ದೇಶದ ಅಭಿವೃದ್ದಿಗೆ ಮೋದಿಯೇ ಕಾರಣ :ಲೋಕಸಭಾ ಅಭ್ಯರ್ಥಿ ಸಂಸದ ಬಿ.ವೈ.ರಾಘವೇಂದ್ರ
ದೇಶದ ಅಭಿವೃದ್ದಿಗೆ ಮೋದಿಯೇ ಕಾರಣ :ಲೋಕಸಭಾ ಅಭ್ಯರ್ಥಿ ಸಂಸದ ಬಿ.ವೈ.ರಾಘವೇಂದ್ರ ASHWASURYA/SHIVAMOGGA ✍️ ಸುಧೀರ್ ವಿಧಾತ ಅಶ್ವಸೂರ್ಯ/ಶಿಕಾರಿಪುರ : ಗ್ರಾಮಪಂಚಾಯಿತಿ ಮಟ್ಟದಿಂದ ರಾಷ್ಟ್ರದ ರಾಜಧಾನಿ ನವದೆಹಲಿಯವರೆಗೆ ದೇಶದ ಅಭಿವೃದ್ದಿಯಾಗಿದ್ದು, ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 10 ವರ್ಷದ ಆಡಳಿತ ವೈಖರಿಗೆ ಕಾರಣ ಎಂದು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು. ತಾಲ್ಲೂಕಿನ ಈಸೂರು ಹಾಗೂ ಗಾಮವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಗ್ರಾಮಮಟ್ಟದಲ್ಲಿ ಅಭಿವೃದ್ದಿ ಕಾರ್ಯಗಳು ನಡೆದರೆ ಅದು ಸಮಾಜದ ಕಟ್ಟ ಕಡೆಯ…