Ashwa Surya

ಸ್ವಾತಂತ್ರೋತ್ಸವ ಆಚರಣೆ : ಸಕಲ ಸಿದ್ದತೆಗೆ ಡಿಸಿ ಸೂಚನೆ

ಸ್ವಾತಂತ್ರೋತ್ಸವ ಆಚರಣೆ : ಸಕಲ ಸಿದ್ದತೆಗೆ ಡಿಸಿ ಸೂಚನೆ ಶಿವಮೊಗ್ಗ, ಆ.02: ಆಗಸ್ಟ್ 15 ರಂದು ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭಕ್ಕೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಂಡು, ಯಶಸ್ವಿಯಾಗಿ ಸ್ವಾತಂತ್ರೋತ್ಸವ ಜರುಗುವಂತೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ, ವಿತರಿಸಲು ಕ್ರಮವಹಿಸುವಂತೆ ಅಪರ ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು,…

Read More

ಬೆಂಗಳೂರು ಶೇಷಾದ್ರಿಪುರಂ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಅಜಿತ್ ಬರ್ಬರ ಹತ್ತೆ.

ಬೆಂಗಳೂರು ಭೂಗತ ಲೋಕಕ್ಕೆ ಇನ್ನೂ ನೆತ್ತರದಾಹ ತೀರಿದಂತೆ ಕಾಣುತ್ತಿಲ್ಲ ನಿತ್ಯ ಬೆಳಗಾದರೆ ಸಾಕು ಒಂದಲ್ಲ ಒಂದು ಏರಿಯಾದಲ್ಲಿ ರಿವೆಂಜಿನ ನಂಜಿಗೆ‌ ತಲೆ ಉರುಳುತ್ತಿದೆ. ಇಲ್ಲಿ ನಾನು ಎನ್ನುವ ಹುಂಬತನಕ್ಕೆ. ಅಧಿಪತ್ಯ ಸಾಧಿಸುವ ನಿಟ್ಟಿನಲ್ಲಿ ರಾಡಿಗಳು ಹತ್ಯೆಯಾಗಿ ಉಸಿರು ಚಲ್ಲುತ್ತಿದ್ದಾರೆ. ಭೂಗತ ಲೋಕದ ನಿಲ್ಲದ‌ ನೆತ್ತರದಾಹಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಬೆಚ್ಚಿಬಿದ್ದಿ ಹೋಗಿದೆ. ಪೋಲಿಸ್ ಇಲಾಖೆ ಕೂಡ ಎಷ್ಟೇ ಆಲರ್ಟ್ ಆಗಿದ್ದರು. ರೌಡಿಗಳಿಂದ ರೌಡಿಗಳ ಹತ್ಯೆ ನಿರಂತರವಾಗಿ ನೆಡೆಯುತ್ತಿದೆ…. ಇವರನ್ನೆ ನಂಬಿದ ಒಂದಷ್ಟು ಜೀವಗಳ ನೋವು ಹೇಳ ತೀರದಾಗಿದೆ……..

Read More

ಮಂಗಳೂರು ವ್ಯಾಪಾರಿಗೆ ಜೀವಬೆದರಿಕೆ ಆರೋಪ: ಕಲಿ ಯೋಗೀಶ್‌ ಸಹಚರರ ಬಂಧನ.ಆರೋಪಿತರಿಂದ ರಿವಲ್ವಾರ್ ವಶಕ್ಕೆ.!

ಮಂಗಳೂರು ವ್ಯಾಪಾರಿಗೆ ಜೀವಬೆದರಿಕೆ ಆರೋಪ: ಕಲಿ ಯೋಗೀಶ್‌ ಸಹಚರರ ಬಂಧನ.ಆರೋಪಿತರಿಂದ ರಿವಲ್ವಾರ್ ವಶಕ್ಕೆ.! ಅಶ್ವಸೂರ್ಯ/ಶಿವಮೊಗ್ಗ: 50 ಲಕ್ಷ ಹಣಕ್ಕೆ ಜವಳಿ ವ್ಯಾಪಾರಿಗೆ ಬೇಡಿಕೆ ಇಟ್ಟು ಆತನಿಗೆ ಜೀವಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಿದ ಪೋಲಿಸರು ಅವರ ಬಳಿಇದ್ದ ಪಿಸ್ತೂಲ್‌ ಗಳನ್ನು ವಶಕ್ಕೆ ಪಡೆದಿದ್ದಾರೆ.ಮಂಗಳೂರು ನಗರದ ಜವಳಿ ವ್ಯಾಪಾರಿಯೊಬ್ಬರಿಗೆ ಕರೆ ಮಾಡಿದ ಆರೋಪಿಗಳು 50ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಟೋರಿಯಸ್ ಭೂಗತ ಪಾತಕಿ ಕಲಿ ಯೋಗೀಶನ…

Read More

ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ (ರಿ.) ಸುರತ್ಕಲ್ ಇವರ ಆಶ್ರಯದಲ್ಲಿ ಯಶಸ್ವಿಯಾಗಿ ಜರುಗಿದ ರಕ್ತದಾನ ಶಿಬಿರ

ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ (ರಿ.) ಸುರತ್ಕಲ್ ಇವರ ಆಶ್ರಯದಲ್ಲಿ ಯಶಸ್ವಿಯಾಗಿ ಜರುಗಿದ ರಕ್ತದಾನ ಶಿಬಿರ ಅಶ್ವಸೂರ್ಯ/ಶಿವಮೊಗ್ಗ: ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ (ರಿ.) ಸುರತ್ಕಲ್ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಭಾರತೀಯ ಅಂಚೆ ಇಲಾಖೆ ಮಂಗಳೂರು ಇವರ ಸಹಯೋಗದೊಂದಿಗೆ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ ವಿದ್ಯಾದಾಯಿನೀ ಪ್ರೌಢಶಾಲೆಯ ವಜ್ರಮಹೋತ್ಸವ ಸಭಾಂಗಣದಲ್ಲಿ ಯಶಸ್ವಿಯಾಗಿ ಜರಗಿತು. ಸುರತ್ಕಲ್ ನ ಡೆಂಟಲ್ ಸರ್ಜನ್ ರೋ….

Read More

ಶಿವಮೊಗ್ಗ ಜಿಲ್ಲಾ NSUI ವತಿಯಿಂದ “ನಮ್ಮೂರ ಹೆಮ್ಮೆ” ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳ ಸಮಾವೇಶ

ಶಿವಮೊಗ್ಗ ಜಿಲ್ಲಾ NSUI ವತಿಯಿಂದ “ನಮ್ಮೂರ ಹೆಮ್ಮೆ” ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳ ಸಮಾವೇಶ ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ.ಘಟಕದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ “ನಮ್ಮೂರ ಹೆಮ್ಮೆ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ “ಪ್ರತಿಭಾ ಪುರಸ್ಕಾರ” ವನ್ನು ಹಮ್ಮಿಕೊಳ್ಳಲಾಗಿದೆ. ಇಂಜಿನಿಯರಿಂಗ್, ವೈದ್ಯಕೀಯ ಮುಂತಾದ ಕೋರ್ಸ್‌ಗಳಲ್ಲಿ ರ‍್ಯಾಂಕ್‌ ಗಳಿಸಿದ‌ ವಿಧ್ಯಾರ್ಥಿಗಳಿಗೆ ಮತ್ತು ಯುಪಿಎಸ್ಸಿ-ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಜಿಲ್ಲೆಯ ಪ್ರತಿಭಾನ್ವಿತರಿಗೆ ಅಭಿನಂದನಾ…

Read More

ಹೊಸನಗರ: ನಗರ ಹೋಬಳಿಯಲ್ಲಿ ಮಳೆಯ ಆರ್ಭಟ ಮನೆ ಕಳೆದುಕೊಂಡ ಗೋಪಾಲಣ್ಣನಿಗೆ ಹಾಲಗದ್ದೆ ಉಮೇಶ್ ಧನಸಹಾಯ. ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಭೇಟಿ

ಹೊಸನಗರ: ನಗರ ಹೋಬಳಿಯಲ್ಲಿ ಮಳೆಯ ಆರ್ಭಟ ಮನೆ ಕಳೆದುಕೊಂಡ ಗೋಪಾಲಣ್ಣನಿಗೆ ಹಾಲಗದ್ದೆ ಉಮೇಶ್ ಧನಸಹಾಯ. ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಭೇಟಿ. ಅಶ್ವಸೂರ್ಯ/ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಕಳೆದ ಹದಿನೈದು ದಿನಗಳಿಂದಲು ಬಿಟ್ಟು ಬಿಡದೆ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಜನಜೀವನದ ಅಸ್ತವ್ಯಸ್ತವಾಗಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಂತೂ ದಾಖಲೆಯ ಮಳೆ ಸುರಿಯುತ್ತಿದ್ದು ಜನರ ಬದುಕು ಕೂಡ ಮಳೆಯ ಆರ್ಭಟಕ್ಕೆ ಕೊಚ್ಚಿಕೊಂಡು ಹೋಗಿದೆ. ಮನೆಯ ಸೂರಿನ ಜೋತೆಗೆ ಬೆಳೆದ ಬೆಳೆ ಕೂಡ ನಾಶವಾಗಿದೆ. ಭತ್ತದ ಗದ್ದೆಗಳು ಹೊಳೆಯಂತಾದರೆ. ಅಡಿಕೆ ಮರಗಳು…

Read More
Optimized by Optimole
error: Content is protected !!