತಾಗಿದೆ – ಮಧು ಎಸ್ ಬಂಗಾರಪ್ಪ ಶಿವಮೊಗ್ಗ: ಸರ್ಕಾರದ ಐದು ಮಹತ್ವಕಾಂಕ್ಷಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ ಮತ್ತು ಯುವನಿಧಿ ಯೋಜನೆಗಳ ಸಮರ್ಪಕ ಅನುಷ್ಟಾನದಿಂದ ರಾಜ್ಯದ ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು.ಅವರು ಇಂದು ಸೊರಬ ತಾಲೂಕಿನ ಪದವಿ ಪೂರ್ವ ಕಾಲೇಜಿನ…

Read More
Optimized by Optimole
error: Content is protected !!