ಶಿವಮೊಗ್ಗ ಕ್ಷೇತ್ರದಲ್ಲಿ ಈಶ್ವರಪ್ಪ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ: ಕುರುಬರ ಸಂಘದ ನಿರ್ದೇಶಕ ವಿ. ಆಂಜಿನಪ್ಪ,

ಶಿವಮೊಗ್ಗ ಕ್ಷೇತ್ರದಲ್ಲಿ ಈಶ್ವರಪ್ಪ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ: ಕುರುಬರ ಸಂಘ ಅಶ್ವಸೂರ್ಯ/ಶಿವಮೊಗ್ಗ ✍️ ಸುಧೀರ್ ವಿಧಾತ ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದ ಕ್ಷೇತ್ರದ ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರನ್ನು ಸೋಲಿಸಿ ಪಕ್ಷೇತರರಾಗಿ ಸ್ಪರ್ಧಿಸಲಿರುವ ಕೆ.ಎಸ್. ಈಶ್ವರಪ್ಪ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹಿಂದುಳಿದ ದಲಿತ ಸಮುದಾಯಗಳ (ಅಹಿಂದ) ಒಕ್ಕೂಟದ ಅಧ್ಯಕ್ಷ ಕೆ. ಮುಕುಡಪ್ಪ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆ.ಎಸ್. ಈಶ್ವರಪ್ಪ ಚುನಾವಣಾ ನಿವೃತ್ತಿ ಪಡೆದು ತಮ್ಮ ಮಗ ಕೆ.ಇ. ಕಾಂತೇಶ್‌ಗೆ ಹಾವೇರಿ–ಗದಗ…

Read More

ಶ್ರೀ ಕೊದಂಡರಾಮನಿಗೆ ಪೂಜೆ ಸಲ್ಲಿಸಿದ ಆರ್ ಎಂ ಎಂ – ತೀರ್ಥಹಳ್ಳಿ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಗೆಲುವಿಗಾಗಿ ಮತಬೇಟೆಗೆ ನಿಂತ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಮತ್ತು ಆರ್ ಎಂ ಮಂಜುನಾಥ್ ಗೌಡ

ತೀರ್ಥಹಳ್ಳಿಯ ಶ್ರೀ ಕೊದಂಡರಾಮನಿಗೆ ಕ್ಷೇತ್ರದ ಒಳಿತಿಗಾಗಿ ಪೂಜೆ ಸಲ್ಲಿಸಿದ ಆರ್ ಎಂ ಮಂಜುನಾಥ್ ಗೌಡ ತೀರ್ಥಹಳ್ಳಿ ತುಂಗಾ ನದಿಯ ತಟದಲ್ಲಿರುವ ಶ್ರೀ ಕೊದಂಡರಾಮ ದೇವಸ್ಥಾನಕ್ಕೆ ನಮ್ಮ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿಗಾಗಿ ಅನುದಾನ ಮಂಜೂರು ಅಗಿದ್ದು ಮಾನ್ಯ ಮಾಜಿ ಸಚಿವರು ಕಿಮ್ಮನೆ ರತ್ನಾಕರ್ ಅವರ ಶಿಫಾರಸ್ಸಿನಿಂದ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವರು ಶ್ರೀ ರಾಮಲಿಂಗ ರೆಡ್ಡಿ ಅವರು ಅನುದಾನ ನೀಡಿದ್ದು ಕಾಂಗ್ರೆಸ್ ಪಕ್ಷದ ಮುಖಂಡರು ಡಾ ಆರ್ ಎಂ ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ವಿಶೇಷ ಪೂಜೆ…

Read More

ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ ಮತ್ತು ಮಗಳು ಮನೆಯಲ್ಲೇ ನಿಗೂಢವಾಗಿ ಸಾವು..!?

ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ ಮತ್ತು ಮಗಳು ಮನೆಯಲ್ಲೇ ನಿಗೂಢವಾಗಿ ಸಾವು..!? ಅಶ್ವಸೂರ್ಯ/ಶಿವಮೊಗ್ಗ ; ಭಾರತೀಯ ಮೂಲದ ದಂಪತಿಗಳು ಮತ್ತು ಅವರ ಮಗಳು ಕೆನಡಾದ ತಮ್ಮ ನಿವಾಸದಲ್ಲಿ ನಿಗೂಢವಾಗಿ ಶವವಾಗಿದ್ದಾರೆ.! ಮನೆಯಲ್ಲಿ ಮೂರು ಜನರ ಶವ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಸ್ಥಳೀಯ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಮಾರ್ಚ್ 7 ರಂದು ಒಂಟಾರಿಯೊ ಪ್ರಾಂತ್ಯದ ತಮ್ಮ ಮನೆಯಲ್ಲಿ ಬೆಂಕಿಯಿಂದ ಸುಟ್ಟ ಸ್ಥಿತಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಪ್ರಕಟಣೆ ತಿಳಿಸಿದೆ. ನಿಗೂಢವಾಗಿ ಸಾವನಪ್ಪಿದ…

Read More

ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿ ಮತ್ತು ಶಿವಮೊಗ್ಗ ಕ್ಷೇತ್ರದಿಂದಲೇ ಲೋಕಸಭಾ ಚುನಾವಣ ಪ್ರಚಾರ ಆರಂಭಿಸಲು ಕಾರಣವೇನು? ಇಲ್ಲಿದೆ ಅದರ ಪಕ್ಕಾ ಲೆಕ್ಕಾಚಾರ

ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿ ಮತ್ತು ಶಿವಮೊಗ್ಗ ಕ್ಷೇತ್ರದಿಂದಲೇ ಲೋಕಸಭಾ ಚುನಾವಣ ಪ್ರಚಾರ ಆರಂಭಿಸಲು ಕಾರಣವೇನು? ಇಲ್ಲಿದೆ ಅದರ ಪಕ್ಕಾ ಲೆಕ್ಕಾಚಾರ ASHWASURYA/SHIVAMOGGA ✍️ ಸುಧೀರ್ ವಿಧಾತ ಶಿವಮೊಗ್ಗ, ಮಾ.16 : 2024ರ ಲೋಕಸಭೆ ಚುನಾವಣೆಗೆ ದಿನಾಂಕ ನಿಗಧಿಯಾಗಿದೆ ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ನೆಡೆಯಲಿದ್ದು ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತದಲ್ಲಿ ಚುನಾವಣೆ ನೆಡೆಯಲಿದ್ದು ಈಗಾಗಲೇ ಈಗಾಗಲೇ ಕ್ಷೇತ್ರಗಳಿಗೆ ಘೋಷಣೆಯಾದ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಈಗಾಗಲೇ ಬಿರುಸಿನ ಪ್ರಚಾರಕ್ಕೆ…

Read More

ಕರ್ನಾಟಕ ಲೋಕಸಭಾ ಚುನಾವಣೆ; ಚುನಾವಣೆಯ ಹಂತಗಳು,ಕ್ಷೇತ್ರಗಳು,ಮತದಾನದ ದಿನಾಂಕದ ಮಾಹಿತಿ

ಕರ್ನಾಟಕ ಲೋಕಸಭಾ ಚುನಾವಣೆ ; ಹಂತಗಳು, ಕ್ಷೇತ್ರಗಳು, ಮತದಾನದ ದಿನಾಂಕದ ಮಾಹಿತಿ ASHWASURYA/SHIVAMOGGA ✍️ ಸುಧೀರ್ ವಿಧಾತ ನವದೆಹಲಿ : ಕಳೆದ ವಿಧಾನಸಭಾ ಚುನಾವಣೆಗೆ ಒಂದು ವರ್ಷದ ಹಿಂದೆ ಮತದಾನ ಮಾಡಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದ ಕರ್ನಾಟಕ ರಾಜ್ಯದ ಜನತೆ ಮತ್ತೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಮತ ಚಲಾಯಿಸಲು ಸಜ್ಜಾಗಬೇಕಿದೆ.ಹೊಸದಾಗಿ ನೇಮಕಗೊಂಡ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಅವರು ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಿದರು. ದೇಶದಲ್ಲಿ…

Read More

ಅಭ್ಯರ್ಥಿ ಆಯ್ಕೆ ಮಾಡಿದ್ದು ನಾವಲ್ಲ ಹೈಕಮಾಂಡ್: ಈಶ್ವರಪ್ಪ ಪಕ್ಷದ ನಿರ್ಧಾರ ಗೌರವಿಸಲಿ- ಬಿ ವೈ ವಿಜಯೇಂದ್ರ.

ಅಭ್ಯರ್ಥಿ ಆಯ್ಕೆ ಮಾಡಿದ್ದು ನಾವಲ್ಲ ಹೈಕಮಾಂಡ್: ಈಶ್ವರಪ್ಪ ಪಕ್ಷದ ನಿರ್ಧಾರ ಗೌರವಿಸಲಿ- ಬಿ ವೈ ವಿಜಯೇಂದ್ರ. ASHWASURYA/SHIVAMOGGA ✍️ ಸುಧೀರ್ ವಿಧಾತ ಅಶ್ವಸೂರ್ಯ /ಶಿವಮೊಗ್ಗ ಕಲ್ಬುರ್ಗಿ: ಮಾರ್ಚ್ 16: ಪುತ್ರ ಕಾಂತೇಶ್ ಗೆ ಲೋಕಸಭೆ ಚುನಾವಣೆ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವ ಕೆ.ಎಸ್ ಈಶ್ವರಪ್ಪ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದ್ದಾರೆ.ಈ ಕುರಿತು ಮಾತನಾಡಿದ ಬಿ ವೈ ವಿಜಯೇಂದ್ರ, ಬಸವರಾಜ್ ಬೊಮ್ಮಾಯಿಯನ್ನು ಹಾವೇರಿ ಅಭ್ಯರ್ಥಿ ಮಾಡಿದ್ದು ನಾವಲ್ಲ. ಹಾವೇರಿ ಅಲ್ಲದೆ…

Read More
Optimized by Optimole
error: Content is protected !!