ಮೈಸೂರು : ಪತಿಯನ್ನು ಕಳೆದುಕೊಂಡ ಮರುದಿನವೇ ಶಾಲೆಗೆ ಹಾಜರಾದ ಶಿಕ್ಷಕಿ.! ನನ್ನ ದುಃಖ ಕ್ಕಿಂತ ನನ್ನ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಎಂದ ಗಣಿತ ಶಿಕ್ಷಕಿ ಜೋತಿ.!
ಮೈಸೂರು : ಪತಿಯನ್ನು ಕಳೆದುಕೊಂಡ ಮರುದಿನವೇ ಶಾಲೆಗೆ ಹಾಜರಾದ ಶಿಕ್ಷಕಿ.! ನನ್ನ ದುಃಖ ಕ್ಕಿಂತ ನನ್ನ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಎಂದ ಗಣಿತ ಶಿಕ್ಷಕಿ ಜೋತಿ.! ಮೈಸೂರಿನಲ್ಲಿ ನಡೆದ ಈ ಘಟನೆ ಶಿಕ್ಷಕ ವೃತ್ತಿಯ ಬದ್ಧತೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಗಣಿತ ಶಿಕ್ಷಕಿ ಜ್ಯೋತಿ ಅವರು ಪತಿಯನ್ನು ಕಳೆದುಕೊಂಡ ದುಃಖದಲ್ಲಿದ್ದರೂ, ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮರುದಿನವೇ ಶಾಲೆಗೆ ಹಾಜರಾಗಿರುವುದು ನಿಜಕ್ಕೂ ಪ್ರಶಂಸನೀಯ.ಶಿಕ್ಷಕಿ ಜ್ಯೋತಿ ಮೈಸೂರಿನ ಸರ್ಕಾರಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತಿಯ ಅಕಾಲಿಕ ನಿಧನದ ದುಃಖದಲ್ಲೂ, ಗಣಿತ ವಿಷಯದ…
