ಬೆಂಗಳೂರು : ಇನ್ಸ್‌ಪೆಕ್ಟರ್ ಪಾಪಣ್ಣನೊ.? ಕಾಮಣ್ಣನೊ.? ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್.!
ಬೆಂಗಳೂರು : ಇನ್ಸ್‌ಪೆಕ್ಟರ್ ಪಾಪಣ್ಣನೊ.? ಕಾಮಣ್ಣನೊ.? ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್.! news.ashwasurya.in ಅಶ್ವಸೂರ್ಯ/ಬೆಂಗಳೂರು : ಅದೇನು ಬಂದಿದಿಯೋ ಗ್ರಹಚಾರ ಪೊಲೀಸ್ ಇಲಾಖೆಗೆ ನಿತ್ಯ ಒಂದಲ್ಲ ಒಂದು ಪೊಲೀಸ್ ಇಲಾಖೆಯ ರಂಕುಗಳು ಹೊರಬಿಳುತ್ತಿದೆ.! ಕೇಲವು ಕಲೆ ಅಂಟಿದ ಖಾಕೀಗಳಿಂದ ದಕ್ಷರು,ಖಡಕ್ ಅಧಿಕಾರಿಗಳು ಮತ್ತು ಕರ್ನಾಟಕದ ಹೆಮ್ಮೆಯ ಪವರ್ ಫುಲ್ ಪೊಲೀಸ್ ಇಲಾಖೆ ಕೂಡ ತಲೆ ತಗ್ಗಿಸುವಂತಾಗಿದೆ.ಈಬಹಾದಿಯಲ್ಲಿ ಮತ್ತೊಂದು ಹೆಸರು ಬೆಂಗಳೂರಿನ ಇನ್ಸ್‌ಪೆಕ್ಟರ್ ಪೋಲಿಸ್ ಪಾಪಣ್ಣ ಪೊಲಿ ಅವತಾರದ ವರದಿ. ಮಹಿಳಾ ರೌಡಿ ಶೀಟರ್‌ನ್ನೇ…
