ಮೋಸ್ಟ್ ವಾಂಟೆಡ್ ಉಗ್ರ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಗೆ ಭಯೋತ್ಪಾದಕರ ದಂಡು.! ಪಾಕ್ ಬಣ್ಣ ಬಯಲು.
ಮೋಸ್ಟ್ ವಾಂಟೆಡ್ ಉಗ್ರ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಗೆ ಭಯೋತ್ಪಾದಕರ ದಂಡು.! ಪಾಕ್ ಬಣ್ಣ ಬಯಲು. news.ashwasurya.in ಅಶ್ವಸೂರ್ಯ/ಇಸ್ಲಾಮಾಬಾದ್ : ಪಾಕಿಸ್ತಾನದ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಮುಸುಕು ದಾರಿಗಳ ಗುಂಡಿಗೆ ಬಲಿಯಾಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಇಸ್ಲಾಮಾಬಾದ್‌ನಲ್ಲಿ ನಡೆದ ಸಂದರ್ಭದಲ್ಲಿಪಾಕಿಸ್ತಾನದಲ್ಲಿ ನೆಲೆಸಿರುವ ಹಲವಾರು ಪ್ರಮುಖ ಮತ್ತು ವಾಂಟೆಡ್ ಭಯೋತ್ಪಾದಕರು ಭಾಗವಹಿಸಿದ್ದರು.ಉಗ್ರನ ಅಂತ್ಯಕ್ರಿಯೆಗೆ ಭಯೋತ್ಪಾದಕರ ದಂಡೇ ಹರಿದು ಬಂದಿದೆ ಎಂದು ವರದಿಯಾಗಿದೆ.! ಪಾಕಿಸ್ತಾನವು ಭಯೋತ್ಪಾದಕರ ಪೋಷಕ ರಾಷ್ಟ್ರವಾಗಿದೆ ಎಂದು ಭಾರತ ವಾದಿಸುತ್ತಲೇ…
