ತುಮಕೂರು :ಜ್ಯುವೆಲ್ಲರಿ ಶಾಪ್ ಶಟರ್ ಮುರಿದಿಲ್ಲ, ಬೀಗ ಒಡೆದಿಲ್ಲ.! ಖತರ್ನಾಕ್ ಕಳ್ಳ ₹10 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು “ಕದ್ದು ಒಯ್ದಿದ್ದಾ” .!
ತುಮಕೂರು :ಜ್ಯುವೆಲ್ಲರಿ ಶಾಪ್ ಶಟರ್ ಮುರಿದಿಲ್ಲ, ಬೀಗ ಒಡೆದಿಲ್ಲ.! ಖತರ್ನಾಕ್ ಕಳ್ಳ ₹10 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ.! news.ashwasurya.in ಅಶ್ವಸೂರ್ಯ/ತುಮಕೂರು : ಶಟರ್ ಮುರಿದಿಲ್ಲ, ಬೀಗ ಒಡೆದಿಲ್ಲ. ಆದರೂ ರಾತ್ರಿ ಬೆಳಗಾಗುವಷ್ಟರಲ್ಲಿ ಜ್ಯುವೆಲ್ಲರಿ ಅಂಗಡಿಯಲ್ಲಿದ್ದ ಸುಮಾರು ₹10 ಲಕ್ಷ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಕಳ್ಳತನದ ಹಿಂದೆ ಮನುಷ್ಯರಲ್ಲ, ಇಲಿಯೊಂದು ಕಾರಣವಾಗಿದೆ ಎಂಬುದು ಸಿಸಿಟಿವಿ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.ಹೌದು. ತುಮಕೂರಿನ ವಿಶ್ವಾಸ್ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದ ಅಪರೂಪದ ಘಟನೆಯೊಂದು ಅಚ್ಚರಿ ಮೂಡಿಸಿದೆ. ಅಂಗಡಿಯ ಶಟರ್ ಮುರಿಯದೇ,…
