Ashwa Surya

ಮಂಗಳೂರು : ಅಡ್ಡೂರು ಅಕ್ರಮ ಮರಳು ದಂಧೆಯ ಅಡ್ಡೆಗೆ ಪೊಲೀಸರ ರೈಡ್. ದಾಳಿಯಲ್ಲಿ ಎರಡು ಟಿಪ್ಪರ್ ಸಹಿತ ಹದಿನೈದು ದೋಣಿ ವಶಕ್ಕೆ..!

ಪೋಲಿಸರು ವಶಪಡಿಸಿಕೊಂಡ ದೋಣಿಗಳು ಮಂಗಳೂರು : ಅಡ್ಡೂರು ಅಕ್ರಮ ಮರಳು ದಂಧೆಯ ಅಡ್ಡೆಗೆ ಪೊಲೀಸರ ರೈಡ್. ದಾಳಿಯಲ್ಲಿ ಎರಡು ಟಿಪ್ಪರ್ ಸಹಿತ ಹದಿನೈದು ದೋಣಿ ವಶಕ್ಕೆ..! ಮಂಗಳೂರು ತಾಲೂಕಿನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು ಗ್ರಾಮದ ನಂದ್ಯಾ ಎಂಬಲ್ಲಿ ಗುರುಪುರದ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ಶನಿವಾರ ನಸುಕಿನ ವೇಳೆ ಬಜ್ಪೆ ಪೊಲೀಸರು ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ನದಿ ಪಾತ್ರದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ‌ ನೆಡೆಯುತ್ತಿದೆ ಇದನ್ನು…

Read More

ಏಷ್ಯನ್ ಗೇಮ್ಸ್ ಕ್ರೀಡಾಕೂಟ : ಮಹಿಳಾ ಟಿ20 ಕ್ರಿಕೆಟ್ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ ಚಿನ್ನ ಗೆದ್ದು ಬಿಗಿದ ಭಾರತ ತಂಡ

ಚಿನ್ನ ಗೆದ್ದ ಸಂಭ್ರಮದಲ್ಲಿ ಭಾರತೀಯ ವನಿತೆಯರು ಏಷ್ಯನ್ ಗೇಮ್ಸ್ ಕ್ರೀಡಾಕೂಟ : ಮಹಿಳಾ ಟಿ20 ಕ್ರಿಕೆಟ್ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ ಚಿನ್ನ ಗೆದ್ದು ಬಿಗಿದ ಭಾರತ ತಂಡಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಫೈನಲ್ ನಲ್ಲಿ ಭಾರತಕ್ಕೆ ಜಯ.ಚಿನ್ನಕ್ಕೆ ಕೊರಳೊಡ್ಡಿದ ಭಾರತದ ವೀರ ವನಿತೆಯರು ಹ್ಯಾಂಗ್ ಝೌ: ಏಷ್ಯನ್ ಗೇಮ್ಸ್ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ಮಹಿಳಾ ತಂಡ ಐತಿಹಾಸಿಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ…

Read More

ಬೆಂಗಳೂರು: ಲಿವ್ ಇನ್ ಗೆಳತಿಗೆ ಮತಾಂತರವಾಗಲು ಒತ್ತಾಯ ಶ್ರೀನಗರ ಮೂಲದ ಟೆಕ್ಕಿ ಬಂಧನ

ಸಾಂದರ್ಭಿಕ ಚಿತ್ರ ಲವ್ ಜಿಹಾದ್ ಆರೋಪ: ಮದುವೆಯಾಗುವುದಾಗಿ ನಂಬಿಸಿ ಧರ್ಮಾಂತರಕ್ಕೆ ಒತ್ತಾಯ! ಕಳೆದ ಒಂದು ವಾರದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ (Social Media) ಯುವತಿಯೊಬ್ಬರು ಶ್ರೀನಗರ ಯುವಕನ ವಿರುದ್ಧ ಲವ್ ಜಿಹಾದ್ (Love Jihad) ಆರೋಪ ಮಾಡಿ,ಬೆಂಗಳೂರು ನಗರ ಪೊಲೀಸರಿಗೆ ಒಂದು ಟ್ವೀಟ್ ಮಾಡಿದ್ದಳು. ಲವ್ ಜಿಹಾದ್ ಆರೋಪ ಮಾಡಿದ್ದ ಯುವತಿಯನ್ನು ಪೊಲೀಸರು ಪತ್ತೆ ಹಚ್ಚಿ, ಆಕೆಯಿಂದ ಹೇಳಿಕೆ ಪಡೆದು ಎಫ್‌ಐಆರ್ ದಾಖಲಿಸಿ ಕೊಂಡಿದ್ದಾರೆ. ಯುವತಿ ಲವ್ ಜಿಹಾದ್ ಆರೋಪ ಮಾಡಿದ್ದು ಮೊದಲು ಬೆಳ್ಳಂದೂರು ಠಾಣೆಯಲ್ಲಿ (Bellandur…

Read More

Human Rights ಹೆಸರು ದುರ್ಬಳಕೆ: ನಕಲಿ ಕಾರ್ಯಕರ್ತ ದಿನೇಶ್ ಗಾಣಿಗನ ಮೇಲೆ ಕೇಸು ದಾಖಲು.

National Human Rights Commission. (NHRC) ಹೆಸರು ಮತ್ತು ಲೋಗೋವನ್ನು ದುರ್ಬಳಕೆ ಮಾಡಿಕೊಂಡಿರುವವರು ಕರ್ನಾಟಕದಲ್ಲಿ ಸಾಕಷ್ಟು ಮಂದಿ ಇದ್ದಾರೆ ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲೂ ಕೆಲವರಿದ್ದು NHRCಯ ಹೆಸರು ಮತ್ತು ಲೋಗೋವನ್ನು ದುರ್ಬಳಕೆಮಾಡಿಕೊಂಡಿರುವುದರ ಜೊತೆಗೆ ಪತ್ರಕರ್ತರಾಗಿ ಇಲ್ಲದಿದ್ದರು ಪ್ರೇಸ್ ಬೋರ್ಡ್ ಹಾಕಿಕೊಂಡು ಸಾರ್ವಜನಿಕರಿಗೆ ಸರ್ಕಾರಿ ನೌಕರರಿಗೆ ತೊಂದರೆ ಕೊಡುವುದು ಕಂಡುಬಂದಲ್ಲಿ ಅಯಾ ಸರಹದ್ದಿನಲ್ಲಿರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ರಾಷ್ಟ್ರೀಯ ಮಾನವ ಹಕ್ಕುಗಳು ಆಯೋಗ ( National Human Rights Commission ) ಎಂಬ ಸಂಘಟನೆಯ General Secretory…

Read More

ಶಿವಮೊಗ್ಗ ನಗರದಲ್ಲಿ ಐವರಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂದಿಸಿದಂತೆ ಒಂಬತ್ತು ಮಂದಿಯ ಬಂಧನ

ಶಿವಮೊಗ್ಗ : ಐದು‌ ಮಂದಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿಯ ಬಂಧನ ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಕಳೆದ ಗುರುವಾರ ನಡೆದಿದ್ದ ಘರ್ಷಣೆಯಲ್ಲಿ ಐದು ಮಂದಿಗೆ ಚಾಕು ಇರಿದಿದ್ದ  ಪ್ರಕರಣದಲ್ಲಿ ಆರೋಪಿತರಾದ  ಒಂಬತ್ತು ಮಂದಿಯನ್ನು ಶನಿವಾರ ತುಂಗಾನಗರ ಪೋಲಿಸರು ಬಂಧಿಸಿದ್ದಾರೆ ಪವನ್ , ಚಂದನ್, ರಂಗನಾಥ್, ಮನೋಜ್, ರಾಜಶೇಖರ್, ವಿಶ್ವನಂದನ್, ಶ್ಯಾಮ್,ಮಂಜುನಾಥ್,ಶ್ರೀನಿವಾಸ ರಾಬಿನ್ ಬಂಧಿತರು.ಶಿವಮೊಗ್ಗ ನೇತಾಜಿ ಸರ್ಕಲ್‌ನಲ್ಲಿ, ಭಗತ್ ಯುವಕರ ಸಂಘದ ಹೆಸರಿನಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡಿದ್ದು, ಸೆಪ್ಟೆಂಬರ್ 21ರಂದು ರಾತ್ರಿ…

Read More

ದಟ್ಟ ಕಾಡಿನಲ್ಲಿ ಕಾಣೆಯಾದ ಹುಡುಗ!? ಎಂಟು ದಿನದ ನಂತರ ಪ್ರತ್ಯಕ್ಷ, ನಿಟ್ಟುಸಿರು ಬಿಟ್ಟ ಹೆತ್ತವರು

ಕಾಡಿನಲ್ಲಿ ಕಾಣೆಯಾಗಿದ್ದ ವಿವೇಕಾನಂದ ಇದು ವಿಚಿತ್ರ ಎನಿಸಿದರೂ ಸತ್ಯ ಕಳೆದ ಎಂಟು ದಿನಗಳ ಹಿಂದೆ ಕುಂದಾಪುರ ತಾಲೂಕಿನ ಅಮಾಸೆ ಬೈಲ್ ಗ್ರಾಮಾ ಪಂಚಾಯತಿ ವ್ಯಾಪ್ತಿಯ ತೊಂಬಟ್ಟು ಗ್ರಾಮದ ವಿವೇಕಾನಂದ ಎನ್ನುವ ಸುಮಾರು 27 ವರ್ಷದ ಹುಡುಗನೊಬ್ಬ ಎಂದಿನಂತೆ ದನಗಳಿಗೆ ಸೊಪ್ಪು ತರಲು ತನ್ನ ಮನೆಯ ಮೂರು ಸಾಕು ನಾಯಿಯೊಂದಿಗೆ ಹತ್ತಿರದ ಕಾಡಿನೆಡೆಗೆ ಹೆಜ್ಜೆ ಹಾಕೀದ್ದಾನೆ ಅದೇನೊ ಸ್ವಲ್ಪ ದೂರ ಸಾಗುತ್ತಿದ್ದಂತೆ ಎರಡು ನಾಯಿಗಳು ಮನೆಯ ಕಡೆಗೆ ವಾಪಸ್ ಬಂದರೆ ಒಂದು ನಾಯಿ ಮಾತ್ರ ವಿವೇಕನ ಜೋತೆಗೆ ಹೆಜ್ಜೆ…

Read More
Optimized by Optimole
error: Content is protected !!