ಬೆಂಗಳೂರಿನಲ್ಲಿ ಮೀತಿ ಮೀರಿದ ಮೀಟರ್ ಬಡ್ಡಿ ದಂಧೆ: ಅಪ್ಪ–ಮಗ ಎಸ್ಕೇಪ್.! ಶಿವಮೊಗ್ಗದ ಗಲ್ಲಿ ಗಲ್ಲಿಯಲ್ಲೂ ಮೀಟರ್ ಬಡ್ಡಿ ಮಾಫಿಯಾ.! ಕಡಿವಾಣ ಹಾಕೋರು ಯಾರು.?
Meter interest will push people like mafia to the house of death.! These traffickers have no humanity and are willing to pay for interest money. This is Meter Buddy Mafia.!? ಬೆಂಗಳೂರಿನಲ್ಲಿ ಮೀತಿ ಮೀರಿದ ಮೀಟರ್ ಬಡ್ಡಿ ದಂಧೆ: ಅಪ್ಪ–ಮಗ ಎಸ್ಕೇಪ್.! ASHWASURYA/SHIVAMOGGA ✍️ ಸುಧೀರ್ ವಿಧಾತ ಅಶ್ವಸೂರ್ಯ/ಬೆಂಗಳೂರು: ನಿರ್ಭಯವಾಗಿ ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿದ್ದ ಆರೋಪದಡಿ ಶ್ರೀರಾಮ್ ಹಾಗೂ ಇತನ ಮಗ ಕಲ್ಯಾಣ್ಕುಮಾರ್ ವಿರುದ್ಧ ಪ್ರಕರಣ…