Headlines

ಬೆಂಗಳೂರು : ಮಾಜಿ ಎಂಎಲ್‌ಸಿ ದಯಾನಂದ್ ರೆಡ್ಡಿ ಕಿಡ್ನ್ಯಾಪ್‌ ಪ್ರಕರಣ, ನಾಲ್ವರು ಆರೋಪಿಗಳು ಹೆಡೆಮುರಿ ಕಟ್ಟಿದ ಪೋಲಿಸರು.

ಬೆಂಗಳೂರು : ಮಾಜಿ ಎಂಎಲ್‌ಸಿ ದಯಾನಂದ್ ರೆಡ್ಡಿ ಕಿಡ್ನ್ಯಾಪ್‌ ಪ್ರಕರಣ, ನಾಲ್ವರು ಆರೋಪಿಗಳು ಹೆಡೆಮುರಿ ಕಟ್ಟಿದ ಪೋಲಿಸರು. news.ashwasurya.in ಅಶ್ವಸೂರ್ಯ/ಬೆಂಗಳೂರು : ಇತ್ತೀಚೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದ ರೆಡ್ಡಿ ಅವರನ್ನು ಅಪಹರಿಸಿ ಕೊಲೆ ಬೆದರಿಕೆ ಹಾಕಿ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಘಟನೆ ನಡೆದಿತ್ತು. ಇದೀಗ ಈ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ತಡರಾತ್ರಿ 12:15ರ ಸುಮಾರಿಗೆ ಗೋಲ್ಡ್ ಕಾಯಿನ್ ಕ್ಲಬ್‌ನಿಂದ ಹೊರಟಿದ್ದ ಮಾಜಿ ಎಂಎಲ್‌ಸಿ ದಯಾನಂದರೆಡ್ಡಿ ಅವರ ಕಾರನ್ನು ಬೈಕ್‌ನಲ್ಲಿ…

Read More

ಹಾರಾರೆ : ಕೇವಲ18 ಎಸೆತದಲ್ಲೇ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್‌ ಸೂರ್ಯವಂಶಿ.!

ಹಾರಾರೆ : ಕೇವಲ18 ಎಸೆತದಲ್ಲೇ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್‌ ಸೂರ್ಯವಂಶಿ.! news.ashwasurya.in ಅಶ್ವಸೂರ್ಯ/ಜಿಂಬಾಬ್ವೆ : ಭಾರತ ತಂಡದ 15 ವರ್ಷದ ಭಾರತೀಯ ಯುವ ಆಟಗಾರ ವೈಭವ್ ಸೂರ್ಯವಂಶಿಯ ಅಬ್ಬರದ ಆರಂಭ ಶುರುವಾಗಿದೆ.! ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದ ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಭರವಸೆಯ ಯುವ ಆಟಗಾರ…

Read More

ಮುಂಬೈ : ಕೆಕೆಆರ್‌ ಅಭಿಮಾನಿ ಯುವತಿಗೆ ಮುಂಬೈ ಅಭಿಮಾನಿ ಯುವಕನಿಂದ ಲವ್ ಪ್ರಪೋಸ್‌.! ಎಡವಟ್ಟು ಮಾಡಿಕೊಂಡ ಮುಂಬೈ ಬೆಂಬಲಿಗ.!

ಕೆಕೆಆರ್‌ ಅಭಿಮಾನಿ ಯುವತಿಗೆ ಮುಂಬಯಿ ಅಭಿಮಾನಿ ಯುವಕನಿಂದ ಲವ್ ಪ್ರಪೋಸ್‌.! ಎಡವಟ್ಟು ಮಾಡಿಕೊಂಡ ಮುಂಬೈ ಬೆಂಬಲಿಗ.! news.ashwasurya.in ಅಶ್ವಸೂರ್ಯ/ಮುಂಬಯಿ : ಭಾನುವಾರ ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳ ನಡುವಣ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ಪಂದ್ಯದ ವೇಳೆ ಗ್ಯಾಲರಿಯಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಕೆಕೆಆರ್‌ ಅಭಿಮಾನಿ ಯುವತಿಗೆ ಮುಂಬಯಿ ಅಭಿಮಾನಿ ಯುವಕ ಲವ್ ಪ್ರಪೋಸ್‌ ಮಾಡಿದ್ದಾನೆ. ಆದರೆ, ಪ್ರಪೋಸ್‌ ಮಾಡಿದ ವೇಳೆ ಆತ ಎಡವಟ್ಟು ಮಾಡಿಕೊಂಡಿದ್ದಾನೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ….

Read More

ಕೊಪ್ಪ :ಜಾತಿ ಪ್ರಮಾಣ ಪತ್ರ ತಿರಸ್ಕಾರ.! ಪ್ರಜಾಸೇವಾ ಸಭೆಯಲ್ಲಿ ಅಧಿಕಾರಿಗೆ ಗ್ರಹಚಾರ ಬಿಡಿಸಿದ ಶಾಸಕರು.

ಕೊಪ್ಪ :ಜಾತಿ ಪ್ರಮಾಣ ಪತ್ರ ತಿರಸ್ಕಾರ.! ಪ್ರಜಾಸೇವಾ ಸಭೆಯಲ್ಲಿ ಅಧಿಕಾರಿಗೆ ಗ್ರಹಚಾರ ಬಿಡಿಸಿದ ಶಾಸಕರು. news.ashwasurya.in ಅಶ್ವಸೂರ್ಯ/ಕೊಪ್ಪ: ನಿವೃತ್ತ ಯೋಧರೊಬ್ಬರ ಜಾತಿ ದೃಢೀಕರಣ ಪ್ರಮಾಣ ಪತ್ರದ ಅರ್ಜಿಯನ್ನು ತಿರಸ್ಕರಿಸಿದ ವಿಚಾರಕ್ಕೆ ಸಂಬಂಧಿಸಿ ಕೊಪ್ಪ ಪಟ್ಟಣದ ಪುರಭವನದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಹೈಡ್ರಾಮಾ ನಡೆಯಿತು.ಹರಂದೂರು ಗ್ರಾಮ ಲೆಕ್ಕಾಧಿಕಾರಿ ನೇಸರ್ ಅವರು ಅರ್ಜಿಯನ್ನು ತಿರಸ್ಕರಿಸಿದ್ದಕ್ಕೆ ಕಾರಣವೇನು ಎಂದು ಶಾಸಕ ರಾಜೇಗೌಡ ಹಾಗೂ ಕಾಂಗ್ರೆಸ್ ಮುಖಂಡರು ಪ್ರಶ್ನಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೋಳ್ಳಿ…

Read More

ಶಿವಮೊಗ್ಗ : ಹುಲಿಕಲ್ ಘಾಟ್‌ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ: ಜಿಲ್ಲಾಡಳಿತದ ಆದೇಶ.

ಶಿವಮೊಗ್ಗ : ಹುಲಿಕಲ್ ಘಾಟ್‌ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ: ಜಿಲ್ಲಾಡಳಿತದ ಆದೇಶ. news.ashwasurya.in ಅಶ್ವಸೂರ್ಯ/ಶಿವಮೊಗ್ಗ, ಜೂ,13 : ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52ರ ಹುಲಿಕಲ್ ಘಾಟ್ ವ್ಯಾಪ್ತಿಯಲ್ಲಿ ಜೂನ್ 12 ರಿಂದ ಅನ್ವಯವಾಗುವಂತೆ ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಈ ಕುರಿತು ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.ಕಳೆದ ಏಪ್ರಿಲ್ 9 ರಂದು ಹುಲಿಕಲ್ ಘಾಟ್‌ನ ಹೇರ್‌ಪಿನ್ ತಿರುವಿನಲ್ಲಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಸುಮಾರು 12…

Read More

ಕೇರಳ :ಅಮಾಯಕನ ಜೀವ ತೆಗೆದ 26 ಸೆಕೆಂಡ್ಸ್​ ವೈರಲ್ ವಿಡಿಯೋ.! ಆತ್ಮಹತ್ಯೆಗೆ ಶರಣಾಗುವ ಹಿಂದಿನ ರಾತ್ರಿ ದೀಪಕ್ ಗೆಳೆಯನಿಗೆ ಹೇಳಿದ್ದೇನು?

ಕೇರಳ :ಅಮಾಯಕನ ಜೀವ ತೆಗೆದ 26 ಸೆಕೆಂಡ್ಸ್​ ವೈರಲ್ ವಿಡಿಯೋ.! ಆತ್ಮಹತ್ಯೆಗೆ ಶರಣಾಗುವ ಹಿಂದಿನ ರಾತ್ರಿ ದೀಪಕ್ ಗೆಳೆಯನಿಗೆ ಹೇಳಿದ್ದೇನು? news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಕೋಝಿಕ್ಕೋಡ್‌ನ ಗೋವಿಂದಪುರಂನಲ್ಲಿ ಅಮಾಯಕ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದರು.! ಯೂಟ್ಯೂಬರ್ ಮಹಿಳೆಯ ವೈರಲ್ ವೀಡಿಯೊ ಈ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.ತನ್ನ ಬದುಕನ್ನು ಕೊನೆಗೊಳಿಸೋ ಮುನ್ನ ದೀಪಕ್ ಗೆಳೆಯನ ಬಳಿ ಏನು ಹೇಳಿದ್ದರು?ದೀಪಕ್ಬಸ್ಸಿನಲ್ಲಿ ನಡೆದ ದುರ್ವರ್ತನೆ ಎಂದು ಆರೋಪಿಸಲಾದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು ನಂತರ ಕೋಝಿಕ್ಕೋಡ್‌ನ ಗೋವಿಂದಪುರಂನಲ್ಲಿ 41 ವರ್ಷದ ದೀಪಕ್ ಎಂಬ…

Read More
Optimized by Optimole
error: Content is protected !!