Headlines

ಸೌಜನ್ಯ ಪ್ರಕರಣ: ಸುಪ್ರೀಂ ಕೋರ್ಟ್ ಸೂಚನೆಯಂತೆ ತನಿಖೆಗೆ ಖಡಕ್ SIT ತಂಡ ರಚನೆ, ಐಜಿಪಿ ಶಶಿಕುಮಾರ್ ಮುಖ್ಯಸ್ಥ!

ಬೆಂಗಳೂರು : ಸೌಜನ್ಯ ಪ್ರಕರಣ: ಸುಪ್ರೀಂ ಕೋರ್ಟ್ ಸೂಚನೆಯಂತೆ ತನಿಖೆಗೆ ಖಡಕ್ SIT ತಂಡ ರಚನೆ, ಐಜಿಪಿ ಶಶಿಕುಮಾರ್ ಮುಖ್ಯಸ್ಥ! ಮುಖ್ಯಸ್ಥರು: ಐಜಿಪಿ ಎನ್. ಶಶಿಕುಮಾರ್.ಸದಸ್ಯರು: ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ರಾಜ್ಯ ಗುಪ್ತವಾರ್ತೆಯ ಎಸ್‌ಪಿ ನಿಶಾ ಜೇಮ್ಸ್, ಬೆಂಗಳೂರು ಸಿಐಡಿ ಎಸ್‌ಪಿ ಲೋಕೇಶ್ ಜಗಲಸಾರ್, ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ಪಿ ವೆಂಕಟೇಶ್ ಪ್ರಸನ್ನ… news.ashwasurya.in ಅಶ್ವಸೂರ್ಯ/ಬೆಳ್ತಂಗಡಿ : ರಾಜ್ಯಾದ್ಯಂತ ಭಾರೀ ಕುತೂಹಲದ ಜೋತೆಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು…

Read More

ಶಿವಮೊಗ್ಗ ದಸರಾ : ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರಂದು ಮಹಿಳಾ ದಸರಾ – ವೈವಿಧ್ಯಮಯ ಸ್ಪರ್ಧೆಗಳ ಆಯೋಜನೆ

ಶಿವಮೊಗ್ಗ ದಸರಾ : ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರಂದು ಮಹಿಳಾ ದಸರಾ – ವೈವಿಧ್ಯಮಯ ಸ್ಪರ್ಧೆಗಳ ಆಯೋಜನೆ. ಅಶ್ವಸೂರ್ಯ/ಶಿವಮೊಗ್ಗ,: ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ದಸರಾ ಸಮಿತಿಯ ವತಿಯಿಂದ ನಾಡ ಹಬ್ಬ ದಸರಾ ಹಬ್ಬದ ಪ್ರಯುಕ್ತ ಮಹಾನಗರ ಪಾಲಿಕೆ ವ್ಯಾಪ್ತಿಯ ಮಹಿಳೆಯರಿಗಾಗಿ ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 01 ರಂದು ಬೆಳಿಗ್ಗೆ 10:00 ಗಂಟೆಗೆ ಶಿವಮೊಗ್ಗದ ‘ವೀರಶೈವ ಕಲ್ಯಾಣ ಮಂದಿರ’ದಲ್ಲಿ ಮಹಿಳಾ ದಸರಾ, ಆಟೋಟ ಹಾಗೂ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.ಸ್ಪರ್ಧೆಗಳ ವಿವರಗಳು:ದಿನಾಂಕ 30-09-2026: ಸಾಕ್ಷಾತ್…

Read More

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ.! ಸ್ವ ಪಕ್ಷದ ಕೇಲವರ ವಿರುದ್ಧ ವಾಗ್ದಾಳಿ ಮಾಡಿದ ಸೂಡಾ‌ ಅಧ್ಯಕ್ಷ ಹೆಚ್ ಎಸ್ ಸುಂದರೇಶ್.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ.! ಸ್ವ ಪಕ್ಷದ ಕೇಲವರ ವಿರಹ ವಾಗ್ದಾಳಿ ಮಾಡಿದ ಸೂಡಾ‌ ಅಧ್ಯಕ್ಷ ಹೆಚ್ ಎಸ್ ಸುಂದರೇಶ್. “ಪಕ್ಷ ಉಳಿಯಬೇಕಾದರೆ ಶುದ್ಧೀಕರಣ ಅನಿವಾರ್ಯ” : ಸೂಡಾ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಗಂಭೀರ ಆರೋಪ.“ಪಕ್ಷಕ್ಕಾಗಿ ಬೆವರು ಸುರಿಸಿದ ಕಾರ್ಯಕರ್ತ ರನ್ನು ಬದಿಗೊತ್ತಿ, ಕೆಲವರ ಆಪ್ತರಿಗೆ ಮಾತ್ರ ಅಧಿಕಾರ ಮತ್ತು ಸ್ಥಾನಮಾನ ನೀಡಲಾಗುತ್ತಿದೆ. ಇದೇ ರೀತಿಯ ಬೆಳವಣಿಗೆ ಮುಂದುವರಿದರೆ ಕಾಂಗ್ರೆಸ್ ಮತ್ತಷ್ಟು ದುರ್ಬಲವಾಗಲಿದೆ. ಪಕ್ಷ ಉಳಿಯಬೇಕಾದರೆ ಮೊದಲು ಶುದ್ಧೀಕರಣ ಆಗಬೇಕು” ಎಂದು ಸುಂದರೇಶ್ ಹೇಳಿದ್ದಾರೆ…….

Read More

ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಕೊಲೆ; ಕಾರಿನ ಡಿಕ್ಕಿಯಲ್ಲಿತ್ತು ತುಂಡು ತುಂಡಾದ ವ್ಯಕ್ತಿಯ ಶವ.!

ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಕೊಲೆ; ಕಾರಿನ ಡಿಕ್ಕಿಯಲ್ಲಿತ್ತು ತುಂಡು ತುಂಡಾದ ವ್ಯಕ್ತಿಯ ಶವ.! ಯುಎಇಯ ಶಾರ್ಜಾದಲ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ವಾಸವಾಗಿದ್ದ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಕೊಲೆಯಾಗಿದೆ. ಕೊಲೆಯ ಬಳಿಕ ಮೃತನ ಪತ್ನಿ ಹಾಗೂ ಅಪ್ರಾಪ್ತ ವಯಸ್ಸಿನ ಪುತ್ರ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು ಈ ಹತ್ಯೆ ಹಿಂದೆ ಪತ್ನಿ ಮಗನ ಕೈವಾಡವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಶಾರ್ಜಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ… news.ashwasurya.in ಅಶ್ವಸೂರ್ಯ/ಉಡುಪಿ: ಯುಎಇಯ ಶಾರ್ಜಾದಲ್ಲಿ…

Read More

ತೀರ್ಥಹಳ್ಳಿ : ಇದೆ ಸೆಪ್ಟಂಬರ್ 23 ರಂದು 10ನೇ ವರ್ಷದ ಸರ್ವ ಸದಸ್ಯರ ಮಹಾಸಭೆಗೆ ಸಜ್ಜಾದ ತುಳುನಾಡು ಸಿರಿ ಹಾಗೂ ತುಳುನಾಡು ಮಹಿಳಾ ಪತ್ತಿನ ಸಹಕಾರಿ ಸಂಘ. ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸುಸ್ವಾಗತ.

ತೀರ್ಥಹಳ್ಳಿ : ಇದೆ ಸೆಪ್ಟಂಬರ್ 23 ರಂದು 10ನೇ ವರ್ಷದ ಸರ್ವ ಸದಸ್ಯರ ಮಹಾಸಭೆಗೆ ಸಜ್ಜಾದ ತುಳುನಾಡು ಸಿರಿ ಹಾಗೂ ತುಳುನಾಡು ಮಹಿಳಾ ಪತ್ತಿನ ಸಹಕಾರಿ ಸಂಘ.ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸುಸ್ವಾಗತ. ತುಳುನಾಡು ಸಿರಿ ಸೌಹಾರ್ದ ಸಹಕಾರಿ ಸಂಘ ಹಾಗೂ ತುಳುನಾಡು ಮಹಿಳಾ ಪತ್ತಿನ ಸಹಕಾರಿ ಸಂಘದ ವತಿಯಿಂದ 2025-26ನೇ ಸಾಲಿನ 10ನೇ ವರ್ಷದ ಸರ್ವ ಸದಸ್ಯರ ಮಹಾಸಭೆ ಹಾಗೂ ದಶಮಾನೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.. ಅಶ್ವಸೂರ್ಯ/ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತುಳುನಾಡು ಸಿರಿ…

Read More

ದೆಹಲಿ : ಸೌಜನ್ಯ ಪ್ರಕರಣಕ್ಕೆ ಮತ್ತೆ ಬಿಗ್ ಟ್ವಿಸ್ಟ್.! ಸುಪ್ರೀಂ ಕೋರ್ಟ್‌ ನಿಂದ ಮರುತನಿಖೆಗೆ ಆದೇಶ, 3 ತಿಂಗಳಲ್ಲಿ ವರದಿ ಸಲ್ಲಿಸಲು ಸೂಚನೆ.

ದೆಹಲಿ : ಸೌಜನ್ಯ ಪ್ರಕರಣಕ್ಕೆ ಮತ್ತೆ ಬಿಗ್ ಟ್ವಿಸ್ಟ್.! ಸುಪ್ರೀಂ ಕೋರ್ಟ್‌ ನಿಂದ ಮರುತನಿಖೆಗೆ ಆದೇಶ, 3 ತಿಂಗಳಲ್ಲಿ ವರದಿ ಸಲ್ಲಿಸಲು ಸೂಚನೆ. news.ashwasurya.in ಸೌಜನ್ಯ ಪ್ರಕರಣದ ಸಮಗ್ರ ತನಿಖೆಗಾಗಿ ಸುಪ್ರೀಂ ಕೋರ್ಟ್ ಹೊಸ ವಿಶೇಷ ತನಿಖಾ ತಂಡ (SIT) ರಚಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಹಳೆಯ ಅಧಿಕಾರಿಗಳನ್ನು ಕೈಬಿಟ್ಟು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮೂರು ತಿಂಗಳೊಳಗೆ ನಿಷ್ಪಕ್ಷಪಾತ ತನಿಖೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ……. ಹೊಸ ತನಿಖಾ ತಂಡದ ಮೂಲಕ ಮರುತನಿಖೆ :ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ…

Read More
Optimized by Optimole
error: Content is protected !!